ಕುಂತರು ನಿಂತರು ನಿನ್ನದೆ ತುಂತುರು
ಯಾರೆ ನೀ ಏನೆ ನಿನ್ನ ಹೆಸರು
ಎದೆಯಲಿ ಪಾದಾರ್ಪಣೆ ನೀ ಮಾಡಿದೆ
ಲೋಕನೆ ಬದಲಿಸಿ ಒಲವಿನ
ಆಲೋಚನೆ ನೀ ನೀಡಿದೆ ಹೃದಯನೆ ಕಬಳಿಸಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿಯಾಗಿದೆ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ ಸೇರಿದೆ
ಇದುವರೆಗು ನಾ ನೋಡಿದರಂತ
ಹೊಸ ಅಮಲು ಈ ಉಸಿರಲಿ ಬೆರೆತ
ಸೂಚನೆ ಸವಿಯಾತನೆ ಹಿತವಾದ ಭಾವ ಕುಣಿಸುತಿದೆ
ನೀ ಸಿಗುವ ಆ ಸುಂದರ ಕ್ಷಣಕೆ
ಪರಿತಪಿಸಿ ಸೋತೊಗಿರೊ ಮನಕೆ
ಹೇಗೆ ನಾ ತಿಳಿ ಹೇಳಲಿ ನನಗೀಗ ತೋಚದೆ
ತಲುಪಿಸು ತಂಗಾಳಿಯೆ ನನ್ನ ಪ್ರೀತಿಯ ಸಂದೇಶ ಅವಳಿಗೆ
ನೆನಪಿಸು ಓ ಮೇಘವೆ ನನ್ನ ಪ್ರೇಮದ ಸಂಕೇತ ಅವಳಿಗೆ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿಯಾಗಿದೆ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ ಸೇರಿದೆ
ಕುಂತರು ನಿಂತರು ನಿನ್ನದೆ ತುಂತುರು
ಯಾರೆ ನೀ ಏನೆ ನಿನ್ನ ಹೆಸರು
ಎದೆಯಲಿ ಪಾದಾರ್ಪಣೆ ನೀ ಮಾಡಿದೆ
ಲೋಕನೆ ಬದಲಿಸಿ ಒಲವಿನ
ಆಲೋಚನೆ ನೀ ನೀಡಿದೆ ಹೃದಯನೆ ಕಬಳಿಸಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿಯಾಗಿದೆ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ ಸೇರಿದೆ
ಇದುವರೆಗು ನಾ ನೋಡಿದರಂತ
ಹೊಸ ಅಮಲು ಈ ಉಸಿರಲಿ ಬೆರೆತ
ಸೂಚನೆ ಸವಿಯಾತನೆ ಹಿತವಾದ ಭಾವ ಕುಣಿಸುತಿದೆ
ನೀ ಸಿಗುವ ಆ ಸುಂದರ ಕ್ಷಣಕೆ
ಪರಿತಪಿಸಿ ಸೋತೊಗಿರೊ ಮನಕೆ
ಹೇಗೆ ನಾ ತಿಳಿ ಹೇಳಲಿ ನನಗೀಗ ತೋಚದೆ
ತಲುಪಿಸು ತಂಗಾಳಿಯೆ ನನ್ನ ಪ್ರೀತಿಯ ಸಂದೇಶ ಅವಳಿಗೆ
ನೆನಪಿಸು ಓ ಮೇಘವೆ ನನ್ನ ಪ್ರೇಮದ ಸಂಕೇತ ಅವಳಿಗೆ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿ
ಪ್ರೀತಿ ಪ್ರೀತಿ ಮನಸ್ಸಲಿಯಾಗಿದೆ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ
ಪ್ರೀತಿ ಪ್ರೀತಿ ಉಸಿರಲಿ ಸೇರಿದೆ
Kuntharu Nintharu Ninnade Thunthuru song lyrics from Kannada Movie I Am In Love starring Mahesh, Kavya Shetty, Neha, Lyrics penned by Ghouse Peer Sung by Vijay Prakash, Music Composed by Sai Karthik, film is Directed by Nanda Kumar and film is released on 2013