-
ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ತುಟಿಯಲಿ ತುಂಬಿದೆ ಮುತ್ತಿನ ಠೇವಣಿ
ನಗುತಲೆ ನಗದನು ಪಡೆಯಲೆ ಹನಿ ಹನಿ
ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ಒಲವಿಗೆ ತಲೆಬಾಗಿ ನಾ ತಂದಿರುವೆ ಬಾಗಿನ
ನೋವಲು ಸಹ ಭಾಗಿ ನಾ ಹರುಷದಲು ಭಾಗಿ ನಾ
ಹಗಲಿನಲೆ ಕಂಡಂತ ತಾರೆ ನೀ
ಬೇಡಿದವರ ಎಲ್ಲಾನು ತಾರೆ ನೀ
ಯೋಚಿಸದೆ ಬಳಿಗೆ ಬಾರೆ ನೀ
ನಿನ ನೆನಪೆ ಆಹಾರ ನನಗದು ಕುಸುಮಾ ಹಾರ
ನಿನ ಜಪಗಿದು ಉದ್ಯಾನ ನಿನದೆ ದಿನವೂ ಧ್ಯಾನ
ಕಾವ್ಯದಲಿ ಕಂಡಂತ ಕನ್ನಿಕೆ
ನೀಡುವೆನು ನೂರೊಂದು ಕಾಣಿಕೆ
ಉಸಿರಾಗಿ ಬಾರೆ ಸನಿಹಕೆ
||ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ತುಟಿಯಲಿ ತುಂಬಿದೆ ಮುತ್ತಿನ ಠೇವಣಿ
ನಗುತಲೆ ನಗದನು ಪಡೆಯಲೆ ಹನಿ ಹನಿ||
-
ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ತುಟಿಯಲಿ ತುಂಬಿದೆ ಮುತ್ತಿನ ಠೇವಣಿ
ನಗುತಲೆ ನಗದನು ಪಡೆಯಲೆ ಹನಿ ಹನಿ
ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ಒಲವಿಗೆ ತಲೆಬಾಗಿ ನಾ ತಂದಿರುವೆ ಬಾಗಿನ
ನೋವಲು ಸಹ ಭಾಗಿ ನಾ ಹರುಷದಲು ಭಾಗಿ ನಾ
ಹಗಲಿನಲೆ ಕಂಡಂತ ತಾರೆ ನೀ
ಬೇಡಿದವರ ಎಲ್ಲಾನು ತಾರೆ ನೀ
ಯೋಚಿಸದೆ ಬಳಿಗೆ ಬಾರೆ ನೀ
ನಿನ ನೆನಪೆ ಆಹಾರ ನನಗದು ಕುಸುಮಾ ಹಾರ
ನಿನ ಜಪಗಿದು ಉದ್ಯಾನ ನಿನದೆ ದಿನವೂ ಧ್ಯಾನ
ಕಾವ್ಯದಲಿ ಕಂಡಂತ ಕನ್ನಿಕೆ
ನೀಡುವೆನು ನೂರೊಂದು ಕಾಣಿಕೆ
ಉಸಿರಾಗಿ ಬಾರೆ ಸನಿಹಕೆ
||ನಲ್ಮೆಯ ಪ್ರೇಮಿಕ ಪ್ರೀತಿಯ ಪ್ರೇರಕ
ಮದಿರೆಯ ಮೀರಿಸೊ ಮಾದಕ ಮೋಹಕ
ತುಟಿಯಲಿ ತುಂಬಿದೆ ಮುತ್ತಿನ ಠೇವಣಿ
ನಗುತಲೆ ನಗದನು ಪಡೆಯಲೆ ಹನಿ ಹನಿ||