-
ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಜೀವವೆ ಅರಳುವ ಸಂಗತಿ ಜರುಗಿದೆ ಪಡೆಯದೆ ಸಮ್ಮತಿ
ಅರೆ ಇನ್ನೇನು ನನ್ನ ಗತಿ ಇನ್ನೇನು ನನ್ನ ಗತಿ
ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಪರಿಮಳದಂತೆ ಪಸರಿಸಿ ನೀನು
ಪರಿಪರಿ ನಶೆಯಲಿ ಅನುಕ್ಷಣ ಪರವಶ ನಾನು
ಅಲೆಅಲೆಯಂತೆ ಎದೆಯಲಿ ನೀನು
ಸುಮಧುರ ಸೆಳೆತಕ್ಕೆ ಪದೆ ಪದೆ ಸಿಲುಕಿದೆ ನಾನು
ಕೊನೆಯೆ ಇಲ್ಲದ ಖುಷಿ ನೀನು
ನಿನ್ನ ಸನಿಹದ ಹಿತಕರ ಸವಿಯಲು ಹವಣಿಸುವೆ
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ ||
ಮೊದಲನೆ ಸಾರಿ ಹೃದಯವು ಹಾರಿ
ಹೊರಟಿದೆ ಕುಣಿಯುತ ನಲಿಯುತ ನಿನ್ನಯ ಹಿಂದೆ
ಜೊತೆಯಲಿ ಸೇರಿ ನಡೆಯುವ ದಾರಿ
ಮುಗಿಯಲೆ ಬಾರದು ಅನ್ನಿಸಿದೆ ಸಾಗಲಿ ಮುಂದೆ
ನನ್ನ ಸಂಭಾಳಿಸು ತುಸು ನೀನೆ
ನಿನ್ನ ನಸು ನಸು ನಗುವನ್ನು ಗಮನಿಸುವೆನು ಇಣುಕಿ
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಜೀವವೆ ಅರಳುವ ಸಂಗತಿ ಜರುಗಿದೆ ಪಡೆಯದೆ ಸಮ್ಮತಿ
ಅರೆ ಇನ್ನೇನು ನನ್ನ ಗತಿ ಇನ್ನೇನು ನನ್ನ ಗತಿ||
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ ||
-
ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಜೀವವೆ ಅರಳುವ ಸಂಗತಿ ಜರುಗಿದೆ ಪಡೆಯದೆ ಸಮ್ಮತಿ
ಅರೆ ಇನ್ನೇನು ನನ್ನ ಗತಿ ಇನ್ನೇನು ನನ್ನ ಗತಿ
ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಪರಿಮಳದಂತೆ ಪಸರಿಸಿ ನೀನು
ಪರಿಪರಿ ನಶೆಯಲಿ ಅನುಕ್ಷಣ ಪರವಶ ನಾನು
ಅಲೆಅಲೆಯಂತೆ ಎದೆಯಲಿ ನೀನು
ಸುಮಧುರ ಸೆಳೆತಕ್ಕೆ ಪದೆ ಪದೆ ಸಿಲುಕಿದೆ ನಾನು
ಕೊನೆಯೆ ಇಲ್ಲದ ಖುಷಿ ನೀನು
ನಿನ್ನ ಸನಿಹದ ಹಿತಕರ ಸವಿಯಲು ಹವಣಿಸುವೆ
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ ||
ಮೊದಲನೆ ಸಾರಿ ಹೃದಯವು ಹಾರಿ
ಹೊರಟಿದೆ ಕುಣಿಯುತ ನಲಿಯುತ ನಿನ್ನಯ ಹಿಂದೆ
ಜೊತೆಯಲಿ ಸೇರಿ ನಡೆಯುವ ದಾರಿ
ಮುಗಿಯಲೆ ಬಾರದು ಅನ್ನಿಸಿದೆ ಸಾಗಲಿ ಮುಂದೆ
ನನ್ನ ಸಂಭಾಳಿಸು ತುಸು ನೀನೆ
ನಿನ್ನ ನಸು ನಸು ನಗುವನ್ನು ಗಮನಿಸುವೆನು ಇಣುಕಿ
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ
ಜೀವವೆ ಅರಳುವ ಸಂಗತಿ ಜರುಗಿದೆ ಪಡೆಯದೆ ಸಮ್ಮತಿ
ಅರೆ ಇನ್ನೇನು ನನ್ನ ಗತಿ ಇನ್ನೇನು ನನ್ನ ಗತಿ||
||ಒಳಗೊಳಗೆ ಮುಗುಳುನಗೆ ಪುಳಕಗಳ ಮೆರವಣಿಗೆ
ಆಹಹ ಹಾಯಾಗಿದೆ ||
Olagolage Mugulunage song lyrics from Kannada Movie Inthi Nimma Bhaira starring Aryan Venkatesh, Pragathi, Bangalore Nagesh, Lyrics penned by Kaviraj Sung by Anuradha Bhat, Music Composed by S Nagu, film is Directed by K J Chikku and film is released on 2019