Hrudayada Battery Lyrics

ಹೃದಯದ ಬ್ಯಾಟರಿ Lyrics

in Jai Bhajarangabali

in ಜೈ ಭಜರಂಗಬಲಿ

LYRIC

Song Details Page after Lyrice

ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಬೇಜಾರಾಯ್ತದೆ ಡೈಲಿ ಸ್ಮೈಲ್‌ ಅನ್ನೊ
ಜೀವ ಉಳಿಸೊ ಟ್ಯಾಬ್ಲೆಟ್‌ ಐತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಲವ್ವನು ಮಾಡುವ ಲಕ್ಷಣ ನಮಗು ನಿಮಗು ಐತ
ನಮಗಿದು ಬೇಕಾಗಿತ್ತ
ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
 
ಕೋಮಲ ಕಳ್ಳತನ ಒಲವಿನ ಒಂದು ಗುಣ
ಹೇಗೆಯೊ ಇದೆ ನಾ ಇಲ್ಲ ನಾ ಈ ದಿನ
ಹಿಂದೆಯೆ ಬಂದೆನು ನಂದಿದು ಹುಟ್ಟು ಗುಣ
ನಂಗಿದೆ ಒಳ್ಳೆತನ ಆದರು ಕೆಟ್ಟ ನಾ
ಎದೆಯೊಳಗೆ ಹೋಳಿಗೆ ಲಟ್ಟಿಸಿ ಲಟ್ಟಿಸಿ ಇಟ್ಟೆ ನಾ
ಕಣ್ಣೊಳಗಡೆ ಬಲ್ಬನು ಬೆಚ್ಚಗೆ ಹಚ್ಚಿಸಿಕೊಂಡೆ ನಾ
ನಿಮ್ಮಯ ಎಂಟ್ರಿಯೆ ಲೇಟಿದೆ ಮೊದಲೆ ಸಿಗಬಾರ್ದಿತ್ತ ಹಾಯಾಗಿರ್ಬೊದಿತ್ತ
 
||ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ||
 
ಸಾವಿರ ಕೋರಿಕೆ ನಂತರ ಅಪ್ಪುಗೆ
ವಿರಹದ ರೋಗಕೆ ಔಷಧಿ ಅಪ್ಪುಗೆ
ನಂದು ಈ ಬೇಡಿಕೆಗೆ ನೀಡಿರಿ ಒಪ್ಪಿಗೆ
ಇಬ್ಬರ ಪ್ರೇಮವು ಇರುವುದು ನೆಟ್ಟಗೆ
ನಾ ನನ್ನಲ್ಲಿ ಒಮ್ಮೆಲೆ ಹುಚ್ಚನು ಹೆಚ್ಚಿಸಿಕೊಂಡೆನು
ಕನಸ್ಸೊಂದಕೆ ಕನಸ್ಸನು ಮೆತ್ತಗೆ ಪೋಣಿಸಿಕೊಂಡೆನು
ಸಿಗದೆ ನೀವು ಹೋದರೆ ನಶ್ವರ
ಒನ್‌ ವೇ ಪ್ರೇಮಿ ಸತ್ತ ಲವ್ವೆ ಮಾಡ್ಬಾರ್ದಿತ್ತ
 
||ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಬೇಜಾರಾಯ್ತದೆ ಡೈಲಿ ಸ್ಮೈಲ್‌ ಅನ್ನೊ
ಜೀವ ಉಳಿಸೊ ಟ್ಯಾಬ್ಲೆಟ್‌ ಐತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ||

ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಬೇಜಾರಾಯ್ತದೆ ಡೈಲಿ ಸ್ಮೈಲ್‌ ಅನ್ನೊ
ಜೀವ ಉಳಿಸೊ ಟ್ಯಾಬ್ಲೆಟ್‌ ಐತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಲವ್ವನು ಮಾಡುವ ಲಕ್ಷಣ ನಮಗು ನಿಮಗು ಐತ
ನಮಗಿದು ಬೇಕಾಗಿತ್ತ
ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
 
ಕೋಮಲ ಕಳ್ಳತನ ಒಲವಿನ ಒಂದು ಗುಣ
ಹೇಗೆಯೊ ಇದೆ ನಾ ಇಲ್ಲ ನಾ ಈ ದಿನ
ಹಿಂದೆಯೆ ಬಂದೆನು ನಂದಿದು ಹುಟ್ಟು ಗುಣ
ನಂಗಿದೆ ಒಳ್ಳೆತನ ಆದರು ಕೆಟ್ಟ ನಾ
ಎದೆಯೊಳಗೆ ಹೋಳಿಗೆ ಲಟ್ಟಿಸಿ ಲಟ್ಟಿಸಿ ಇಟ್ಟೆ ನಾ
ಕಣ್ಣೊಳಗಡೆ ಬಲ್ಬನು ಬೆಚ್ಚಗೆ ಹಚ್ಚಿಸಿಕೊಂಡೆ ನಾ
ನಿಮ್ಮಯ ಎಂಟ್ರಿಯೆ ಲೇಟಿದೆ ಮೊದಲೆ ಸಿಗಬಾರ್ದಿತ್ತ ಹಾಯಾಗಿರ್ಬೊದಿತ್ತ
 
||ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ||
 
ಸಾವಿರ ಕೋರಿಕೆ ನಂತರ ಅಪ್ಪುಗೆ
ವಿರಹದ ರೋಗಕೆ ಔಷಧಿ ಅಪ್ಪುಗೆ
ನಂದು ಈ ಬೇಡಿಕೆಗೆ ನೀಡಿರಿ ಒಪ್ಪಿಗೆ
ಇಬ್ಬರ ಪ್ರೇಮವು ಇರುವುದು ನೆಟ್ಟಗೆ
ನಾ ನನ್ನಲ್ಲಿ ಒಮ್ಮೆಲೆ ಹುಚ್ಚನು ಹೆಚ್ಚಿಸಿಕೊಂಡೆನು
ಕನಸ್ಸೊಂದಕೆ ಕನಸ್ಸನು ಮೆತ್ತಗೆ ಪೋಣಿಸಿಕೊಂಡೆನು
ಸಿಗದೆ ನೀವು ಹೋದರೆ ನಶ್ವರ
ಒನ್‌ ವೇ ಪ್ರೇಮಿ ಸತ್ತ ಲವ್ವೆ ಮಾಡ್ಬಾರ್ದಿತ್ತ
 
||ಹೃದಯದ ಬ್ಯಾಟರಿ ಖಾಲಿ
ಪ್ರೀತಿಯೆಂಬ ಸಣ್ಣ ಪಿನ್ನಿನ ಚಾರ್ಜರು ಐಯ್ತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ
ಬೇಜಾರಾಯ್ತದೆ ಡೈಲಿ ಸ್ಮೈಲ್‌ ಅನ್ನೊ
ಜೀವ ಉಳಿಸೊ ಟ್ಯಾಬ್ಲೆಟ್‌ ಐತ
ನಿಮ್‌ ಹತ್ರ ಐತ ನಿಮ್‌ ಹತ್ರ ಐತ||

Hrudayada Battery song lyrics from Kannada Movie Jai Bhajarangabali starring Ajay Rao, Sindhu Lokanath, Ananthnag, Lyrics penned by Yogaraj Bhat Sung by Tippu, Music Composed by V Harikrishna, film is Directed by Ravivarma Gubbi and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ