ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು
ಪ್ರೀತಿ ಹಾಡು ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು
ಮೂರೊತ್ತು ಸಿಕ್ಕಿದರೆ ಮಜವಿರುವುದೆ ಇಲ್ಲ
ದಿನ ನೀನು ಸಿಗಬೇಡ
ಸಿಕ್ಕಿದರು ಕೂಡ ನೀ ನನ್ನ ದೂರ ನಿಲ್ಲಿಸು
ಮುದ್ದಿಸಲು ಬಿಡಬೇಡ
ಕಾಫಿ ಡೇ ಹೂಗುಚ್ಛ ಫೋನು ಬೇಡವೆ ಬೇಡ
ಮಿನಿ ಸ್ಕರ್ಟಿನಲಿ ಬಂದು ಕಣ್ಣು ನೋಡಲೆಬೇಡ
ಕಣ್ಣ ಭಾಷೆ ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
||ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು||
ಆಧುನಿಕ ಪ್ರೇಮಿಗಳ ತೋಳುಗಳು
ತುಸು ಖಾಲಿ ಇರಬೇಕು ಆಗಾಗ
ಸ್ಪೀಡ್ ಒಳ್ಳೇದಲ್ಲ ಪ್ರೀತಿ ತುಂಬ ಮುಖ್ಯ
ಏನಂತಿ ನೀನೀಗ
ಹುಡುಗನೊಬ್ಬ ಹೀಗೆ ಹೇಳುವುದೆ ಅಪರೂಪ
ಸುಳ್ಳಾಡುವುದು ಗಂಡು ಜನುಮಕ್ಕಂಟಿದ ಶಾಪ
ಕಳ್ಳ ಪ್ರೀತಿ ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
||ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು||
ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು
ಪ್ರೀತಿ ಹಾಡು ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು
ಮೂರೊತ್ತು ಸಿಕ್ಕಿದರೆ ಮಜವಿರುವುದೆ ಇಲ್ಲ
ದಿನ ನೀನು ಸಿಗಬೇಡ
ಸಿಕ್ಕಿದರು ಕೂಡ ನೀ ನನ್ನ ದೂರ ನಿಲ್ಲಿಸು
ಮುದ್ದಿಸಲು ಬಿಡಬೇಡ
ಕಾಫಿ ಡೇ ಹೂಗುಚ್ಛ ಫೋನು ಬೇಡವೆ ಬೇಡ
ಮಿನಿ ಸ್ಕರ್ಟಿನಲಿ ಬಂದು ಕಣ್ಣು ನೋಡಲೆಬೇಡ
ಕಣ್ಣ ಭಾಷೆ ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
||ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು||
ಆಧುನಿಕ ಪ್ರೇಮಿಗಳ ತೋಳುಗಳು
ತುಸು ಖಾಲಿ ಇರಬೇಕು ಆಗಾಗ
ಸ್ಪೀಡ್ ಒಳ್ಳೇದಲ್ಲ ಪ್ರೀತಿ ತುಂಬ ಮುಖ್ಯ
ಏನಂತಿ ನೀನೀಗ
ಹುಡುಗನೊಬ್ಬ ಹೀಗೆ ಹೇಳುವುದೆ ಅಪರೂಪ
ಸುಳ್ಳಾಡುವುದು ಗಂಡು ಜನುಮಕ್ಕಂಟಿದ ಶಾಪ
ಕಳ್ಳ ಪ್ರೀತಿ ತುಂಬಾನೆ ಓಲ್ಡು
ಏನೆ ಅಂದ್ರು ಓಲ್ಡ್ ಈಸ್ ಗೋಲ್ಡು
||ಎಂದೆಂದು ನಿನಗಾಗಿ ಅನ್ನುವುದೆ ಪ್ರಾಬ್ಲಮ್ಮು
ತುಂಬ ಹಳೆ ಡೈಲಾಗು
ಮುಂದೆಂದು ನಿನಗಾಗಿ ಬದುಕೆ ಇರುವೆ ನಾನು
ಅನ್ನುವೆನು ಓಡೋಗು||