Hithavaagide Lyrics

in I Love You

LYRIC

-
ಹಿತವಾಗಿದೆ ಈ  ಸನಿಹದಲಿ ನಾನು
ಇರುತಿರಲು ಮೌನವು ಇದೇನು
ಲವ್ ಯು
ನಾನು ಬೇಡವೆ ಹೇಳು
ಬಯಕೆಯೇ ಇಲ್ಲವೆ
 
ಹಿತವಾಗಿದೆ ಈ  ಸನಿಹದಲಿ ನಾನು
ಇರುತಿರಲು ಮೌನವು ಇದೇನು
ಲವ್ ಯು
ನಾನು ಬೇಡವೆ ಹೇಳು
ಬಯಕೆಯೇ ಇಲ್ಲವೆ
 
ನೆನಪಿದೆಯೇ ನೀನಂದು
ಬಳಿ ಸಾರಿ ನನ್ನ ಬಳುಸುತಲಿ
ತೋಳಿಂದ ಒಲವಿಂದ
ಮನದಾಸೆ ನೂರಾರು ನೀ ಹೇಳಿದೆ
ಸಂಜೆಯ ಆಗಲೇ ಮರೆತೆಯಾ ನೀ
 
||ಹಿತವಾಗಿದೆ ಈ ಸನಿಹದಲಿ ನಾನು
ಇರುತಿರಲು ಮೌನವು ಇದೇನು
ಲವ್ ಯು
ನಾನು ಬೇಡವೆ ಹೇಳು
ಬಯಕೆಯೇ ಇಲ್ಲವೆ||
 
ತನುವಿನಲಿ ಬಿಸಿ ಏರಿ ಎದೆಯಲ್ಲಿ ದಾಹ
ಮನಸಿನಲಿ ಮತ್ತೇರಿ ನಿನ್ನಲ್ಲಿ ಮೋಹ
ಮಿಂಚೊಂದು ಮೈಯ್ಯೆಲ್ಲ ಹರಿದಾಡಿದೆ
ಅನುಭವ ಅನುದಿನ ನೂತನ
 
||ಹಿತವಾಗಿದೆ ಈ ಸನಿಹದಲಿ ನಾನು
ಇರುತಿರಲು ಮೌನವು ಇದೇನು
ಲವ್ ಯು
ನಾನು ಬೇಡವೆ ಹೇಳು
ಬಯಕೆಯೇ ಇಲ್ಲವೆ||
 
||ಹಿತವಾಗಿದೆ ಈ ಸನಿಹದಲಿ ನಾನು
ಇರುತಿರಲು ಮೌನವು ಇದೇನು
ಲವ್ ಯು ಐ ಲವ್‌ ಯು ಐ ಲವ್‌ ಯು||

Hithavaagide song lyrics from Kannada Movie I Love You starring Shankarnag, Seetharam, Srinivasamurthy, Lyrics penned by Chi Udayashankar Sung by S Janaki, Music Composed by Sathyam, film is Directed by Vayu Nandana Rao and film is released on 1979