Ee Huduga Lyrics

ಈ ಹುಡುಗ Lyrics

in Inthi Nimma Bhaira

in ಇಂತಿ ನಿಮ್ಮ ಬೈರಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ
ಜೊತೆಯಿರೊ ಊರುಗೋಲು ಇವರ ಬದುಕಿಗೆ
ತುತ್ತನು ತಿನ್ನಿಸುತ ಮುದ್ದಿನ ಮಗನಾದ
ಕಂಬಳಿ ಹೊದಿಸುತ ಹಿರಿಯರ ಹೆಗಲಾದ
ದೇವರೆ ಮಾನವ ರೂಪದಿ ಬರುವ ಎನ್ನುವ ನಿಜವ ಸಾರಿದ
ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ
 
ವಯಸ್ಸಾದ ಹಿರಿಯೋರು ಪಡೊ ಪಾಡು ನೋಡಿದೆ
ಹೆಗಲ ನೀಡಿದ ತನ್ನ ಸುತರ ನೆನಪಲ್ಲಿ ಬಲು ತೇವ ಕಂಗಳು
ಇಳಿಸಂಜೆ ಹೂಗಳು ಇವರ ಕಣ್ಣೀರ ಒರೆಸಲು ಇವನು ಬಾಳಿದ
ಇವನಂತ ಮಗ ಸಿಗಲಿ ನಮಗೂನು ನಾಳೆ
 
||ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ||
 
ಈ ಊರ ಯುವಜನಕ್ಕೆ ಇವನಾದ ಮಾದರಿ
ಬೆಳಕ ನೀಡಿದ                            
ಪ್ರತಿ ತಪ್ಪು ನಡೆದಾಗ ಇವನಲ್ಲಿ ಹಾಜರಿ
ನಿಜ ನೀತಿ ಹೇಳಿದ
ಜನರ ಪ್ರೀತಿ ಬಯಸುತ ಇವನು ಬಾಳಿದ
ಇವನಂತ ಮಗ ಸಿಗಲಿ ನಮಗೂನು ನಾಳೆ
 
||ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ||
 

-
ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ
ಜೊತೆಯಿರೊ ಊರುಗೋಲು ಇವರ ಬದುಕಿಗೆ
ತುತ್ತನು ತಿನ್ನಿಸುತ ಮುದ್ದಿನ ಮಗನಾದ
ಕಂಬಳಿ ಹೊದಿಸುತ ಹಿರಿಯರ ಹೆಗಲಾದ
ದೇವರೆ ಮಾನವ ರೂಪದಿ ಬರುವ ಎನ್ನುವ ನಿಜವ ಸಾರಿದ
ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ
 
ವಯಸ್ಸಾದ ಹಿರಿಯೋರು ಪಡೊ ಪಾಡು ನೋಡಿದೆ
ಹೆಗಲ ನೀಡಿದ ತನ್ನ ಸುತರ ನೆನಪಲ್ಲಿ ಬಲು ತೇವ ಕಂಗಳು
ಇಳಿಸಂಜೆ ಹೂಗಳು ಇವರ ಕಣ್ಣೀರ ಒರೆಸಲು ಇವನು ಬಾಳಿದ
ಇವನಂತ ಮಗ ಸಿಗಲಿ ನಮಗೂನು ನಾಳೆ
 
||ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ||
 
ಈ ಊರ ಯುವಜನಕ್ಕೆ ಇವನಾದ ಮಾದರಿ
ಬೆಳಕ ನೀಡಿದ                            
ಪ್ರತಿ ತಪ್ಪು ನಡೆದಾಗ ಇವನಲ್ಲಿ ಹಾಜರಿ
ನಿಜ ನೀತಿ ಹೇಳಿದ
ಜನರ ಪ್ರೀತಿ ಬಯಸುತ ಇವನು ಬಾಳಿದ
ಇವನಂತ ಮಗ ಸಿಗಲಿ ನಮಗೂನು ನಾಳೆ
 
||ಈ ಹುಡುಗ ಯಾವ ಜನ್ಮದ ಮಗನೊ ಇವರಿಗೆ||
 

Ee Huduga song lyrics from Kannada Movie Inthi Nimma Bhaira starring Aryan Venkatesh, Pragathi, Bangalore Nagesh, Lyrics penned by V Nagendra Prasad Sung by Mehaboob Saab, Music Composed by S Nagu, film is Directed by K J Chikku and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ