Raja Rani Katheyali Lyrics

ರಾಜ ರಾಣಿ ಕಥೆಯಲಿ Lyrics

in Inthi Nimma Bhaira

in ಇಂತಿ ನಿಮ್ಮ ಬೈರಾ

LYRIC

Song Details Page after Lyrice

-
ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
ನಾ ನಿಂಗೆ ನೀ ನಂಗೆ ನಮ್ಮ ನಡುವೆ
ಬೇಕಿಲ್ಲ ಬೇಕಿಲ್ಲ ಬೇರೆ ಗೊಡವೆ
ನಮ್ಮಿಂದ ನೀ ದೂರ ಹೋಗು ಜಗವೆ
ಈ ನಮ್ಮ ಜಗವೆಲ್ಲ ಇನ್ನು ಒಲವೆ
ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
 
ನೀ ನನ್ನ ಜೊತೆಯಲ್ಲಿ ಇದ್ದಾಗ ಎದುರಲ್ಲಿ
ಬಾಳೊಂದು ನಿತ್ಯೋತ್ಸವ
ಹಿಂದೇನು ಮುಂದೇನು ನೂರಾರು ಜನ್ಮನೂ
ಎಂದೆಂದು ನೀ ನನ್ನವ
ನೀ ನನ್ನ ಸಂಕ್ರಾಂತಿ ನೀ ನನ್ನ ನವರಾತ್ರಿ
ನೀ ನನ್ನ ದೀಪಾವಳಿ
ನೀನೆ ನನ್ನ ಈ ಬಾಳ ಆಳೊ ಅರಸ
 
||ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ||
 
ಬಂಗಾರ ಸಿಂಗಾರ ಬೇಕಿಲ್ಲ ನಂಗಿನ್ನು
ನೀ ನನ್ನ ಆಡಂಬರ
ಕಷ್ಟನೊ ನಷ್ಟನೊ ದೂರಿಲ್ಲ ನಂಗೇನು
ಇರುವಾಗ ನೀ ಹತ್ತಿಲರ
ಸುಗ್ಗಿಯ ಪೈರಂತೆ ಸೊಗಸಾಗಿ ನಾ ನಿಂತೆ
ನೀ ಸೋಕಿ ಈ ಜೀವವ
ಒಂದೇ ಬೇಡಿಕೆ ನೀನು ಬೇಕು ನನಗೆ
 
|| ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
ನಾ ನಿಂಗೆ ನೀ ನಂಗೆ ನಮ್ಮ ನಡುವೆ
ಬೇಕಿಲ್ಲ ಬೇಕಿಲ್ಲ ಬೇರೆ ಗೊಡವೆ
ನಮ್ಮಿಂದ ನೀ ದೂರ ಹೋಗು ಜಗವೆ
ಈ ನಮ್ಮ ಜಗವೆಲ್ಲ ಇನ್ನು ಒಲವೆ||
 
||ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ||
 

-
ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
ನಾ ನಿಂಗೆ ನೀ ನಂಗೆ ನಮ್ಮ ನಡುವೆ
ಬೇಕಿಲ್ಲ ಬೇಕಿಲ್ಲ ಬೇರೆ ಗೊಡವೆ
ನಮ್ಮಿಂದ ನೀ ದೂರ ಹೋಗು ಜಗವೆ
ಈ ನಮ್ಮ ಜಗವೆಲ್ಲ ಇನ್ನು ಒಲವೆ
ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
 
ನೀ ನನ್ನ ಜೊತೆಯಲ್ಲಿ ಇದ್ದಾಗ ಎದುರಲ್ಲಿ
ಬಾಳೊಂದು ನಿತ್ಯೋತ್ಸವ
ಹಿಂದೇನು ಮುಂದೇನು ನೂರಾರು ಜನ್ಮನೂ
ಎಂದೆಂದು ನೀ ನನ್ನವ
ನೀ ನನ್ನ ಸಂಕ್ರಾಂತಿ ನೀ ನನ್ನ ನವರಾತ್ರಿ
ನೀ ನನ್ನ ದೀಪಾವಳಿ
ನೀನೆ ನನ್ನ ಈ ಬಾಳ ಆಳೊ ಅರಸ
 
||ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ||
 
ಬಂಗಾರ ಸಿಂಗಾರ ಬೇಕಿಲ್ಲ ನಂಗಿನ್ನು
ನೀ ನನ್ನ ಆಡಂಬರ
ಕಷ್ಟನೊ ನಷ್ಟನೊ ದೂರಿಲ್ಲ ನಂಗೇನು
ಇರುವಾಗ ನೀ ಹತ್ತಿಲರ
ಸುಗ್ಗಿಯ ಪೈರಂತೆ ಸೊಗಸಾಗಿ ನಾ ನಿಂತೆ
ನೀ ಸೋಕಿ ಈ ಜೀವವ
ಒಂದೇ ಬೇಡಿಕೆ ನೀನು ಬೇಕು ನನಗೆ
 
|| ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ
ನಾ ನಿಂಗೆ ನೀ ನಂಗೆ ನಮ್ಮ ನಡುವೆ
ಬೇಕಿಲ್ಲ ಬೇಕಿಲ್ಲ ಬೇರೆ ಗೊಡವೆ
ನಮ್ಮಿಂದ ನೀ ದೂರ ಹೋಗು ಜಗವೆ
ಈ ನಮ್ಮ ಜಗವೆಲ್ಲ ಇನ್ನು ಒಲವೆ||
 
||ರಾಜ ರಾಣಿ ಕಥೆಯಲಿ ಬರುವ
ರಾಜ ರಾಣಿ ಬಹುಶಃ ನಾವೆ
ನೀಲಿ ನೀಲಿ ಗಗನದಿ ಅಲೆವ
ಬೆಳ್ಳಿಮೋಡ ಬಹುಶಃ ನಾವೆ||
 

Raja Rani Katheyali song lyrics from Kannada Movie Inthi Nimma Bhaira starring Aryan Venkatesh, Pragathi, Bangalore Nagesh, Lyrics penned by Kaviraj Sung by Deepak, Anuradha Bhat, Music Composed by S Nagu, film is Directed by K J Chikku and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ