ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ಅಂತರಂಗದ ಮೃದಂಗ ಏನಂತ ನುಡಿಸಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ಸಾಲಂಕೃತ ಮಯೂರ ಹೇಗಂತ ಕುಣಿದಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ನೀ ಇಹಕ್ಕು ಪರಕ್ಕು ಒಳಕ್ಕು ಹೊರಕ್ಕು
ಸಿಕ್ಕಂತ ಮೋಹವೇ
ಹೇ ಸ್ವಾದಿಷ್ಟ ವಾದಿಷ್ಟ ವಿಶಿಷ್ಟ ಬಲಿಷ್ಠ
ಓ ಇಷ್ಟಕಾಮ್ಯವೇ
ಏಕಾಂಗಿಯಾಗಿ ವೈಶಾಖ ಮಾಸದಿ
ಸಂಗಾತಿ ಹುಡುಕುವಾಗ ಕಾಡ ಹಾದಿಲಿ
ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ
ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ
ಗೆಳೆಯನಂತೆ ಗುರುವಿನಂತೆ ತಂದೆ ಅಷ್ಟೈಶ್ವರ್ಯವನ್ನೇ
ಅಂತರಂಗದ ಮೃದಂಗ ಏನಂತ ನುಡಿಸಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ಸಾಲಂಕೃತ ಮಯೂರ ಹೇಗಂತ ಕುಣಿದಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
||ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ||
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ಅಂತರಂಗದ ಮೃದಂಗ ಏನಂತ ನುಡಿಸಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ಸಾಲಂಕೃತ ಮಯೂರ ಹೇಗಂತ ಕುಣಿದಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ನೀ ಇಹಕ್ಕು ಪರಕ್ಕು ಒಳಕ್ಕು ಹೊರಕ್ಕು
ಸಿಕ್ಕಂತ ಮೋಹವೇ
ಹೇ ಸ್ವಾದಿಷ್ಟ ವಾದಿಷ್ಟ ವಿಶಿಷ್ಟ ಬಲಿಷ್ಠ
ಓ ಇಷ್ಟಕಾಮ್ಯವೇ
ಏಕಾಂಗಿಯಾಗಿ ವೈಶಾಖ ಮಾಸದಿ
ಸಂಗಾತಿ ಹುಡುಕುವಾಗ ಕಾಡ ಹಾದಿಲಿ
ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ
ಬಂದೆ ಬರುವೆ ಏನೋ ಬಾರದಿರುವೆ ಏನೋ ಕಾಣೆ
ಗೆಳೆಯನಂತೆ ಗುರುವಿನಂತೆ ತಂದೆ ಅಷ್ಟೈಶ್ವರ್ಯವನ್ನೇ
ಅಂತರಂಗದ ಮೃದಂಗ ಏನಂತ ನುಡಿಸಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ಸಾಲಂಕೃತ ಮಯೂರ ಹೇಗಂತ ಕುಣಿದಿದೆ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
||ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ
ನೀ ನನಗೋಸ್ಕರ ಬರಿ ನನಗೋಸ್ಕರ
ನಾನಂತು ಸಂಪೂರ್ಣ ನಿನಗೋಸ್ಕರ||
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
ದಂ ದಂ ದಂ ದಂ ದಂದರಂ
Nee Nanagoskara-Duet song lyrics from Kannada Movie Ishtakamya starring Vijay Surya, Mayoori, Kavya Shetty, Lyrics penned by Nagathihalli Chandrashekhar Sung by Shreya Ghoshal, B Ajaneesh Loknath, Music Composed by Ajaneesh B Lokanath, film is Directed by Nagathihalli Chandrashekhar and film is released on 2016