ಹೇ…..ರುರೂ ರುರೂ ರುರೂ ರೂರೂ…
ಹೇ…ತರರಾರರಾ…ಹೇ…ಹೇ…ಹೇ…ಓ…..
ಹೇ…..ಹ್ಹಾ…ಅಹ್ಹ ಹ್ಹಹ್ಹಾ…..
ಹೇ….ಹೇಹೇ….ಹೇ….ಹೇಹೇ…
ಹೇ….ಹೇ……
ಹೇ…ಹೇ…ಆ…ಆ…ಆಸೆ ಹೆಚ್ಚಾಗಿದೆ
ಓ…ಓ….ಓ ಓ…ಮನಸು ಹುಚ್ಚಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
ಹೇ…. ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
|| ಹೇ…ಹೇ…ಆ…ಆ…ಆಸೆ ಹೆಚ್ಚಾಗಿದೆ…||
ಹೇ…ನನ್ನ ಮನದ ಕೂಗಿಗೆ
ನನ್ನ ಎದೆಯ ನೋವಿಗೆ
ಇಂದು ಈ ರಾತ್ರಿಗೆ….ಹಾ…
ನಾನು ನುಡಿವ ಮಾತಿಗೆ
ನಾನು ಕೊಡುವ ಪ್ರೀತಿಗೆ
ಹಾ..ಇಂದು ಸಂತೋಷಕೆ
ಜೋಡಿಯೊಂದು ಬೇಕೆ ಬೇಕು
ನಾನು ಮೋಡಿ ಹಾಕಬೇಕು…
ಎಲ್ಲಿ ನೀ ಓಡುವೆ…
ಹೇ ಹೇ..ಹೇ ಹೇ…ಹ್ಹಾ….
|| ಆಹಾ…ಪರರಬಪಬಪರಬಪ
ಆಸೆ ಹೆಚ್ಚಾಗಿದೆ…ಆ..ಆ…ಆ…ಹ್ಹಾ…||
ನೆನ್ನೆ ಕುಡಿದ ಬ್ರಾಂದಿಗೆ
ಇಂದು ಮತ್ತು ಏರಿದೆ
ಕಣ್ಣು ಕೆಂಪಾಗಿದೆ
ನನ್ನ ಹೊನ್ನ ಮೈಯಿಗೆ
ನಿನ್ನ ಮನದ ದಾಹಕೆ
ಬೇಕು ಈ ಕಾಣಿಕೆ ಹ್ಹಾ…
ಏಕೆ ಹೀಗೆ ದೂರ ನಿಂತೆ
ತಾಳಲಾರೆ ನಿನ್ನ ಚಿಂತೆ
ಬಾರೆ ನೀ ಬೇಗನೆ…
ಹೇ..ಹೇ..ಹೇ..ಹೇ..
|| ಆಹಾ….ಆ….ಆ..ಆಸೆ ಹೆಚ್ಚಾಗಿದೆ
ಆಹಾ..ಹ..ಆಹಾಹ….ಆ….
ಮನಸು ಹುಚ್ಚಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ..ಹ್ಹೂ…||
ಹೇ…..ರುರೂ ರುರೂ ರುರೂ ರೂರೂ…
ಹೇ…ತರರಾರರಾ…ಹೇ…ಹೇ…ಹೇ…ಓ…..
ಹೇ…..ಹ್ಹಾ…ಅಹ್ಹ ಹ್ಹಹ್ಹಾ…..
ಹೇ….ಹೇಹೇ….ಹೇ….ಹೇಹೇ…
ಹೇ….ಹೇ……
ಹೇ…ಹೇ…ಆ…ಆ…ಆಸೆ ಹೆಚ್ಚಾಗಿದೆ
ಓ…ಓ….ಓ ಓ…ಮನಸು ಹುಚ್ಚಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
ಹೇ…. ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
|| ಹೇ…ಹೇ…ಆ…ಆ…ಆಸೆ ಹೆಚ್ಚಾಗಿದೆ…||
ಹೇ…ನನ್ನ ಮನದ ಕೂಗಿಗೆ
ನನ್ನ ಎದೆಯ ನೋವಿಗೆ
ಇಂದು ಈ ರಾತ್ರಿಗೆ….ಹಾ…
ನಾನು ನುಡಿವ ಮಾತಿಗೆ
ನಾನು ಕೊಡುವ ಪ್ರೀತಿಗೆ
ಹಾ..ಇಂದು ಸಂತೋಷಕೆ
ಜೋಡಿಯೊಂದು ಬೇಕೆ ಬೇಕು
ನಾನು ಮೋಡಿ ಹಾಕಬೇಕು…
ಎಲ್ಲಿ ನೀ ಓಡುವೆ…
ಹೇ ಹೇ..ಹೇ ಹೇ…ಹ್ಹಾ….
|| ಆಹಾ…ಪರರಬಪಬಪರಬಪ
ಆಸೆ ಹೆಚ್ಚಾಗಿದೆ…ಆ..ಆ…ಆ…ಹ್ಹಾ…||
ನೆನ್ನೆ ಕುಡಿದ ಬ್ರಾಂದಿಗೆ
ಇಂದು ಮತ್ತು ಏರಿದೆ
ಕಣ್ಣು ಕೆಂಪಾಗಿದೆ
ನನ್ನ ಹೊನ್ನ ಮೈಯಿಗೆ
ನಿನ್ನ ಮನದ ದಾಹಕೆ
ಬೇಕು ಈ ಕಾಣಿಕೆ ಹ್ಹಾ…
ಏಕೆ ಹೀಗೆ ದೂರ ನಿಂತೆ
ತಾಳಲಾರೆ ನಿನ್ನ ಚಿಂತೆ
ಬಾರೆ ನೀ ಬೇಗನೆ…
ಹೇ..ಹೇ..ಹೇ..ಹೇ..
|| ಆಹಾ….ಆ….ಆ..ಆಸೆ ಹೆಚ್ಚಾಗಿದೆ
ಆಹಾ..ಹ..ಆಹಾಹ….ಆ….
ಮನಸು ಹುಚ್ಚಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ
ಇಂದೆಂದೂ ಹೀಗಿಲ್ಲ
ಈ ರಾತ್ರಿ ಹಿತವಿಲ್ಲ
ಮೈಯೆಲ್ಲಾ ಬಿಸಿಯಾಗಿದೆ..ಹ್ಹೂ…||
Aase Hecchagide song lyrics from Kannada Movie Indina Ramayana starring Vishnuvardhan, Gayathri, Sridhar, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Vijayanand, film is Directed by Rajachandra and film is released on 1984