-
ಅವ್ನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು
ಕತ್ಲಲ್ಲಿ ನೋಡಬ್ಯಾಡಿ ದಯವಿಟ್ಟು ನನ್ನನ್ನು
ನಾನಂತೂ ಹಗಲೊತ್ತಲ್ಲಿ ಮಾತ್ರನೇ ಕಾಣ್ಸೋನು
ಒರಿಜಿನಲ್ ಕಪ್ಪು ಕರಿಯ ನಾನೊಬ್ನೆ ಅಲ್ವೇನು
ಹಂಗಾದ್ರೆ ಕರುನಾಡಿಗೆ ನಾನೊಬ್ನೆ ಜ್ಯಾಕ್ಸನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
||ಅವನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು||
ನಾ ಬಂದ್ರೆ ಹುಡುಗೀರಿಗೆ ಎಡಗಣ್ಣು ಅದರುತ್ತೆ
ಸ್ಲೋಮೋಶನಲ್ಲಿ ನಂದು ದಾಸ್ವಾಳ ಉದುರುತ್ತೆ
ಉದುರುತ್ತೆ.. ಉದುರುತ್ತೆ..
ರೋಡಲ್ಲಿ ಗೂಳಿ ಕೂಡ ನನ್ ನೋಡಿ ನಡುಗುತ್ತೆ
ಬಾರ್ ಅಲ್ಲಿ ಬಾಟ್ಲಿ ಕೂಡ ನನಿಂದ ಕರಗುತ್ತೆ
ನಾನು ಆಲ್ಮೋಸ್ಟು ಸೂಪರು
ಒಂದು ಟೆನ್ ಪರ್ಸೆಂಟು ಲೋಫರು
ಒಂದ್ ವಿಷಯ ಹೇಳ್ತೀನಿ ನಗಬಾರ್ದು ಯಾವನು
ನಮ ಅಪ್ಪ ವೆಸ್ಟ್ ಇಂಡೀಸ್ ಓಪನಿಂಗು ಬ್ಯಾಟ್ಸನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ತಪ್ಪ್ ಯಾವ್ದು ಸರಿ ಯಾವ್ದು ಹೆಂಗಪ್ಪ ಹೇಳೋದು
ನನ್ ನೋಡಿ ಕಲಿಬೇಕು ಮಿಸ್ಟೇಕು ಮಾಡೋದು
ಕಳ್ಕೋಳೊದಕ್ಕೆ ಮನಷ ಎಲ್ಲಾನು ಪಡಿಯೋದು
ಗಳಸಿದ್ದು ಕಳ್ಕೊಳ್ಳೋದು ನಾಳಿಲ್ಲ ನಾಡಿದ್ದು
ಇಲ್ಲಿ ಈಸೋಕೆ ಬರಬೇಕು ಇಲ್ಲ ಕೈ ಕಟ್ಕೊಂಡು ಬಿಳ್ಬೇಕು
ಕೈ ಮುಗಿದು ಕೇಳ್ಕೋತೀನಿ ಮಹಾಸ್ವಾಮಿ ನಿಮ್ಮನ್ನು
ದಯವಿಟ್ಟು ನೋಡಿ ಸ್ವಾಮಿ ಕನ್ನಡ ಸಿನಿಮಾವನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
||ಅವನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು||
-
ಅವ್ನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು
ಕತ್ಲಲ್ಲಿ ನೋಡಬ್ಯಾಡಿ ದಯವಿಟ್ಟು ನನ್ನನ್ನು
ನಾನಂತೂ ಹಗಲೊತ್ತಲ್ಲಿ ಮಾತ್ರನೇ ಕಾಣ್ಸೋನು
ಒರಿಜಿನಲ್ ಕಪ್ಪು ಕರಿಯ ನಾನೊಬ್ನೆ ಅಲ್ವೇನು
ಹಂಗಾದ್ರೆ ಕರುನಾಡಿಗೆ ನಾನೊಬ್ನೆ ಜ್ಯಾಕ್ಸನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
||ಅವನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು||
ನಾ ಬಂದ್ರೆ ಹುಡುಗೀರಿಗೆ ಎಡಗಣ್ಣು ಅದರುತ್ತೆ
ಸ್ಲೋಮೋಶನಲ್ಲಿ ನಂದು ದಾಸ್ವಾಳ ಉದುರುತ್ತೆ
ಉದುರುತ್ತೆ.. ಉದುರುತ್ತೆ..
ರೋಡಲ್ಲಿ ಗೂಳಿ ಕೂಡ ನನ್ ನೋಡಿ ನಡುಗುತ್ತೆ
ಬಾರ್ ಅಲ್ಲಿ ಬಾಟ್ಲಿ ಕೂಡ ನನಿಂದ ಕರಗುತ್ತೆ
ನಾನು ಆಲ್ಮೋಸ್ಟು ಸೂಪರು
ಒಂದು ಟೆನ್ ಪರ್ಸೆಂಟು ಲೋಫರು
ಒಂದ್ ವಿಷಯ ಹೇಳ್ತೀನಿ ನಗಬಾರ್ದು ಯಾವನು
ನಮ ಅಪ್ಪ ವೆಸ್ಟ್ ಇಂಡೀಸ್ ಓಪನಿಂಗು ಬ್ಯಾಟ್ಸನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ತಪ್ಪ್ ಯಾವ್ದು ಸರಿ ಯಾವ್ದು ಹೆಂಗಪ್ಪ ಹೇಳೋದು
ನನ್ ನೋಡಿ ಕಲಿಬೇಕು ಮಿಸ್ಟೇಕು ಮಾಡೋದು
ಕಳ್ಕೋಳೊದಕ್ಕೆ ಮನಷ ಎಲ್ಲಾನು ಪಡಿಯೋದು
ಗಳಸಿದ್ದು ಕಳ್ಕೊಳ್ಳೋದು ನಾಳಿಲ್ಲ ನಾಡಿದ್ದು
ಇಲ್ಲಿ ಈಸೋಕೆ ಬರಬೇಕು ಇಲ್ಲ ಕೈ ಕಟ್ಕೊಂಡು ಬಿಳ್ಬೇಕು
ಕೈ ಮುಗಿದು ಕೇಳ್ಕೋತೀನಿ ಮಹಾಸ್ವಾಮಿ ನಿಮ್ಮನ್ನು
ದಯವಿಟ್ಟು ನೋಡಿ ಸ್ವಾಮಿ ಕನ್ನಡ ಸಿನಿಮಾವನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
ಜ್ಯಾಕ್ಸನ್ ನಂ ನಂ ನಂ ಬರಿ ಆಕ್ಷನ್ನು
||ಅವನು ಮೈಕಲ್ಲು ಜ್ಯಾಕ್ಸನ್
ನಾನು ಸೈಕಲ್ಲು ಓಡ್ಸೋನು
ಅವನು ಇಂಟರ್ನ್ಯಾಷನಲ್ಲು
ನಾನು ಖರಾಬು ಲೋಕಲ್ಲು||
Avnu Michaelu song lyrics from Kannada Movie Jackson starring Duniya Vijay, Pavana, Rangayana Raghu, Lyrics penned by Yogaraj Bhat Sung by Arjun Janya, Music Composed by Arjun Janya, film is Directed by D Sanath Kumar and film is released on 2015