ಕುಂತ ಮಂದ್ಯಾಗ ನಿಂತ ಹೇಳತನಿ
ಪರತಂತ್ರ ದೇಶದ ಕತಿಯನ್ನ
ಪರತಂತ್ರ ದೇಶದ ಕತಿಯನ್ನ
ಎದ್ದ ಎಚ್ಚರಾಗಿ ಶಾಂತ ಚಿತ್ತರಾಗಿ
ಕೇಳಿರಣ್ಣ ಈ ಪದವನ್ನ ನೀವ್ ಕೇಳಿರವ್ವ ಈ ಪದವನ್ನ
ನಡೆದೈತಿ ಇಲ್ಲಿ ಹೋರಾಟ ಪರದೇಶರನ್ನ ಹೊರಹಾಕಾಕ
ಮಹಾ ಸ್ವಾತಂತ್ರ್ಯ ಮಹಾ ಸ್ವಾತಂತ್ರ್ಯ
ಮಾತುಮಾತಿನಾಗು ಸ್ವಾತಂತ್ರ್ಯ ನಮಗೆಲ್ಲೈತೊ ಸ್ವಾತಂತ್ರ್ಯ
ಕುಡಿಯಾಕ ನಮಗ ನೀರಿಲ್ಲ ನಿಲ್ಲಾಕ ನಮಗ ನೆಲೆಯಿಲ್ಲ
ನಾಯಿ ನರಿ ಬದುಕಣ್ಣ ಸ್ವಾತಂತ್ರ್ಯ ಅಂದ್ರೆ ಏನಣ್ಣ
ಆ ಸ್ವಾತಂತ್ರ್ಯ ಅಂದ್ರೆ ಏನಣ್ಣ
||ಕುಂತ ಮಂದ್ಯಾಗ ನಿಂತ ಹೇಳತನಿ
ಪರತಂತ್ರ ದೇಶದ ಕತಿಯನ್ನ
ಪರತಂತ್ರ ದೇಶದ ಕತಿಯನ್ನ
ಎದ್ದ ಎಚ್ಚರಾಗಿ ಶಾಂತ ಚಿತ್ತರಾಗಿ
ಕೇಳಿರಣ್ಣ ಈ ಪದವನ್ನ ನೀವ್ ಕೇಳಿರವ್ವ ಈ ಪದವನ್ನ||
ಗುಡಿ ಕಟ್ಟಲಾಕ ಬೇಕ ನಾವೆಲ್ಲ
ಮನೆ ಕಟ್ಟಲಾಕ ಬೇಕ ನಾವೆಲ್ಲ
ದುಡಿಲಕ ಬೇಕ ನಾವೆಲ್ಲ
ದುಡಿಲಕ ಬೇಕ ನಾವೆಲ್ಲ
ಕುಂತರು ನಿಂತರು ಇದ್ದರು ಸತ್ತರು ಬೇಕೆ ಬೇಕು ನಾವೆಲ್ಲ
ನಾಳೆ ಇಲ್ಲ ನೋಡು ನಾಡು ಇಲ್ಲ ನೋಡು
ಪರತಂತ್ರ ಹಕ್ಕಿಯ ಬದುಕೆಲ್ಲ
ಪರತಂತ್ರ ಹಕ್ಕಿಯ ಬದುಕೆಲ್ಲ
ಪಂಜರದಾಗೊಂದು ಪಂಜರ ಪರತಂತ್ರ ಹಕ್ಕಿಯ ಬಾಳೇವು
ಹಾರೊ ಹಕ್ಕಿ ಕನಸಣ್ಣ
ಅಕ್ಷರ ಅಸ್ತ್ರವು ಶಿಕ್ಷಣ ಶಕ್ತಿಯು
ಅಕ್ಷರ ಅಸ್ತ್ರವು ಶಿಕ್ಷಣ ಶಕ್ತಿಯು
ಒಳಗೊಂದು ಯುದ್ಧ ನಡೆದೈತಿ
ಹೊರಗೊಂದು ಮಹಾಯುದ್ದೈತಿ
ಉತ್ತಮ ಹಾದಿಯೋ ಭೀಮನ ಬೆಳಕೋ
ಉತ್ತಮ ಹಾದಿಯೋ ಭೀಮನ ಬೆಳಕೋ
ದಾರಿದೀಪ ನಮಗಣ್ಣ ದಾರಿದೀಪ ನಮಗಣ್ಣ