Nanamathu Lyrics

ನಾನಾಮಾತು Lyrics

in Jagath Kiladi

in ಜಗತ್ ಕಿಲಾಡಿ

LYRIC

Song Details Page after Lyrice

-
ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು
ಜೀವಂತ ನಾನು ಕೊನೆಗೂ ನೀನು ಒಲಿದ ಮೇಲೆ
ಬೇರೆನು ನನದಲ್ಲ ಒಲವೊಂದೆ ಗಳಿಕೆ
ಈಗಂತು ನೆನಪಲ್ಲೂ ಸ್ಥಳವಿಲ್ಲ ಜಗಕ್ಕೆ
ನಾನಾಮಾತು ಆಡೊ ಆಸೆ ಕೇಳು
 
ಖುಷಿ ಖುಷಿ ಖುಷಿಯಾಗಿ ಬಂದು
ಮನ ಮನ ಮನಸ್ಸಾರೆ ನುಡಿದೆ
ಇರುಳಿನ ನೆನಪಾಗದಂತೆ ಬೆಳಕಿನ ಕದ ತೆರೆದೆ
ತುಂಬಿಹೋದ ಹಾಗೆ ಚಂದಿರ
ಪೂರ್ಣವಾದೆ ನಾ ನೀಡಿದಾಗ ನೀನೆ ಜೀವನ
 
||ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು||
 
ಅಲೆಅಲೆಅಲೆಯಂತೆ ತೇಲೊ ಸವಿಸವಸವಿಯಾದ ಕನಸು
ಒಲವಿನ ಕಿರುದಾರಿಯೊಂದು ಕರೆದಿದೆ ಬಿಡುವಿರದೆ
ಹೃದಯ ಪೂರ ಪ್ರೀತಿ ಇಂಚರ
ಮಾರುಹೋದೆ ನಾ ನಿನ್ನ ಮೋಹವೊಂದೆ ಕಾರಣ
 
||ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು
ಜೀವಂತ ನಾನು ಕೊನೆಗೂ ನೀನು ಒಲಿದ ಮೇಲೆ
ಬೇರೆನು ನನದಲ್ಲ ಒಲವೊಂದೆ ಗಳಿಕೆ
ಈಗಂತು ನೆನಪಲ್ಲೂ ಸ್ಥಳವಿಲ್ಲ ಜಗಕ್ಕೆ||
||ನಾನಾಮಾತು ಆಡೊ ಆಸೆ ಕೇಳು||

-
ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು
ಜೀವಂತ ನಾನು ಕೊನೆಗೂ ನೀನು ಒಲಿದ ಮೇಲೆ
ಬೇರೆನು ನನದಲ್ಲ ಒಲವೊಂದೆ ಗಳಿಕೆ
ಈಗಂತು ನೆನಪಲ್ಲೂ ಸ್ಥಳವಿಲ್ಲ ಜಗಕ್ಕೆ
ನಾನಾಮಾತು ಆಡೊ ಆಸೆ ಕೇಳು
 
ಖುಷಿ ಖುಷಿ ಖುಷಿಯಾಗಿ ಬಂದು
ಮನ ಮನ ಮನಸ್ಸಾರೆ ನುಡಿದೆ
ಇರುಳಿನ ನೆನಪಾಗದಂತೆ ಬೆಳಕಿನ ಕದ ತೆರೆದೆ
ತುಂಬಿಹೋದ ಹಾಗೆ ಚಂದಿರ
ಪೂರ್ಣವಾದೆ ನಾ ನೀಡಿದಾಗ ನೀನೆ ಜೀವನ
 
||ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು||
 
ಅಲೆಅಲೆಅಲೆಯಂತೆ ತೇಲೊ ಸವಿಸವಸವಿಯಾದ ಕನಸು
ಒಲವಿನ ಕಿರುದಾರಿಯೊಂದು ಕರೆದಿದೆ ಬಿಡುವಿರದೆ
ಹೃದಯ ಪೂರ ಪ್ರೀತಿ ಇಂಚರ
ಮಾರುಹೋದೆ ನಾ ನಿನ್ನ ಮೋಹವೊಂದೆ ಕಾರಣ
 
||ನಾನಾಮಾತು ಆಡೊ ಆಸೆ ಕೇಳು
ಹೇಗೆ ನನ್ನೊಳಾದೆ ಹೇಳು
ಜೀವಂತ ನಾನು ಕೊನೆಗೂ ನೀನು ಒಲಿದ ಮೇಲೆ
ಬೇರೆನು ನನದಲ್ಲ ಒಲವೊಂದೆ ಗಳಿಕೆ
ಈಗಂತು ನೆನಪಲ್ಲೂ ಸ್ಥಳವಿಲ್ಲ ಜಗಕ್ಕೆ||
||ನಾನಾಮಾತು ಆಡೊ ಆಸೆ ಕೇಳು||

Nanamathu song lyrics from Kannada Movie Jagath Kiladi starring Niranjankumar Shetty, Amitha Kulal, Jai Jagadish, Lyrics penned by Umesh Pilikudelu Sung by Nakul Abhyankar, Music Composed by Giridhar Diwan, film is Directed by Arav B Dheerendra and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ