-
ಕೈ ಕೊಟ್ಟ ಹುಡ್ಗೀರ್ಗೆಲ್ಲ
ಕಾಗೆ ಹಾರ್ಸೋ ಬೆಡ್ಗೀರ್ಗೆಲ್ಲ
ಗಡ್ಡ ಬಿಟ್ಟ ಹುಡುಗುರ್ ಪರವಾಗಿ ಕೇಳ್ಕೊತ್ತೀನಿ
ನಿಮ್ಮ ಟೈಮು ನಿಮ್ಮ ಟೈಮು
ನಿಮ್ಮ ಟೈಮು ಕೆಟ್ಟದಾಗ್ಲಿ ಅಂತ ಬೇಡ್ಕೋತೀನಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಬ್ಯಾಡು ಗರ್ಲ್ಸ್ ಆರ್ ಬ್ಯಾಡು
ವೆರಿಬ್ಯಾಡು ಗರ್ಲ್ಸ್ ಆರ್ ಬ್ಯಾಡು
ಮ್ಯಾಡು ಬಾಯ್ಸ್ ಆರ್ ಮ್ಯಾಡು
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಗುರುವೇ ಗುರುವೇ ಯಾಕಿಂಗೆ ಇರುವೆ
ಹೆಣ್ ಇರುವೆ ಹಾರ್ಟಲ್ಲಿ ಬಿಟ್ಕೊಂಡು ಇರುವೆ
ಕಾಲೇಜು ಹುಡುಗ್ರು ನಿನ್ನ ಆಂಟಿ ಅಂತ ಕರೀಲಿ
ಪೂಜಾರಿ ಡೈಲಿ ನಿಂಗೆ ಲೈನ್ ಹಾಕ್ಕೊಂಡು ಹೋಗ್ಲಿ
ಕಾಲ್ ಜಾರಿ ನೀನು ಒಮ್ಮೆ ಮೋರಿಯೊಳಗೆ ಬಿಳ್ಲಿ
ನಿದ್ದೆ ಮಾಡಕ್ಕೋದ್ರೆ ನಿಂಗೆ ಸೊಳ್ಳೆ ಬಂದು ಕಡಿಲಿ
ಕಚ್ಚಿದ್ ಸೊಳ್ಳೆ ಸತ್ತೊಗ್ ಬಿಟ್ಟು ಒಳ್ಳೆ ನಿದ್ದೆ ಬಂದೆ ಬಿಟ್ರು
ಕನಸಲ್ ನಿನಗೆ ಶ್…ಸಿನಿಮಾ ಓಡ್ತ ಇರ್ಲಿ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ದೆವ್ವದ್ ತರ ಕಾಡ್ತ ಇರ್ಲಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು||
ಡಾರ್ಲಿಂಗ್ ಡಾರ್ಲಿಂಗ್ ಯಾಕಪ್ಪ ಫೀಲಿಂಗ್
ಲವ್ವಿಂಗ್ ಗರ್ಲು ಕೈಕೊಟ್ಟು ರನ್ನಿಂಗ್
ಮಾರುದ್ದ ಜೋಡಿ ಜಡೆ ಮೋಟುದ್ದ ಆಗೊಗ್ಲಿ
ಕೈಲಿರೋ ಮೊಬೈಲ್ ಫೋನು ಕೈಜಾರಿ ಬಿದ್ದ್ ಹೋಗ್ಲಿ
ನಿನ್ನ ಗರ್ಲ್ ಫ್ರೆಂಡ್ಸ್ ಗೆಲ್ಲಹೀರೋ ತರ ಸೂಪರ್ ಹುಡ್ಗ ಸಿಕ್ಕೋಗ್ಲಿ
ಬಾಂಡ್ಲಿ ತಲೆ ಅಂಕಲ್ ನಿನಗೆ ಐ ಲವ್ ಯು ಅಂದ್ ಬಿಡ್ಲಿ
ಅಪ್ಪ ಅಮ್ಮ ಒಪ್ಕೊ ಬಿಡ್ಲಿ ಮದುವೆ ಅನ್ನೊದು ಆಗೋಗ್ ಬಿಡ್ಲಿ
ಹತ್ತು ಹೆಣ್ಣು ಮಕ್ಳು ನಿನಗೆ ಸಾಲಾಗಿ ಹುಟ್ಲಿ
ನನ್ಂತೊಬ್ಬನ್.. ನನ್ಂತೊಬ್ಬನ್..
ನನ್ಂತೊಬ್ಬನ್.. ನನ್ಂತೊಬ್ಬನ್..
ಲವ್ವ್ ಮಾಡಿ ಓಡೋಗ್ ಬಿಡ್ಲಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಬ್ಯಾಡು ಗರ್ಲ್ಸ್ ಆರ್ ಬ್ಯಾಡು
ವೆರಿಬ್ಯಾಡು ಗರ್ಲ್ಸ್ ಆರ್ ಬ್ಯಾಡು
ಮ್ಯಾಡು ಬಾಯ್ಸ್ ಆರ್ ಮ್ಯಾಡು
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
-
ಕೈ ಕೊಟ್ಟ ಹುಡ್ಗೀರ್ಗೆಲ್ಲ
ಕಾಗೆ ಹಾರ್ಸೋ ಬೆಡ್ಗೀರ್ಗೆಲ್ಲ
ಗಡ್ಡ ಬಿಟ್ಟ ಹುಡುಗುರ್ ಪರವಾಗಿ ಕೇಳ್ಕೊತ್ತೀನಿ
ನಿಮ್ಮ ಟೈಮು ನಿಮ್ಮ ಟೈಮು
ನಿಮ್ಮ ಟೈಮು ಕೆಟ್ಟದಾಗ್ಲಿ ಅಂತ ಬೇಡ್ಕೋತೀನಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಬ್ಯಾಡು ಗರ್ಲ್ಸ್ ಆರ್ ಬ್ಯಾಡು
ವೆರಿಬ್ಯಾಡು ಗರ್ಲ್ಸ್ ಆರ್ ಬ್ಯಾಡು
ಮ್ಯಾಡು ಬಾಯ್ಸ್ ಆರ್ ಮ್ಯಾಡು
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಗುರುವೇ ಗುರುವೇ ಯಾಕಿಂಗೆ ಇರುವೆ
ಹೆಣ್ ಇರುವೆ ಹಾರ್ಟಲ್ಲಿ ಬಿಟ್ಕೊಂಡು ಇರುವೆ
ಕಾಲೇಜು ಹುಡುಗ್ರು ನಿನ್ನ ಆಂಟಿ ಅಂತ ಕರೀಲಿ
ಪೂಜಾರಿ ಡೈಲಿ ನಿಂಗೆ ಲೈನ್ ಹಾಕ್ಕೊಂಡು ಹೋಗ್ಲಿ
ಕಾಲ್ ಜಾರಿ ನೀನು ಒಮ್ಮೆ ಮೋರಿಯೊಳಗೆ ಬಿಳ್ಲಿ
ನಿದ್ದೆ ಮಾಡಕ್ಕೋದ್ರೆ ನಿಂಗೆ ಸೊಳ್ಳೆ ಬಂದು ಕಡಿಲಿ
ಕಚ್ಚಿದ್ ಸೊಳ್ಳೆ ಸತ್ತೊಗ್ ಬಿಟ್ಟು ಒಳ್ಳೆ ನಿದ್ದೆ ಬಂದೆ ಬಿಟ್ರು
ಕನಸಲ್ ನಿನಗೆ ಶ್…ಸಿನಿಮಾ ಓಡ್ತ ಇರ್ಲಿ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ಗರ್ಲ್ ಫ್ರೆಂಡ್ಸ್ ಎಲ್ಲ
ನಿನ್ನ ದೆವ್ವದ್ ತರ ಕಾಡ್ತ ಇರ್ಲಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು||
ಡಾರ್ಲಿಂಗ್ ಡಾರ್ಲಿಂಗ್ ಯಾಕಪ್ಪ ಫೀಲಿಂಗ್
ಲವ್ವಿಂಗ್ ಗರ್ಲು ಕೈಕೊಟ್ಟು ರನ್ನಿಂಗ್
ಮಾರುದ್ದ ಜೋಡಿ ಜಡೆ ಮೋಟುದ್ದ ಆಗೊಗ್ಲಿ
ಕೈಲಿರೋ ಮೊಬೈಲ್ ಫೋನು ಕೈಜಾರಿ ಬಿದ್ದ್ ಹೋಗ್ಲಿ
ನಿನ್ನ ಗರ್ಲ್ ಫ್ರೆಂಡ್ಸ್ ಗೆಲ್ಲಹೀರೋ ತರ ಸೂಪರ್ ಹುಡ್ಗ ಸಿಕ್ಕೋಗ್ಲಿ
ಬಾಂಡ್ಲಿ ತಲೆ ಅಂಕಲ್ ನಿನಗೆ ಐ ಲವ್ ಯು ಅಂದ್ ಬಿಡ್ಲಿ
ಅಪ್ಪ ಅಮ್ಮ ಒಪ್ಕೊ ಬಿಡ್ಲಿ ಮದುವೆ ಅನ್ನೊದು ಆಗೋಗ್ ಬಿಡ್ಲಿ
ಹತ್ತು ಹೆಣ್ಣು ಮಕ್ಳು ನಿನಗೆ ಸಾಲಾಗಿ ಹುಟ್ಲಿ
ನನ್ಂತೊಬ್ಬನ್.. ನನ್ಂತೊಬ್ಬನ್..
ನನ್ಂತೊಬ್ಬನ್.. ನನ್ಂತೊಬ್ಬನ್..
ಲವ್ವ್ ಮಾಡಿ ಓಡೋಗ್ ಬಿಡ್ಲಿ
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
ಬ್ಯಾಡು ಗರ್ಲ್ಸ್ ಆರ್ ಬ್ಯಾಡು
ವೆರಿಬ್ಯಾಡು ಗರ್ಲ್ಸ್ ಆರ್ ಬ್ಯಾಡು
ಮ್ಯಾಡು ಬಾಯ್ಸ್ ಆರ್ ಮ್ಯಾಡು
ಗಾಡು ಕೇಳು ಗಾಡು ಸ್ಯಾಡು ಲವ್ವು ಸ್ಯಾಡು
Godu Kelu Godu song lyrics from Kannada Movie Jackson starring Duniya Vijay, Pavana, Rangayana Raghu, Lyrics penned by Chethan Kumar Sung by Naveen Sajju, Music Composed by Arjun Janya, film is Directed by D Sanath Kumar and film is released on 2015