ನೀನ್ಯಾರೊ ನೀನ್ಯಾರೊ ನನ್ನ ಹೃದಯ ಗೆದ್ದೋಳೆ
ನನ್ನೆದೆಯ ಅಂಗಳದಿ ಪ್ರೀತಿ ಹೂಮಳೆಯ ತಂದೋಳೆ
ಉಸಿರಾಗಿ ನೀನಿರುಗವಾಗ ಬೇರೆನು ಕೇಳೆನು ಈಗ
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ಕಣ್ಣಂಚಲಿ ನೀನಿರಲು ನಾನು ನನ್ನ ಮರೆತಿರುವೆ
ಮನಸ್ಸಲ್ಲೆ ನೀನೀಗ ಮನೆ ಮಾಡಿ ಕುಳಿತಿರುವೆ
ಕನಸ್ಸೆಂದರೆ ಹೊಸ ರೂಪ ನಾನಿಂದು ಕಂಡಿರುವೆ
ಮಿಂಚಂತೆ ಪ್ರೀತಿಯ ಹರುಷನ ನೀನು ತಂದಿರುವೆ
ಈ ಜನ್ಮ ನಿನಗೆಂದೆ ನಾನೆಂದು ಮುಡಿಪಿಡುವೆ
ನೀನಿದ್ದರೆ ಸಾಕು ನನಗೆ ಇನ್ನು ಎಂದೆಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ಕೊಂಡಾಡುವೆ ಕೊನೆವರೆಗು ನಿನ್ನೆಲ್ಲ ಕನಸ್ಸನ್ನ
ಏನಾದರು ಈ ಜಗದಿ ಬಿಡೆ ನಾ ನಿನ್ನ
ಪ್ರತಿಯೊಂದು ಆಸೆಯಲು ನೀನಿರುವೆ ಮೊದಲಲ್ಲಿ
ಈ ಬದುಕೆ ಪರಿಪೂರ್ಣ ಇರಲು ನೀನು ಜೊತೆಯಲ್ಲಿ
ನೀ ತಾನೆ ನನ್ನೆಲ್ಲ ಬೇಡಿಕೆಯ ವರವಾದೆ
ನೀನಿದ್ದರೆ ಸಾಕು ನನಗೆ ಸ್ವರ್ಗ ಈ ಲೋಕ
ಎಲ್ಲಕ್ಕು ಮಿಗಿಲು ನಿನ್ನ ಪ್ರೀತಿ ಓ ಗೆಳೆಯ ಓ ಗೆಳೆಯ
ಮೈಮರೆಸಿ ಮರೆಸೊ ಈ ರೀತಿ
ಎಲ್ಲಕ್ಕು ಮಿಗಿಲು ನಿನ್ನ ಪ್ರೀತಿ ಓ ಗೆಳೆಯ ಓ ಗೆಳೆಯ
ಮೈಮರೆಸಿ ಮರೆಸೊ ಈ ರೀತಿ
ನೀನ್ಯಾರೊ ನೀನ್ಯಾರೊ ನನ್ನ ಹೃದಯ ಗೆದ್ದೋಳೆ
ನನ್ನೆದೆಯ ಅಂಗಳದಿ ಪ್ರೀತಿ ಹೂಮಳೆಯ ತಂದೋಳೆ
ಉಸಿರಾಗಿ ನೀನಿರುಗವಾಗ ಬೇರೆನು ಕೇಳೆನು ಈಗ
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ಕಣ್ಣಂಚಲಿ ನೀನಿರಲು ನಾನು ನನ್ನ ಮರೆತಿರುವೆ
ಮನಸ್ಸಲ್ಲೆ ನೀನೀಗ ಮನೆ ಮಾಡಿ ಕುಳಿತಿರುವೆ
ಕನಸ್ಸೆಂದರೆ ಹೊಸ ರೂಪ ನಾನಿಂದು ಕಂಡಿರುವೆ
ಮಿಂಚಂತೆ ಪ್ರೀತಿಯ ಹರುಷನ ನೀನು ತಂದಿರುವೆ
ಈ ಜನ್ಮ ನಿನಗೆಂದೆ ನಾನೆಂದು ಮುಡಿಪಿಡುವೆ
ನೀನಿದ್ದರೆ ಸಾಕು ನನಗೆ ಇನ್ನು ಎಂದೆಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ನೀನೆಂದರೆ ನನಗಿಷ್ಟ ನನಗಿಂದು ಓ ಪ್ರೇಮ ಪ್ರೇಮ
ಈ ಮನಸ್ಸಲೆ ಇರುವೆ ನೀನಿಂದು
ಕೊಂಡಾಡುವೆ ಕೊನೆವರೆಗು ನಿನ್ನೆಲ್ಲ ಕನಸ್ಸನ್ನ
ಏನಾದರು ಈ ಜಗದಿ ಬಿಡೆ ನಾ ನಿನ್ನ
ಪ್ರತಿಯೊಂದು ಆಸೆಯಲು ನೀನಿರುವೆ ಮೊದಲಲ್ಲಿ
ಈ ಬದುಕೆ ಪರಿಪೂರ್ಣ ಇರಲು ನೀನು ಜೊತೆಯಲ್ಲಿ
ನೀ ತಾನೆ ನನ್ನೆಲ್ಲ ಬೇಡಿಕೆಯ ವರವಾದೆ
ನೀನಿದ್ದರೆ ಸಾಕು ನನಗೆ ಸ್ವರ್ಗ ಈ ಲೋಕ
ಎಲ್ಲಕ್ಕು ಮಿಗಿಲು ನಿನ್ನ ಪ್ರೀತಿ ಓ ಗೆಳೆಯ ಓ ಗೆಳೆಯ
ಮೈಮರೆಸಿ ಮರೆಸೊ ಈ ರೀತಿ
ಎಲ್ಲಕ್ಕು ಮಿಗಿಲು ನಿನ್ನ ಪ್ರೀತಿ ಓ ಗೆಳೆಯ ಓ ಗೆಳೆಯ
ಮೈಮರೆಸಿ ಮರೆಸೊ ಈ ರೀತಿ