ಹೇ…ಹೇ…ರೂ ರೂ ರೂ ರೂ..
ಲ ಲ ಲ ಲಾ…ಹ್ಹಾ…ಲಾ…ಹ್ಹಾ
ಆ…..ಆ……..
ಹೇ…ಹೇ…
ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಯಾರಿಲ್ಲ ನಿನ್ನ ಜೊತೆಗೆ ಸೋತು ಅಳುವಾಗ
ಈ ನಿಜವಾ ಅರಿತರೆ, ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ
ಮರೆತೀಯಾ ಜೋಕೆ…..
|| ಹೇ... ಹೇ.....
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ... ಆ.... ಆ....ಅಹ್ಹ ಹ್ಹಾ…||
ಹೇ…ಹೇ….ಹೇ…ಹೇ….
ಮರೆಯಲ್ಲಿ ತಪ್ಪನ್ನು ಮಾಡೋನಲ್ಲ
ಎಂದೂ ನಾನು ನೀನು ಬಲ್ಲೆಯೇನು
ಅರೆ ನೀನು ಬಲ್ಲೆಯೇನು
ಗುಂಡನ್ನು ಹಾಕೋಕೆ ಎಂದೂ
ನಾನು ನಾಚೋದಿಲ್ಲ
ನೋಡು ನನ್ನ ನೀನು
ಅರೆ.... ನೋಡು ನನ್ನ ನೀನು
ಶಿವನಾಣೆ……ಹೇ……
ಬಾಳಿನಲ್ಲಿ ಎಂದೂ ನಾನು
ನಟನೆ ಮಾಡೆನು......
ಐ ಕೆನಾಟ್ ಆಕ್ಟ್ ಮವಯಾನ್
ಬಿಲೀವ್ ಮೀ…….
|| ಹೇ... ಹೇ.....
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ... ಆ.....ಅಹ್ಹ …||
ಲಾ ಲಾ ಲಾ ಲಾ ಲಾ ಲಾ
ಹೌದು……
ಹೂ…ಹೂ……
ಮಾತಲ್ಲಿ ಎಲ್ಲರೂ ನೀತಿ ಹೇಳೋರೇನೆ
ಇಲ್ಲಿ ಮಾತು ಸುಲಭ ತಾನೆ
ಒಣ ಮಾತು ಸುಲಭ ತಾನೆ
ಕೈ ತುಂಬಾ ಇರುವಾಗ
ಎಲ್ಲಾ ನಿನ್ನ ಹಿಂದೆ ತಾನೆ
ಎಲ್ಲಾ ಹಣದ ಮಹಿಮೆ ತಾನೆ
ಬರಿ ಹಣದ ಮಹಿಮೆ ತಾನೆ
ಶಿವನಾಣೆ…..
ಕಾಲ ಕೆಡಲು ಯಾರು ನಿನ್ನಾ
ತಿರುಗಿ ನೋಡರು…
ನೋ ಬಡಿ ವಿಲ್ ಲುಕ್
ಅಟ್ ಯೂ ಮ್ಯಾನ್
|| ಹೇ…ಹೇ…ಆ…ಆ…ಆ…
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ…ಆ…ಆ…
ಯಾರಿಲ್ಲ ನೀನು ಜೊತೆಗೆ
ಸೋತು ಅಳುವಾಗ
ಹ್ಂ ಹ್ಂ ಹ್ಂ
ಈ ನಿಜವಾ ಅರಿತರೆ
ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ
ಮರೆತೀಯಾ ಜೋಕೆ….
ಹೇ…ಹೇ…
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ..ಹೇ ಹೆ..ಹ್ಹೂ…||
ಹೇ…ಹೇ…ರೂ ರೂ ರೂ ರೂ..
ಲ ಲ ಲ ಲಾ…ಹ್ಹಾ…ಲಾ…ಹ್ಹಾ
ಆ…..ಆ……..
ಹೇ…ಹೇ…
ಊರೆಲ್ಲ ನಿನ್ನ ಹಿಂದೆ ನೀನು ನಗುವಾಗ
ಯಾರಿಲ್ಲ ನಿನ್ನ ಜೊತೆಗೆ ಸೋತು ಅಳುವಾಗ
ಈ ನಿಜವಾ ಅರಿತರೆ, ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ
ಮರೆತೀಯಾ ಜೋಕೆ…..
|| ಹೇ... ಹೇ.....
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ... ಆ.... ಆ....ಅಹ್ಹ ಹ್ಹಾ…||
ಹೇ…ಹೇ….ಹೇ…ಹೇ….
ಮರೆಯಲ್ಲಿ ತಪ್ಪನ್ನು ಮಾಡೋನಲ್ಲ
ಎಂದೂ ನಾನು ನೀನು ಬಲ್ಲೆಯೇನು
ಅರೆ ನೀನು ಬಲ್ಲೆಯೇನು
ಗುಂಡನ್ನು ಹಾಕೋಕೆ ಎಂದೂ
ನಾನು ನಾಚೋದಿಲ್ಲ
ನೋಡು ನನ್ನ ನೀನು
ಅರೆ.... ನೋಡು ನನ್ನ ನೀನು
ಶಿವನಾಣೆ……ಹೇ……
ಬಾಳಿನಲ್ಲಿ ಎಂದೂ ನಾನು
ನಟನೆ ಮಾಡೆನು......
ಐ ಕೆನಾಟ್ ಆಕ್ಟ್ ಮವಯಾನ್
ಬಿಲೀವ್ ಮೀ…….
|| ಹೇ... ಹೇ.....
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ... ಆ.....ಅಹ್ಹ …||
ಲಾ ಲಾ ಲಾ ಲಾ ಲಾ ಲಾ
ಹೌದು……
ಹೂ…ಹೂ……
ಮಾತಲ್ಲಿ ಎಲ್ಲರೂ ನೀತಿ ಹೇಳೋರೇನೆ
ಇಲ್ಲಿ ಮಾತು ಸುಲಭ ತಾನೆ
ಒಣ ಮಾತು ಸುಲಭ ತಾನೆ
ಕೈ ತುಂಬಾ ಇರುವಾಗ
ಎಲ್ಲಾ ನಿನ್ನ ಹಿಂದೆ ತಾನೆ
ಎಲ್ಲಾ ಹಣದ ಮಹಿಮೆ ತಾನೆ
ಬರಿ ಹಣದ ಮಹಿಮೆ ತಾನೆ
ಶಿವನಾಣೆ…..
ಕಾಲ ಕೆಡಲು ಯಾರು ನಿನ್ನಾ
ತಿರುಗಿ ನೋಡರು…
ನೋ ಬಡಿ ವಿಲ್ ಲುಕ್
ಅಟ್ ಯೂ ಮ್ಯಾನ್
|| ಹೇ…ಹೇ…ಆ…ಆ…ಆ…
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ
ಆ…ಆ…ಆ…
ಯಾರಿಲ್ಲ ನೀನು ಜೊತೆಗೆ
ಸೋತು ಅಳುವಾಗ
ಹ್ಂ ಹ್ಂ ಹ್ಂ
ಈ ನಿಜವಾ ಅರಿತರೆ
ನಿನಗಿಲ್ಲ ತೊಂದರೆ
ನೀ ಒಂಟಿ ಜೀವ ಎಂಬ ನಿಜವಾ
ಮರೆತೀಯಾ ಜೋಕೆ….
ಹೇ…ಹೇ…
ಊರೆಲ್ಲ ನಿನ್ನ ಹಿಂದೆ
ನೀನು ನಗುವಾಗ..ಹೇ ಹೆ..ಹ್ಹೂ…||
Oorella Ninna Hinde song lyrics from Kannada Movie Indina Ramayana starring Vishnuvardhan, Gayathri, Sridhar, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Rajachandra and film is released on 1984