Kanasugalu Lyrics

ಕನಸ್ಸುಗಳು Lyrics

in Ingale Marga

in ಇಂಗಳೆ ಮಾರ್ಗ

LYRIC

Song Details Page after Lyrice

ಕನಸ್ಸುಗಳು ಬರೊ ದಾರಿಯಲಿ ಬರಿ ಬೇಲಿಗಳು ನೂರು
ಹರಿಯುತಿದೆ ನದಿ ಹರಿಯುತಲೆ ಅದು ಸಿಡಿದಾಯ್ತು ಚೂರು
ಕನಸ್ಸುಗಳು ಬರೊ ದಾರಿಯಲಿ ಬರಿ ಬೇಲಿಗಳು ನೂರು
ಹರಿಯುತಿದೆ ನದಿ ಹರಿಯುತಲೆ ಅದು ಸಿಡಿದಾಯ್ತು ಚೂರು
ಸಿಡಿದಾಯ್ತು ಚೂರು
 
ಒಲವಿನ ತೋಟ ಉರಿಯುತಿದೆ ಕನಸ್ಸಿನ ಲೋಕ ಸುಡುತಲಿದೆ
ಒಲವಿನ ತೋಟ ಉರಿಯುತಿದೆ ಕನಸ್ಸಿನ ಲೋಕ ಸುಡುತಲಿದೆ
ಆಶಾಕಿರಣವೆ ನೆರಳ ನುಂಗಿಹೆ ಬದುಕು ಹೋಳು ಹೋಳು
ಬದುಕು ಹೋಳು ಹೋಳು
ಕನಸ್ಸುಗಳು ಬರೊ ದಾರಿಯಲಿ ಬರಿ ಬೇಲಿಗಳು ನೂರು
 
ಕತ್ತಲಾಗಿದೆ ಇಲ್ಲಿ ಬೆಳಕು ಕಾದಿದೆ ಅಲ್ಲಿ
ದಾರಿ ತೋರು ತೋರು
ಕತ್ತಲಾಗಿದೆ ಇಲ್ಲಿ ಬೆಳಕು ಕಾದಿದೆ ಅಲ್ಲಿ
ದಾರಿ ತೋರು ತೋರು
ಒಳಗೊಂದು ಸುಖವು ಹೊರಗೊಂದು ಮುಖವು
ಒಳಗೊಂದು ಸುಖವು ಹೊರಗೊಂದು ಮುಖವು
ಕನಸ್ಸುಗಳ ದಾರಿಯಲಿ ಕನಸ್ಸುಗಳ ದಾರಿಯಲಿ
 
||ಕನಸ್ಸುಗಳು ಬರೊ ದಾರಿಯಲಿ ಬರಿ ಬೇಲಿಗಳು ನೂರು
ಹರಿಯುತಿದೆ ನದಿ ಹರಿಯುತಲೆ ಅದು ಸಿಡಿದಾಯ್ತು ಚೂರು||

Kanasugalu song lyrics from Kannada Movie Ingale Marga starring Suchendra Prasad, Shivani, Roopika, Lyrics penned by Sathish Kulkarni Sung by Chinthan Vikas, Music Composed by V Manohar, film is Directed by Vishal Raj and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ