Ramsami Lyrics

ರಾಮ್ಸಾಮಿ Lyrics

in Jai Bhajarangabali

in ಜೈ ಭಜರಂಗಬಲಿ

LYRIC

Song Details Page after Lyrice

ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಪೈಸ ಪೈಸ ಸೇರಿದರೆ ಹುಂಡಿ
ಆಸೆ ಆಸೆ ಸೇರಿದರೆ ಗುಂಡಿ
ಪೈಸ ಪೈಸ ಸೇರಿದರೆ ಹುಂಡಿ
ಆಸೆ ಆಸೆ ಸೇರಿದರೆ ಗುಂಡಿ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||
 
ಡುಡ್ಕೊಂಡು ತಿನ್ನೋರೆ ಉಳಿಯಲ್ಲ
ಇನ್ನು ಆಯ್ಕೊಂಡು ತಿನ್ನೋರ ಕಥೆ ಏನ್ಲ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಪಡ್ಕೊಂಡು ಬಂದೋರೆ ಬೆಳೆಯಲ್ಲ
ನಾವು ಇಲ್ಲಿ‌ ಕಳ್ಕೋಳ್ಳೋದು ಇಲ್ಲಿ ಏನೇಳ್ಲ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಒಂದ್‌ ಐನೂರು ಇಟ್ಟಿದ್ರೆ ಕೊಡ್ಲ
ಬ್ಯಾಂಕು ರಜ ಹಾಕೋರೆ ಕಣ್ಲ
ಕೇಳ್ದಾಗ ಕೊಡಬೇಕು ನೀನು ಸಾಲ
ತೀರ್ಸಿಲ್ಲ ಅಂದ್ರೆ ಹಿಡಿದುಕೇಳ್ಲ
ಆಸೇನೆ ದುಃಖಕ್ಕೆ ಮೂಲ
ನಮಗ್ಯಾವ ಆಸೆನು ಇಲ್ಲ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||
 
ಐವತ್ತೆರೆಡು ಎಲೆ ತಾಕತ್ತು
ಆಟಡ್ದೆ ಇರೊ ನಿಂಗೆ ಏನ್‌ ಗೊತ್ತು
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ನಮ್ಮನ್ನೆ ಗಿರವಿಗೆ ಇಟ್ಬಿಟ್ಟು
ಟೆನ್ಷನ್‌ ಆಗೋದೆ ಬಿಟ್ಬಿಟ್ವಿ ನಾವಂತು
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಕ್ಲಾಸ್‌ ಬಿಟ್ಟೋನು ಮಾಡ್ತಾನೆ ಫೋನ
ಸೈಲೆಂಟ್‌ ಮೋಡಲ್ಲಿ ಇಟ್ಟೋನೆ ಜಾಣ
ರಾಮ್ಸಾಮಿ ನೀನು ನಮ್ಗೆ ದೊಡ್ಡಣ್ಣ
ಬಾರ್‌ ಬಿಲ್‌ ಸ್ವಲ್ಪ ಕಟ್ಟಣ್ಣ
ಜೂಜು ಒಳ್ಳೇದ ಕೆಟ್ಟದ್ದ ಇದ್ರ ಮೇಲೆ ಬಾಜಿ ಕಟ್ಟೊದ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||

ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಪೈಸ ಪೈಸ ಸೇರಿದರೆ ಹುಂಡಿ
ಆಸೆ ಆಸೆ ಸೇರಿದರೆ ಗುಂಡಿ
ಪೈಸ ಪೈಸ ಸೇರಿದರೆ ಹುಂಡಿ
ಆಸೆ ಆಸೆ ಸೇರಿದರೆ ಗುಂಡಿ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||
 
ಡುಡ್ಕೊಂಡು ತಿನ್ನೋರೆ ಉಳಿಯಲ್ಲ
ಇನ್ನು ಆಯ್ಕೊಂಡು ತಿನ್ನೋರ ಕಥೆ ಏನ್ಲ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಪಡ್ಕೊಂಡು ಬಂದೋರೆ ಬೆಳೆಯಲ್ಲ
ನಾವು ಇಲ್ಲಿ‌ ಕಳ್ಕೋಳ್ಳೋದು ಇಲ್ಲಿ ಏನೇಳ್ಲ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಒಂದ್‌ ಐನೂರು ಇಟ್ಟಿದ್ರೆ ಕೊಡ್ಲ
ಬ್ಯಾಂಕು ರಜ ಹಾಕೋರೆ ಕಣ್ಲ
ಕೇಳ್ದಾಗ ಕೊಡಬೇಕು ನೀನು ಸಾಲ
ತೀರ್ಸಿಲ್ಲ ಅಂದ್ರೆ ಹಿಡಿದುಕೇಳ್ಲ
ಆಸೇನೆ ದುಃಖಕ್ಕೆ ಮೂಲ
ನಮಗ್ಯಾವ ಆಸೆನು ಇಲ್ಲ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||
 
ಐವತ್ತೆರೆಡು ಎಲೆ ತಾಕತ್ತು
ಆಟಡ್ದೆ ಇರೊ ನಿಂಗೆ ಏನ್‌ ಗೊತ್ತು
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ನಮ್ಮನ್ನೆ ಗಿರವಿಗೆ ಇಟ್ಬಿಟ್ಟು
ಟೆನ್ಷನ್‌ ಆಗೋದೆ ಬಿಟ್ಬಿಟ್ವಿ ನಾವಂತು
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಕ್ಲಾಸ್‌ ಬಿಟ್ಟೋನು ಮಾಡ್ತಾನೆ ಫೋನ
ಸೈಲೆಂಟ್‌ ಮೋಡಲ್ಲಿ ಇಟ್ಟೋನೆ ಜಾಣ
ರಾಮ್ಸಾಮಿ ನೀನು ನಮ್ಗೆ ದೊಡ್ಡಣ್ಣ
ಬಾರ್‌ ಬಿಲ್‌ ಸ್ವಲ್ಪ ಕಟ್ಟಣ್ಣ
ಜೂಜು ಒಳ್ಳೇದ ಕೆಟ್ಟದ್ದ ಇದ್ರ ಮೇಲೆ ಬಾಜಿ ಕಟ್ಟೊದ
ನಾ ಒಳ್ಳೇನಾದ್ರು ಕಳ್ಳಸಾಮಿ
ಒಂದಾಟ ಆಡಣ ಬಾರ್ಲ ರಾಮ್ಸಾಮಿ
 
||ಓಡಾಡಿ ಪಡೆದಿದ್ದು ಜೂಜಾಡಿ ಕಳ್ಕೊಂಡ್ರೆ
ಹೆಂಗೆ ಬದುಕೋದು ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ
ಜೋಕರ್‌ ಕಾರ್ಡಲ್ಲಿ ಜೋತಾಡೊ ಡಿಂಗ್ರಿ
ನಿನ್ನಂಗೆ ಅವ್ನಲ್ಲೊ ರಾಮ್ಸಾಮಿ
ರಾಮ್ಸಾಮಿ ರಾಮ್ಸಾಮಿ ರಾಮ್ಸಾಮಿ||

Ramsami song lyrics from Kannada Movie Jai Bhajarangabali starring Ajay Rao, Sindhu Lokanath, Ananthnag, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Ravivarma Gubbi and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ