ಗಂಡು : ಹೇ…ಹೇಹೇ…ಹು ಹೂ….
ಹೇ…ಲಾ..ಲಾಲಲಾಲಾ…
ಲಾಲ ಲಲಲಲಾ…ಆ….
ಲಾಲ ಲಲಲಲಾ…….
ಗಂಡು : ನಲ್ಲೆಯ….ಸವಿಮಾತೆ ಚೆಂದವು
ಹೆಣ್ಣು : ನನ್ನ ನಲ್ಲನ….ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಗಂಡು : ಪ್ರೀತಿಯೋ..ಮೋಹವೋ…
ಒಂದೂ ಕಾಣೆನು…
ನಿನ್ನ ಸೇರಿ ಇಂದು
ಜಗವನ್ನೆ ಮರೆತೆನು
ಹೆಣ್ಣು : ಸೂರ್ಯನೋ..ಚಂದ್ರನೋ..
ಇನಿಯಾ ಅರಿಯೆನು..
ನಿನ್ನ ಪ್ರೀತಿ ಕಂಡು
ಬೆರಗಾಗಿ ಹೋದೆನು
ಗಂಡು : ಹೀಗೆ ಅನುದಿನ ಲಲಲಾ…
ಪಯಣ ಸಾಗಲಿ
ಹೆಣ್ಣು : ದಿನವೆಲ್ಲಾ ಆನಂದವ
ಬದುಕು ಕಾಣಲಿ
|| ಗಂಡು : ನಲ್ಲೆಯ….(ಲಾ ಲಾ…..)
ಸವಿಮಾತೆ ಚೆಂದವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು…||
ಹೆಣ್ಣು : ಕಾಮನ ಬಿಲ್ಲನು ಕಂಡು ಬಾನಲಿ
ಆಸೆ ನೂರು ಬಂತು ನನಗಿಂದು ಎದೆಯಲಿ
ಗಂಡು : ಕಾಮನ ಬಿಲ್ಲನು ನಾನು ಕಂಡೆನು
ನಲ್ಲೆ ಇಂದು ನಿನ್ನ ಸೊಗಸಾದ ಕಣ್ಣಲಿ
ಹೆಣ್ಣು : ನನ್ನ ಚೆಲುವನು ಲಾಲಲಾ ಎಂಥ ರಸಿಕನು
ಗಂಡು : ನಿನ್ನಂಥ ನುಡಿ ಜಾಣೆಯಾ ಎಲ್ಲೂ ಕಾಣೆನು
|| ಹೆಣ್ಣು : ನನ್ನ ನಲ್ಲನ….ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಇಬ್ಬರು : ಲಾ ಲಾ ಲಾ ಲಾ ಲಾ ಲಾ ಲಾ….||
ಗಂಡು : ಹೇ…ಹೇಹೇ…ಹು ಹೂ….
ಹೇ…ಲಾ..ಲಾಲಲಾಲಾ…
ಲಾಲ ಲಲಲಲಾ…ಆ….
ಲಾಲ ಲಲಲಲಾ…….
ಗಂಡು : ನಲ್ಲೆಯ….ಸವಿಮಾತೆ ಚೆಂದವು
ಹೆಣ್ಣು : ನನ್ನ ನಲ್ಲನ….ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಗಂಡು : ಪ್ರೀತಿಯೋ..ಮೋಹವೋ…
ಒಂದೂ ಕಾಣೆನು…
ನಿನ್ನ ಸೇರಿ ಇಂದು
ಜಗವನ್ನೆ ಮರೆತೆನು
ಹೆಣ್ಣು : ಸೂರ್ಯನೋ..ಚಂದ್ರನೋ..
ಇನಿಯಾ ಅರಿಯೆನು..
ನಿನ್ನ ಪ್ರೀತಿ ಕಂಡು
ಬೆರಗಾಗಿ ಹೋದೆನು
ಗಂಡು : ಹೀಗೆ ಅನುದಿನ ಲಲಲಾ…
ಪಯಣ ಸಾಗಲಿ
ಹೆಣ್ಣು : ದಿನವೆಲ್ಲಾ ಆನಂದವ
ಬದುಕು ಕಾಣಲಿ
|| ಗಂಡು : ನಲ್ಲೆಯ….(ಲಾ ಲಾ…..)
ಸವಿಮಾತೆ ಚೆಂದವು
ಹೆಣ್ಣು : ಈ ನಿನ್ನ ಸ್ನೇಹ ನನ್ನ ಭಾಗ್ಯವು…||
ಹೆಣ್ಣು : ಕಾಮನ ಬಿಲ್ಲನು ಕಂಡು ಬಾನಲಿ
ಆಸೆ ನೂರು ಬಂತು ನನಗಿಂದು ಎದೆಯಲಿ
ಗಂಡು : ಕಾಮನ ಬಿಲ್ಲನು ನಾನು ಕಂಡೆನು
ನಲ್ಲೆ ಇಂದು ನಿನ್ನ ಸೊಗಸಾದ ಕಣ್ಣಲಿ
ಹೆಣ್ಣು : ನನ್ನ ಚೆಲುವನು ಲಾಲಲಾ ಎಂಥ ರಸಿಕನು
ಗಂಡು : ನಿನ್ನಂಥ ನುಡಿ ಜಾಣೆಯಾ ಎಲ್ಲೂ ಕಾಣೆನು
|| ಹೆಣ್ಣು : ನನ್ನ ನಲ್ಲನ….ನುಡಿಯೆಲ್ಲ ಅಂದವು
ಗಂಡು : ಈ ನಿನ್ನ ಸ್ನೇಹ ನನ್ನ ಭಾಗ್ಯವು
ಇಬ್ಬರು : ಲಾ ಲಾ ಲಾ ಲಾ ಲಾ ಲಾ ಲಾ….||
Nalleya Savimathe song lyrics from Kannada Movie Indina Ramayana starring Vishnuvardhan, Gayathri, Sridhar, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijayanand, film is Directed by Rajachandra and film is released on 1984