Chinthe Yavudu Lyrics

ಚಿಂತೆ ಯಾವುದು Lyrics

in Ishtakamya

in ಇಷ್ಟಕಾಮ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಂತೆ ಯಾವುದು ನಿನ್ನ ಚಿಂತೆ ಯಾವುದು
ಎದೆಗೆ ಬಿತ್ತ ಒಲುಮೆ ಕದ್ದ ಚಿಂತೆ ಯಾವುದು
ನೂರು ನಿಲ್ದಾಣ ಕಡಲಿ ನಿಂತು ಸಾಗುವ
ಕೆಲವರಿಳಿದು ಕೆಲವರುಳಿದು ಮುಂದೆ ಹೋಗುವೆ
ತಿರುವಿಗೊಂದು ಅಚ್ಚರಿಯ ಬಿರಿದು ತೋರುವ
ಬದುಕೆ ಒಂದು ರೈಲು ಬಂಡಿ ಹೌದೊ ಅಲ್ಲವ
ಚಿಂತೆ ಯಾವುದು ನಿನ್ನ ಚಿಂತೆ ಯಾವುದು
ಎದೆಗೆ ಬಿತ್ತ ಒಲುಮೆ ಕದ್ದ ಚಿಂತೆ ಯಾವುದು

-
ಚಿಂತೆ ಯಾವುದು ನಿನ್ನ ಚಿಂತೆ ಯಾವುದು
ಎದೆಗೆ ಬಿತ್ತ ಒಲುಮೆ ಕದ್ದ ಚಿಂತೆ ಯಾವುದು
ನೂರು ನಿಲ್ದಾಣ ಕಡಲಿ ನಿಂತು ಸಾಗುವ
ಕೆಲವರಿಳಿದು ಕೆಲವರುಳಿದು ಮುಂದೆ ಹೋಗುವೆ
ತಿರುವಿಗೊಂದು ಅಚ್ಚರಿಯ ಬಿರಿದು ತೋರುವ
ಬದುಕೆ ಒಂದು ರೈಲು ಬಂಡಿ ಹೌದೊ ಅಲ್ಲವ
ಚಿಂತೆ ಯಾವುದು ನಿನ್ನ ಚಿಂತೆ ಯಾವುದು
ಎದೆಗೆ ಬಿತ್ತ ಒಲುಮೆ ಕದ್ದ ಚಿಂತೆ ಯಾವುದು

Chinthe Yavudu song lyrics from Kannada Movie Ishtakamya starring Vijay Surya, Mayoori, Kavya Shetty, Lyrics penned by Nagathihalli Chandrashekhar Sung by Nagathihalli Chandrashekhar, Music Composed by Ajaneesh B Lokanath, film is Directed by Nagathihalli Chandrashekhar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ