-
ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಊಹೆಗೂ ಮೀರಿದ ಸೆಳೆತವು ನಿನ್ನದು
ಮಾತಲಿ ಏನನು ಹೇಳಲು ತೋಚದು
ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಘಮಘಮಿಸೊ ಹೂವಂತ ಹೃದಯದಲಿ ಶ್ರೀಮಂತ
ಚತುರತೆಯಲಿ ಭೀಮಂತ ಏನಿದೆ ಹೊಸ ವೇದಾಂತ
ನೀ ಬರೆದ ಶೃಂಗಾರ ಶಾಸನ ಈ ಖುಷಿಗೆ ನೀನೇನೆ ಕಾರಣ
ಪ್ರತಿಕ್ಷಣವು ಪ್ರೀತಿ ಔತಣ
ಸಡಗರದಲಿ ತೇಲಿನ್ನ ವಿಹರಿಸುತ ತಲ್ಲೀನ
ಕಚಗುಳಿಯಿಡು ಪ್ರೇಮಿ ನಾ ಸೆರೆ ಹಿಡಿಯುವೆ ಜೋಪಾನ
ಕಾರಿರುಳೆ ಬಂದಂತ ಸೂರ್ಯನೆ ಕಾಣಿಸದೆ
ಮುದ್ದಾಡೊ ಚೋರನೆ ಹಾಡಿದರೆ ಪ್ರೀತಿ ಲಾವಣಿ
||ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಊಹೆಗೂ ಮೀರಿದ ಸೆಳೆತವು ನಿನ್ನದು
ಮಾತಲಿ ಏನನು ಹೇಳಲು ತೋಚದು||
-
ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಊಹೆಗೂ ಮೀರಿದ ಸೆಳೆತವು ನಿನ್ನದು
ಮಾತಲಿ ಏನನು ಹೇಳಲು ತೋಚದು
ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಘಮಘಮಿಸೊ ಹೂವಂತ ಹೃದಯದಲಿ ಶ್ರೀಮಂತ
ಚತುರತೆಯಲಿ ಭೀಮಂತ ಏನಿದೆ ಹೊಸ ವೇದಾಂತ
ನೀ ಬರೆದ ಶೃಂಗಾರ ಶಾಸನ ಈ ಖುಷಿಗೆ ನೀನೇನೆ ಕಾರಣ
ಪ್ರತಿಕ್ಷಣವು ಪ್ರೀತಿ ಔತಣ
ಸಡಗರದಲಿ ತೇಲಿನ್ನ ವಿಹರಿಸುತ ತಲ್ಲೀನ
ಕಚಗುಳಿಯಿಡು ಪ್ರೇಮಿ ನಾ ಸೆರೆ ಹಿಡಿಯುವೆ ಜೋಪಾನ
ಕಾರಿರುಳೆ ಬಂದಂತ ಸೂರ್ಯನೆ ಕಾಣಿಸದೆ
ಮುದ್ದಾಡೊ ಚೋರನೆ ಹಾಡಿದರೆ ಪ್ರೀತಿ ಲಾವಣಿ
||ನಲ್ಮೆಯ ನಾವಿಕ ಪ್ರೀತಿಯ ಸ್ನೇಹಿತ
ಹಾಡುವೆ ಇಂದೆ ನಾ ಮನಸ್ಸಿನ ಕವಿತೆಯ
ಊಹೆಗೂ ಮೀರಿದ ಸೆಳೆತವು ನಿನ್ನದು
ಮಾತಲಿ ಏನನು ಹೇಳಲು ತೋಚದು||