Naa Ninage-male Lyrics

ನಾ ನಿನಗೆ-ಮೇಲ್ Lyrics

in Ishtakamya

in ಇಷ್ಟಕಾಮ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ನಿನಗೆ…  ನೀನೆನಗೆ….  ಜೇನಾಗುವಾ…
ನಾ ನಿನಗೆ…  ನೀನೆನಗೆ….  ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ
ಹೂವಾಗುವ…  ಹಣ್ಣಾಗುವ…
ಪ್ರತಿರೂಪಿ ಭಗವತಿಗೆ ಮುಡಿಪಾಗುವ
 
ಶಿವನೆನ್ನ ಸುಖಕೆ ಸುಖಿ
ಶಿವ ನಿನ್ನ ಸುಖಕೆ ಸುಖಿ
ಶಿವ ಶಿವೆಯರ ಸುಖವ
ಸವಿವಖಿಲ ಲೋಕಸುಖಿ
ಬಾ ಬಾರ ಬಾರಾ ಸಖಿ
 
ವಿರಹದುರಿಯನು ಕುದಿಸಿ
ಹಾಲು ಪುಣ್ಯವ ಹಾಸಿ
ಹೂವು ಸುಖವನೆ ಹೊದಿಸಿ
ಮಿಲನ ಮಧುವನು ಸೂಸಿ
ಬಾ ಬಾರ ಬಾರಾ ಸಖಿ
 
ನಾ ನಿನಗೆ…  ನೀನೆನಗೆ….  ಜೇನಾಗುವಾ…
ನಾ ನಿನಗೆ…  ನೀನೆನಗೆ….  ಜೇನಾಗುವಾ…
 
ರಸದೇವ ಗಂಗೆಯಲಿ ಮೀನಾಗುವ
ಹೂವಾಗುವ…  ಹಣ್ಣಾಗುವ…
ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ

ನಾ ನಿನಗೆ…  ನೀನೆನಗೆ….  ಜೇನಾಗುವಾ…
ನಾ ನಿನಗೆ…  ನೀನೆನಗೆ….  ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ
ಹೂವಾಗುವ…  ಹಣ್ಣಾಗುವ…
ಪ್ರತಿರೂಪಿ ಭಗವತಿಗೆ ಮುಡಿಪಾಗುವ
 
ಶಿವನೆನ್ನ ಸುಖಕೆ ಸುಖಿ
ಶಿವ ನಿನ್ನ ಸುಖಕೆ ಸುಖಿ
ಶಿವ ಶಿವೆಯರ ಸುಖವ
ಸವಿವಖಿಲ ಲೋಕಸುಖಿ
ಬಾ ಬಾರ ಬಾರಾ ಸಖಿ
 
ವಿರಹದುರಿಯನು ಕುದಿಸಿ
ಹಾಲು ಪುಣ್ಯವ ಹಾಸಿ
ಹೂವು ಸುಖವನೆ ಹೊದಿಸಿ
ಮಿಲನ ಮಧುವನು ಸೂಸಿ
ಬಾ ಬಾರ ಬಾರಾ ಸಖಿ
 
ನಾ ನಿನಗೆ…  ನೀನೆನಗೆ….  ಜೇನಾಗುವಾ…
ನಾ ನಿನಗೆ…  ನೀನೆನಗೆ….  ಜೇನಾಗುವಾ…
 
ರಸದೇವ ಗಂಗೆಯಲಿ ಮೀನಾಗುವ
ಹೂವಾಗುವ…  ಹಣ್ಣಾಗುವ…
ಅತಿರೂಪಿ ಭಗವತಿಗೆ ಮುಡಿಪಾಗುವ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ
ಬಾ ಬಾರ ಬಾರಾ ಸಖಿ

Naa Ninage song lyrics from Kannada Movie Ishtakamya starring Vijay Surya, Mayoori, Kavya Shetty, Lyrics penned by Kuvempu Sung by Chinthan Prakash, Music Composed by Ajaneesh B Lokanath, film is Directed by Nagathihalli Chandrashekhar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ