-
ಯಾರು ಹೇಳಿದರು
ಯಾರು ಕೇಳಿದರು
ಮನುಷ್ಯನೇ ಅಲ್ಲವೆ
ಹೇಗೆ ಹೇಳಿದರು
ಹೇಗೆ ಬೊಗಳಿದರು
ಮನುಷ್ಯನೇ ಅಲ್ಲವೆ
ಆಸೆ ಇಲ್ಲವೆ ಅಭಿಲಾಷೆ ಇಲ್ಲವೆ
ರೋಷ ಇಲ್ಲವೆ ಆಕ್ರೋಶ ಇಲ್ಲವೆ
ನನ್ನ ಮನದೊಳಿದ್ದ
ಆ ಮೃಗವನ್ನೆ ನಾ ಕೊಂದು ಕೊಂಡೆ
ನನ್ನೇ ಮೃಗವ ಮಾಡಿ
ನೀ ಬೇಟೆಯಾ ಆಡಿದೆ
ನನ್ನ ಮನದೊಳಿದ್ದ
ಆ ಮೃಗವನ್ನೆ ನಾ ಕೊಂದು ಕೊಂಡೆ
ನನ್ನೇ ಮೃಗವ ಮಾಡಿ
ನೀ ಬೇಟೆಯಾ ಆಡಿದೆ
ಏತಕು ಸೋಲೇನು ನಾನು
ಓ.. ಹೆಣ್ಣೇ ಕಾಣೆಯಾ
ಏತಕು ಸೋಲೇನು ನಾನು
ಓ.. ಹೆಣ್ಣೆ ಕಾಣೆಯಾ
ಹಠ ಮಾಡಿದರೆ ದಿಟವಾಗಿಯೂ
ನಾ ಹುಲಿಯಂತೆ ಬಲ್ಲೆಯಾ..
||ಯಾರು ಹೇಳಿದರು
ಯಾರು ಕೇಳಿದರು
ಮನುಷ್ಯನೇ ಅಲ್ಲವೆ
ಹೇಗೆ ಹೇಳಿದರು
ಹೇಗೆ ಬೊಗಳಿದರು
ಮನುಷ್ಯನೇ ಅಲ್ಲವೆ
ಆಸೆ ಇಲ್ಲವೆ ಅಭಿಲಾಷೆ ಇಲ್ಲವೆ
ರೋಷ ಇಲ್ಲವೆ ಆಕ್ರೋಶ ಇಲ್ಲವೆ ||
ಪಾಪ ಪುಣ್ಯವೆಲ್ಲ
ಕಸದಂತೆ ನೀ ದೂರ ತಳ್ಳು
ಪ್ರೀತಿ ಪ್ರೇಮವೆಲ್ಲ
ಕಡು ಮೂರ್ಖನ ನುಡಿಗಳು
ಪಾಪ ಪುಣ್ಯವೆಲ್ಲಾ
ಕಸದಂತೆ ನೀ ದೂರ ತಳ್ಳು
ಪ್ರೀತಿ ಪ್ರೇಮವೆಲ್ಲ
ಕಡು ಮೂರ್ಖನ ನುಡಿಗಳು
ಆಸೆಯ ಬರಿಸುವುದೆಲ್ಲಾ
ಎಂದೆಂದೂ ನಿನ್ನದು
ಆಸೆಯ ಬರಿಸುವುದೆಲ್ಲಾ
ಎಂದೆಂದೂ ನಿನ್ನದು
ಬೇಕೆನ್ನುವುದೋ ನೀ ಹೊಂದುವುದೆ
ಸುಖವನ್ನೇ ತರುವುದು
-
ಯಾರು ಹೇಳಿದರು
ಯಾರು ಕೇಳಿದರು
ಮನುಷ್ಯನೇ ಅಲ್ಲವೆ
ಹೇಗೆ ಹೇಳಿದರು
ಹೇಗೆ ಬೊಗಳಿದರು
ಮನುಷ್ಯನೇ ಅಲ್ಲವೆ
ಆಸೆ ಇಲ್ಲವೆ ಅಭಿಲಾಷೆ ಇಲ್ಲವೆ
ರೋಷ ಇಲ್ಲವೆ ಆಕ್ರೋಶ ಇಲ್ಲವೆ
ನನ್ನ ಮನದೊಳಿದ್ದ
ಆ ಮೃಗವನ್ನೆ ನಾ ಕೊಂದು ಕೊಂಡೆ
ನನ್ನೇ ಮೃಗವ ಮಾಡಿ
ನೀ ಬೇಟೆಯಾ ಆಡಿದೆ
ನನ್ನ ಮನದೊಳಿದ್ದ
ಆ ಮೃಗವನ್ನೆ ನಾ ಕೊಂದು ಕೊಂಡೆ
ನನ್ನೇ ಮೃಗವ ಮಾಡಿ
ನೀ ಬೇಟೆಯಾ ಆಡಿದೆ
ಏತಕು ಸೋಲೇನು ನಾನು
ಓ.. ಹೆಣ್ಣೇ ಕಾಣೆಯಾ
ಏತಕು ಸೋಲೇನು ನಾನು
ಓ.. ಹೆಣ್ಣೆ ಕಾಣೆಯಾ
ಹಠ ಮಾಡಿದರೆ ದಿಟವಾಗಿಯೂ
ನಾ ಹುಲಿಯಂತೆ ಬಲ್ಲೆಯಾ..
||ಯಾರು ಹೇಳಿದರು
ಯಾರು ಕೇಳಿದರು
ಮನುಷ್ಯನೇ ಅಲ್ಲವೆ
ಹೇಗೆ ಹೇಳಿದರು
ಹೇಗೆ ಬೊಗಳಿದರು
ಮನುಷ್ಯನೇ ಅಲ್ಲವೆ
ಆಸೆ ಇಲ್ಲವೆ ಅಭಿಲಾಷೆ ಇಲ್ಲವೆ
ರೋಷ ಇಲ್ಲವೆ ಆಕ್ರೋಶ ಇಲ್ಲವೆ ||
ಪಾಪ ಪುಣ್ಯವೆಲ್ಲ
ಕಸದಂತೆ ನೀ ದೂರ ತಳ್ಳು
ಪ್ರೀತಿ ಪ್ರೇಮವೆಲ್ಲ
ಕಡು ಮೂರ್ಖನ ನುಡಿಗಳು
ಪಾಪ ಪುಣ್ಯವೆಲ್ಲಾ
ಕಸದಂತೆ ನೀ ದೂರ ತಳ್ಳು
ಪ್ರೀತಿ ಪ್ರೇಮವೆಲ್ಲ
ಕಡು ಮೂರ್ಖನ ನುಡಿಗಳು
ಆಸೆಯ ಬರಿಸುವುದೆಲ್ಲಾ
ಎಂದೆಂದೂ ನಿನ್ನದು
ಆಸೆಯ ಬರಿಸುವುದೆಲ್ಲಾ
ಎಂದೆಂದೂ ನಿನ್ನದು
ಬೇಕೆನ್ನುವುದೋ ನೀ ಹೊಂದುವುದೆ
ಸುಖವನ್ನೇ ತರುವುದು
Yaaru Helidaru song lyrics from Kannada Movie I Love You starring Shankarnag, Seetharam, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vayu Nandana Rao and film is released on 1979