ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸು ಕಟ್ಟುತ್ತೇವ
ಜಾತಿಯಿಲ್ಲದ ಭೀತಿಯಿಲ್ಲದ
ಬಾಳ ಕಟ್ಟುತೇವ
ಜಾತಿಯಿಲ್ಲದ ಭೀತಿಯಿಲ್ಲದ
ಬಾಳ ಕಟ್ಟುತೇವ
ಕುಲ ಎನ್ನದ ಮನು ಕುಲವನು
ನಾವು ಕಟ್ಟುತ್ತೇವ
ನಾಡ ಕಟ್ಟುತ್ತೇವ
ಗೋಳಿಲ್ಲದ ಗುಂಡಿಲ್ಲದ
ನಾಡ ಕಟ್ಟುತೇವ
ನೂರು ಮನಸಿನ
ಕೋಟಿ ಕನಸಿನ
ಹಾಡ ಕಟ್ಟುತ್ತೇವ
ನಾವು ನಾಡ ಕಟ್ಟುತ್ತೇವ
||ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ ||
||ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸ ಕಟ್ಟುತ್ತೇವ||
ಕ್ರಾಂತಿ ಕೆಂಡದ ಕುಂಡ ಹೊತ್ತು
ನಗು ಮುಳ್ಳು ತುಳಿಯುತ್ತೇವ
ಕ್ರಾಂತಿ ಕೆಂಡದ ಕುಂಡ ಹೊತ್ತು
ನಗು ಮುಳ್ಳು ತುಳಿಯುತ್ತೇವ
ರಕ್ತಗಾಲಿನ ನಮ್ಮ ಪಾಲಿನ
ಹಾಡಬರೆಯುತ್ತೇವ
ನೆಲಕ ಹಾಡು ಬರೆಯುತ್ತೇವ
ದೇವರಿಲ್ಲದ ದೈವವಿಲ್ಲದ
ದಾರಿ ತುಳಿಯುತ್ತೇವ
ದೇವರಿಲ್ಲದ ದೈವವಿಲ್ಲದ
ದಾರಿ ತುಳಿಯುತ್ತೇವ
ನಮ್ಮ ಮನಸಿಂದ
ನಿಮ್ಮ ಮನಸಿಗೆ
ಸೇತು ಕಟ್ಟುತ್ತೇವ
ನಾವು ಮಾತು ಕಟ್ಟುತ್ತೇವ
ನಾವು ಮಾತು ಕಟ್ಟುತ್ತೇವ
||ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ ||
||ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸು ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ||
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸು ಕಟ್ಟುತ್ತೇವ
ಜಾತಿಯಿಲ್ಲದ ಭೀತಿಯಿಲ್ಲದ
ಬಾಳ ಕಟ್ಟುತೇವ
ಜಾತಿಯಿಲ್ಲದ ಭೀತಿಯಿಲ್ಲದ
ಬಾಳ ಕಟ್ಟುತೇವ
ಕುಲ ಎನ್ನದ ಮನು ಕುಲವನು
ನಾವು ಕಟ್ಟುತ್ತೇವ
ನಾಡ ಕಟ್ಟುತ್ತೇವ
ಗೋಳಿಲ್ಲದ ಗುಂಡಿಲ್ಲದ
ನಾಡ ಕಟ್ಟುತೇವ
ನೂರು ಮನಸಿನ
ಕೋಟಿ ಕನಸಿನ
ಹಾಡ ಕಟ್ಟುತ್ತೇವ
ನಾವು ನಾಡ ಕಟ್ಟುತ್ತೇವ
||ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ ||
||ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸ ಕಟ್ಟುತ್ತೇವ||
ಕ್ರಾಂತಿ ಕೆಂಡದ ಕುಂಡ ಹೊತ್ತು
ನಗು ಮುಳ್ಳು ತುಳಿಯುತ್ತೇವ
ಕ್ರಾಂತಿ ಕೆಂಡದ ಕುಂಡ ಹೊತ್ತು
ನಗು ಮುಳ್ಳು ತುಳಿಯುತ್ತೇವ
ರಕ್ತಗಾಲಿನ ನಮ್ಮ ಪಾಲಿನ
ಹಾಡಬರೆಯುತ್ತೇವ
ನೆಲಕ ಹಾಡು ಬರೆಯುತ್ತೇವ
ದೇವರಿಲ್ಲದ ದೈವವಿಲ್ಲದ
ದಾರಿ ತುಳಿಯುತ್ತೇವ
ದೇವರಿಲ್ಲದ ದೈವವಿಲ್ಲದ
ದಾರಿ ತುಳಿಯುತ್ತೇವ
ನಮ್ಮ ಮನಸಿಂದ
ನಿಮ್ಮ ಮನಸಿಗೆ
ಸೇತು ಕಟ್ಟುತ್ತೇವ
ನಾವು ಮಾತು ಕಟ್ಟುತ್ತೇವ
ನಾವು ಮಾತು ಕಟ್ಟುತ್ತೇವ
||ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ
ಕಟ್ಟುತ್ತೇವ ನಾವು ಕಟ್ಟುತ್ತೇವ
ನಾವು ಕಟ್ಟೇ ಕಟ್ಟುತ್ತೇವ ||
||ಒಡೆದ ಮನಸುಗಳ
ಕಂಡ ಕನಸುಗಳ
ಕಟ್ಟೇ ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ
ನಾವು ಮನಸು ಕಟ್ಟುತ್ತೇವ
ನಾವು ಕನಸು ಕಟ್ಟುತ್ತೇವ||
Kattuttheva Naavu song lyrics from Kannada Movie Ingale Marga starring Suchendra Prasad, Shivani, Roopika, Lyrics penned by Sathish Kulkarni Sung by Badri Prasad, Music Composed by V Manohar, film is Directed by Vishal Raj and film is released on 2014