Opposite House Lyrics

ಆಪ್ಪೋಸಿಟ್ ಹೌಸು Lyrics

in Jackson

in ಜಾಕ್ಸನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ ಹುಡುಗೀ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. 
ಆದರೂನು ಪ್ರೀತೀಲಿ ನಾನು ಸಕ್ಕತ್ತೂ ರಿಚ್ಚ್..ರೀ.. 
 
ಅವರಮ್ಮ ಬಿಗ್ ಎಫ್ ಎಮ್
ಅವರಪ್ಪ ಓಲ್ಡ್ ಮೆಷೀನು 
ಆದರೂನು ನಮೋಳಂತು
ಸಖತ್ ಆಸಮ್ಮು..ರೀ... 
 
ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಕ್ಕತ್ ಫೇಮಸ್ ಮಾಮೂ 
 
||ನಮ್ ಹುಡುಗೀ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. ||
 
ಗುಂಡಾಗಿರೋ ಪ್ರಪಂಚದಲ್ಲಿ
ಗುಲ್ಕನ್ ತಿನ್ನಕೊಂಡ್ ಬದುಕು
ಗುಂಡಿ ಹುಡ್ಕೊಂಡ್ ಹೋಗಬ್ಯಾಡ.. 
ಟೆಂಪರರೀ ಜೀವನದಲ್ಲಿ 
ಪರ್ಮನೆಂಟ್ ಆಗಿ ಬದುಕು
ಹುಡುಗಿ ಹಿಂದೆ ಅಲಿಬೇಡ 
ಕಲರಫೂಲ್ ಭೂಮಿ ಮ್ಯಾಲೆ
ಕೇರಫೂಲ್ ಆಗಿ ಬದುಕೂ
ಲವ್ ಅಂತ ಸಾಯ್ಬೇಡ
ಕಾಟನ್ ಪೇಟ್ ಪದ್ಮ
ನಿಮ್ ಗರ್ಲ್ ಫ್ರೆಂಡ್ ಅಂತೇ ಸ್ವಾಮಿ 
 
ರಾಮನ್ ಕಾಲದ್‌ ಬುದ್ಧಿ ನಮ್ದು  
ಒಬ್ಳೇನೇ ಲವ್ವರು... 
ಯಾರೆ ಮೂಡ್ಸೋಕ್ ಬಂದ್ರು ನನಗೆ
ಬ್ಯಾಡ ರೀ ಫ್ಲವರು
ಅವಳ ಲೈಫ್ಗೇ ಯಾವತ್ತೂನು
ನಾನೇನೇ ಡ್ರೈವರು..
ಇವನೇ.. ರೀ .. ಡ್ರೈವರು..
ಡೇ ಏಂಡ್ ನೈಟು ಮಿಸ್ಸ್ ಇಲ್ಲದಂಗೆ
ಮಾಡ್ತೀನಿ ಕೇರೂ 
ಎವ್ರಿ ಡೇ ಹೂವ ಕೊಟ್ಟೆ
ನನ್ ದಾರಿ ಮರತೇ ಬಿಟ್ಟೆ 
ಮರೆತಲ್ಲಿ ಹೆಸರುಕೊರ್ದೆ
ಬ್ಲಡಲ್ಲೀ ಬ್ಯಾನರ್ ಬರ್ದೆ
ಆದರೂನು ಇವಳೂ ಒಪ್ಪಿಲ್ಲ
ಯಾಕ್ ಗುರೂ ... 
ನನ್ನಾಣೆ  ಬ್ಲಡೂ ನಂದಲ್ಲ... ‌
ಲವ್ ಮಾಡೋದ್ ನಾನೂ ನಿಲ್ಲಸೋಲ್ಲ... 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ ||
 
ಸ್ಮೋಕ್ ಬಾಬಾ ಕೀ ಜೈ
ಆಕಾಶ್ ಮೆ ಸ್ಟಾರ್ ಹೈ
ಬಾಬಾ ಕೀ ಜೈ 
ರೋಡ್ ಮೆ ಟಾರ್ ಹೈ
ಬಾಬಾ ಕೀ ಜೈ 
ತುಮ್ಹಾರಿ ಮನ್ ಮೆ ಕ್ಯಾ ಹೈ ಕ್ಯಾ ಹೈ 
ಖರಾಬ್ ಪ್ಯಾರ್ ಹೈ
 
ಸಬಕುಚ್ ಚೋಡಕರ್ ಗರ್ಕು ಜಾಕರ್  
ಮಾಮೂ ಗೆ ಬಾತ್ ಸುನಕರ್ ಶಾದೀ ಕರೋ 
ತೋ ಶರಾಬ್ ಕೋ ಚೋಡಕರ್
ಸಿಗೇರೇಟ್ ಕೋ ತೋಡಕರ್ 
ಜೂಟ್ ಕೇ ದಂಧೇ ಕೋ ಬಂದ್ ಕರೋ
ಜ್ಯಾಕ್ಸನ್ ಕೀ ಜೈ 
 
ಮಾರ್ನಿಂಗ್ ನಾನು ಕಣ್ಣಬಿಟ್ರಂತು
ಇವಳೇ ನಂಗೇ ಸನಲೈಟು.. 
ಅಮವ್ಯಾಸೇ ಕತ್ತಲುನು
ಇವಳೇ ನಂಗ್ ಮೂನ್ ಲೈಟು.. 
ಸಾಯೋತನಕ ಇವಳಿಗೆ ನಾನೂ
ಆಗ್ತೀನಿ ಒನ್ ಬೈ ಟೂ
ಆಯ್ತಾರೆ ಒನ್ ಬೈ ಟೂ
ಇವಳೂ ಒಮ್ಮೇ ನಕ್ಕರೇ ಸಾಕು
ನಾನಾಗತ್ತಿನ್ ಫೂಲ್ ಟೈಟು
 
ರಾಗಿ ರೊಟ್ಟಿ ಉಚ್ಚೋಳ ಚಟ್ನಿ
ಕಾಂಬಿನೇಶನ್ ನಂದೂ ಅವ್ಳದೂ 
ಕಡ್ಡಿಪಟ್ಟಣ ಬೆಂಕಿ ಕಡ್ಡಿ
ರಿಲೇಶನ್ ನಂದು ಅವ್ಳ್ದು
ಬಿಟ್ಟಂತು ಇರ್ರೋಕ್ಕಾಗಲ್ಲ.. ಗೋತ್ತಪ್ಪ   
ಅವಳೂ ಕುಷ್ಕ ಕೊಟ್ರು ನಾನು ತಿನ್ನೋಲ್ಲ.. ಯಾಕ್‌ ಗುರು
ಅವರಪ್ಪನಾಣೆ ಅವಳು ಕೊಡ್ಸಲ್ಲ
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ ||
 
ನಮ್ ಹುಡುಗಿ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. 
ಆದರೂನು ಪ್ರೀತೀಲಿ ನಾನು ಸಕ್ಕತ್ತೂ ರಿಚ್ಚ್..ರೀ.. 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ|| 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ|| 
 

-
ನಮ್ ಹುಡುಗೀ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. 
ಆದರೂನು ಪ್ರೀತೀಲಿ ನಾನು ಸಕ್ಕತ್ತೂ ರಿಚ್ಚ್..ರೀ.. 
 
ಅವರಮ್ಮ ಬಿಗ್ ಎಫ್ ಎಮ್
ಅವರಪ್ಪ ಓಲ್ಡ್ ಮೆಷೀನು 
ಆದರೂನು ನಮೋಳಂತು
ಸಖತ್ ಆಸಮ್ಮು..ರೀ... 
 
ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಕ್ಕತ್ ಫೇಮಸ್ ಮಾಮೂ 
 
||ನಮ್ ಹುಡುಗೀ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. ||
 
ಗುಂಡಾಗಿರೋ ಪ್ರಪಂಚದಲ್ಲಿ
ಗುಲ್ಕನ್ ತಿನ್ನಕೊಂಡ್ ಬದುಕು
ಗುಂಡಿ ಹುಡ್ಕೊಂಡ್ ಹೋಗಬ್ಯಾಡ.. 
ಟೆಂಪರರೀ ಜೀವನದಲ್ಲಿ 
ಪರ್ಮನೆಂಟ್ ಆಗಿ ಬದುಕು
ಹುಡುಗಿ ಹಿಂದೆ ಅಲಿಬೇಡ 
ಕಲರಫೂಲ್ ಭೂಮಿ ಮ್ಯಾಲೆ
ಕೇರಫೂಲ್ ಆಗಿ ಬದುಕೂ
ಲವ್ ಅಂತ ಸಾಯ್ಬೇಡ
ಕಾಟನ್ ಪೇಟ್ ಪದ್ಮ
ನಿಮ್ ಗರ್ಲ್ ಫ್ರೆಂಡ್ ಅಂತೇ ಸ್ವಾಮಿ 
 
ರಾಮನ್ ಕಾಲದ್‌ ಬುದ್ಧಿ ನಮ್ದು  
ಒಬ್ಳೇನೇ ಲವ್ವರು... 
ಯಾರೆ ಮೂಡ್ಸೋಕ್ ಬಂದ್ರು ನನಗೆ
ಬ್ಯಾಡ ರೀ ಫ್ಲವರು
ಅವಳ ಲೈಫ್ಗೇ ಯಾವತ್ತೂನು
ನಾನೇನೇ ಡ್ರೈವರು..
ಇವನೇ.. ರೀ .. ಡ್ರೈವರು..
ಡೇ ಏಂಡ್ ನೈಟು ಮಿಸ್ಸ್ ಇಲ್ಲದಂಗೆ
ಮಾಡ್ತೀನಿ ಕೇರೂ 
ಎವ್ರಿ ಡೇ ಹೂವ ಕೊಟ್ಟೆ
ನನ್ ದಾರಿ ಮರತೇ ಬಿಟ್ಟೆ 
ಮರೆತಲ್ಲಿ ಹೆಸರುಕೊರ್ದೆ
ಬ್ಲಡಲ್ಲೀ ಬ್ಯಾನರ್ ಬರ್ದೆ
ಆದರೂನು ಇವಳೂ ಒಪ್ಪಿಲ್ಲ
ಯಾಕ್ ಗುರೂ ... 
ನನ್ನಾಣೆ  ಬ್ಲಡೂ ನಂದಲ್ಲ... ‌
ಲವ್ ಮಾಡೋದ್ ನಾನೂ ನಿಲ್ಲಸೋಲ್ಲ... 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ ||
 
ಸ್ಮೋಕ್ ಬಾಬಾ ಕೀ ಜೈ
ಆಕಾಶ್ ಮೆ ಸ್ಟಾರ್ ಹೈ
ಬಾಬಾ ಕೀ ಜೈ 
ರೋಡ್ ಮೆ ಟಾರ್ ಹೈ
ಬಾಬಾ ಕೀ ಜೈ 
ತುಮ್ಹಾರಿ ಮನ್ ಮೆ ಕ್ಯಾ ಹೈ ಕ್ಯಾ ಹೈ 
ಖರಾಬ್ ಪ್ಯಾರ್ ಹೈ
 
ಸಬಕುಚ್ ಚೋಡಕರ್ ಗರ್ಕು ಜಾಕರ್  
ಮಾಮೂ ಗೆ ಬಾತ್ ಸುನಕರ್ ಶಾದೀ ಕರೋ 
ತೋ ಶರಾಬ್ ಕೋ ಚೋಡಕರ್
ಸಿಗೇರೇಟ್ ಕೋ ತೋಡಕರ್ 
ಜೂಟ್ ಕೇ ದಂಧೇ ಕೋ ಬಂದ್ ಕರೋ
ಜ್ಯಾಕ್ಸನ್ ಕೀ ಜೈ 
 
ಮಾರ್ನಿಂಗ್ ನಾನು ಕಣ್ಣಬಿಟ್ರಂತು
ಇವಳೇ ನಂಗೇ ಸನಲೈಟು.. 
ಅಮವ್ಯಾಸೇ ಕತ್ತಲುನು
ಇವಳೇ ನಂಗ್ ಮೂನ್ ಲೈಟು.. 
ಸಾಯೋತನಕ ಇವಳಿಗೆ ನಾನೂ
ಆಗ್ತೀನಿ ಒನ್ ಬೈ ಟೂ
ಆಯ್ತಾರೆ ಒನ್ ಬೈ ಟೂ
ಇವಳೂ ಒಮ್ಮೇ ನಕ್ಕರೇ ಸಾಕು
ನಾನಾಗತ್ತಿನ್ ಫೂಲ್ ಟೈಟು
 
ರಾಗಿ ರೊಟ್ಟಿ ಉಚ್ಚೋಳ ಚಟ್ನಿ
ಕಾಂಬಿನೇಶನ್ ನಂದೂ ಅವ್ಳದೂ 
ಕಡ್ಡಿಪಟ್ಟಣ ಬೆಂಕಿ ಕಡ್ಡಿ
ರಿಲೇಶನ್ ನಂದು ಅವ್ಳ್ದು
ಬಿಟ್ಟಂತು ಇರ್ರೋಕ್ಕಾಗಲ್ಲ.. ಗೋತ್ತಪ್ಪ   
ಅವಳೂ ಕುಷ್ಕ ಕೊಟ್ರು ನಾನು ತಿನ್ನೋಲ್ಲ.. ಯಾಕ್‌ ಗುರು
ಅವರಪ್ಪನಾಣೆ ಅವಳು ಕೊಡ್ಸಲ್ಲ
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ ||
 
ನಮ್ ಹುಡುಗಿ ಫೇರ್ ಅಂಡ್ ಲವ್ಲೀ
ನನ್ ಜೇಬು ಆಲ್ವೇಸ್ ಖಾಲಿ.. 
ಆದರೂನು ಪ್ರೀತೀಲಿ ನಾನು ಸಕ್ಕತ್ತೂ ರಿಚ್ಚ್..ರೀ.. 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ|| 
 
||ಆಪ್ಪೋಸಿಟ್ ಹೌಸು ಕುಮುದ
ನನ್ನ ಲವರ್ ಮಾಮೂ 
ಏರಿಯಾದಲ್ಲೇನೇ ನನ್ನ್ ಲವ್
ಸಖತ್ ಫೇಮಸ್ ಮಾಮೂ|| 
 

Opposite House song lyrics from Kannada Movie Jackson starring Duniya Vijay, Pavana, Rangayana Raghu, Lyrics penned by Chethan Kumar Sung by Arjun Janya, Music Composed by Arjun Janya, film is Directed by D Sanath Kumar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ