Kadala Mele Theluva Lyrics

ಕಡಲಮೇಲೆ ತೇಲುವ Lyrics

in I Am In Love

in ಐ ಯಾಮ್ ಇನ್ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
ಒಡೆದು ಹೋದ ಕನ್ನಡಿ ಒಡಲ ನೋವಿಗೆ ಮುನ್ನುಡಿ
ಬೇಡ ಎಂದು ಘರ್ಷಣೆ ಬದುಕೆ ನಿನಗೆ ಅರ್ಪಣೆ
ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
 
ಗೊತ್ತಿರದ ಆನಂದ ಗೊತ್ತಾಯಿತು ನಿನ್ನಿಂದ
ನೀನೊಂದು ಸ್ವರ್ಗ ನನಗೆ ನೀನೇನೆ ಉಸಿರು ನನಗೆ
ಹಾಯಾದ ಕ್ಷಣವೆಲ್ಲ ಆರಂಭವೆ ನಿನ್ನಿಂದ
ಹಾಳಾದೆ ನನ್ನೆದೆಯಲ್ಲಿ ಮರೆತಿಲ್ಲ ಯಾವುದು ಇಲ್ಲಿ
ನೀನೇನೆ ಹೇಳೆ ಹುಡುಗಿ ನೀ ನನ್ನ ನೋಡೆ ತಿರುಗಿ
ನೀನಿಲ್ಲದ ಲೋಕದ ಒಳಗೆ ಬೇಕಿಲ್ಲ ಯಾವುದು ನನಗೆ
ಹೀಗೇನೆ ಇರುವೆ ನಾನೆಂದು ನಿನ್ನ ದಾರಿ ಕಾಯುತ
 
||ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
ಒಡೆದು ಹೋದ ಕನ್ನಡಿ ಒಡಲ ನೋವಿಗೆ ಮುನ್ನುಡಿ
ಬೇಡ ಎಂದು ಘರ್ಷಣೆ ಬದುಕೆ ನಿನಗೆ ಅರ್ಪಣೆ||

ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
ಒಡೆದು ಹೋದ ಕನ್ನಡಿ ಒಡಲ ನೋವಿಗೆ ಮುನ್ನುಡಿ
ಬೇಡ ಎಂದು ಘರ್ಷಣೆ ಬದುಕೆ ನಿನಗೆ ಅರ್ಪಣೆ
ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
 
ಗೊತ್ತಿರದ ಆನಂದ ಗೊತ್ತಾಯಿತು ನಿನ್ನಿಂದ
ನೀನೊಂದು ಸ್ವರ್ಗ ನನಗೆ ನೀನೇನೆ ಉಸಿರು ನನಗೆ
ಹಾಯಾದ ಕ್ಷಣವೆಲ್ಲ ಆರಂಭವೆ ನಿನ್ನಿಂದ
ಹಾಳಾದೆ ನನ್ನೆದೆಯಲ್ಲಿ ಮರೆತಿಲ್ಲ ಯಾವುದು ಇಲ್ಲಿ
ನೀನೇನೆ ಹೇಳೆ ಹುಡುಗಿ ನೀ ನನ್ನ ನೋಡೆ ತಿರುಗಿ
ನೀನಿಲ್ಲದ ಲೋಕದ ಒಳಗೆ ಬೇಕಿಲ್ಲ ಯಾವುದು ನನಗೆ
ಹೀಗೇನೆ ಇರುವೆ ನಾನೆಂದು ನಿನ್ನ ದಾರಿ ಕಾಯುತ
 
||ಕಡಲಮೇಲೆ ತೇಲುವ ಒಂಟಿ ಹಲಗೆ ಪಾಡಿದು
ನೀಡೊ ಗೋಡೆ ಮೇಲಿನ ಒಂಟಿ ಗುಬ್ಬಿ ಹಾಡಿದು
ಒಡೆದು ಹೋದ ಕನ್ನಡಿ ಒಡಲ ನೋವಿಗೆ ಮುನ್ನುಡಿ
ಬೇಡ ಎಂದು ಘರ್ಷಣೆ ಬದುಕೆ ನಿನಗೆ ಅರ್ಪಣೆ||

Kadala Mele Theluva song lyrics from Kannada Movie I Am In Love starring Mahesh, Kavya Shetty, Neha, Lyrics penned by Nanda Kumar Sung by Rajesh Krishnan, Music Composed by Sai Karthik, film is Directed by Nanda Kumar and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ