-
ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ್ನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತೂ
ಕೋಟೆಯ ಮನೆಯೊಳೆ
ಕೋಗಿಲೆ ದನಿಯೊಳೆ
ನಿಂಬೆಯ ಹಣ್ಣಂಗೆ
ತುಂಬಿದ ಮೈಯವಳೆ
ಇಬ್ಬರೆ ಇರುವಾಗ ತಬ್ಬಿದರೆ ನಿನ್ನ
ಚಿನ್ನ ತಬ್ಬಿದರೆ ನಿನ್ನ
ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತೂ
ಹೊಯ್ ಓ..ರಬ್ಬಾ...
ಗೌಡರ ತೋಟದಾಗ
ಓ..ರಬ್ಬಾ...
ಓಡೋಡಿ ಬಂದಾಗ
ಗೌಡರ ತೋಟದಾಗ
ಓ..ರಬ್ಬಾ...
ಓಡೋಡಿ ಬಂದಾಗ
ಅರೆರೆ ಆಯಾಸ ಕಂಡಾಗ
ಅಯ್ಯೋ ಏದುಸಿರು ಬಂದಾಗ
ಹೊಂಗೆ ಮರದಡಿಯಾಗೆ
ಹೊಂಗೆ ಮರದಡಿಯಾಗೆ
ಮೈ ಮೈ ಮಾಸದಾಗ
||ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತು ||
ಹೊಯ್ಯ ಹಹ ನಡೆಯುವಾಗ ನಡುವು ಸಣ್ಣ
ಪದುಮ ಜಾತಿ ಹೆಣ್ಣೆ ನಿನ್ನ
ನೋಟ ಚೆನ್ನ ಆಟ ಚೆನ್ನ
ಮೈಮಾಟ ಇನ್ನೂ ಚೆನ್ನ
ಯಾರೊಬ್ಬರು ಕಾಣದಂತೆ
ಮುತ್ತಿಡುವೆ ಚಿನ್ನ...
||ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತು ||
ಹೆ ಹೆ ಹೆ
-
ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ್ನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತೂ
ಕೋಟೆಯ ಮನೆಯೊಳೆ
ಕೋಗಿಲೆ ದನಿಯೊಳೆ
ನಿಂಬೆಯ ಹಣ್ಣಂಗೆ
ತುಂಬಿದ ಮೈಯವಳೆ
ಇಬ್ಬರೆ ಇರುವಾಗ ತಬ್ಬಿದರೆ ನಿನ್ನ
ಚಿನ್ನ ತಬ್ಬಿದರೆ ನಿನ್ನ
ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತೂ
ಹೊಯ್ ಓ..ರಬ್ಬಾ...
ಗೌಡರ ತೋಟದಾಗ
ಓ..ರಬ್ಬಾ...
ಓಡೋಡಿ ಬಂದಾಗ
ಗೌಡರ ತೋಟದಾಗ
ಓ..ರಬ್ಬಾ...
ಓಡೋಡಿ ಬಂದಾಗ
ಅರೆರೆ ಆಯಾಸ ಕಂಡಾಗ
ಅಯ್ಯೋ ಏದುಸಿರು ಬಂದಾಗ
ಹೊಂಗೆ ಮರದಡಿಯಾಗೆ
ಹೊಂಗೆ ಮರದಡಿಯಾಗೆ
ಮೈ ಮೈ ಮಾಸದಾಗ
||ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತು ||
ಹೊಯ್ಯ ಹಹ ನಡೆಯುವಾಗ ನಡುವು ಸಣ್ಣ
ಪದುಮ ಜಾತಿ ಹೆಣ್ಣೆ ನಿನ್ನ
ನೋಟ ಚೆನ್ನ ಆಟ ಚೆನ್ನ
ಮೈಮಾಟ ಇನ್ನೂ ಚೆನ್ನ
ಯಾರೊಬ್ಬರು ಕಾಣದಂತೆ
ಮುತ್ತಿಡುವೆ ಚಿನ್ನ...
||ಡಬ್ ಡಬ್ ಡಬ್ ಅಂತು
ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ
ಅಬ್ಬಾ ನಂಗೆ ಈಗ
ಡಬ್ ಡಬ್ ಡಬ್ ಅಂತು ||
ಹೆ ಹೆ ಹೆ
Dub Dub Dub Anthu song lyrics from Kannada Movie I Love You starring Shankarnag, Seetharam, Srinivasamurthy, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Vayu Nandana Rao and film is released on 1979