Nee Nodoke Sixteenu Sweety Lyrics

ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ Lyrics

in Hushar

in ಹುಷಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ
 
ನೋಡೊ ನನ್ನ ಮುದ್ದಾಗಿರೊ
ಈ ಫೇಸಿನ ಒಂದು ಬ್ಯೂಟಿ
ಕಾಡಬೇಡ ಬೆಟ್‌ ಕಟ್ಟಿ
ಸಿಗೋದಿಲ್ಲ ನಾನು ಬಿಟ್ಟಿ
 
||ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ||
 
ನಿನ್ನ ಈ ಕಣ್ಣಿನ ನೋಟ
ಮನಸ್ಸಿಗ್‌ ಒತ್ತ ಐತೆ
ಎಲ್ಲೂ ನೊಡ್ಲೆಇಲ್ವೆ ನಾನು
ಇಂತ ಈ ಚೆಂದನ
ಬರ್ತೀನಂತ ಒಂದು ಸರಿ ಹೇಳೆ ತುಂಟಿ
ನೈಟ್‌ ಎಲ್ಲಾ ಮಾಡೋಣ ಬಾರಿ ಪಾರ್ಟಿ
ಸಿಕ್ಕೊದಿಲ್ಲ ನನ್ನಂಗಿಲ್ಲಿ ಯಾರು ಒಂಟಿ
ನೀನ್‌ ಒಪ್ಕೊಂಡ್ರೆ ಆಗೋಣ ನಾವು ಜಂಟಿ
ನನ್‌ ಲಿಮಿಟನ್ನು ಮೀರಿ
ಅಟೆಂಡ್ ಆಗೋದಿಲ್ಲ ಯಾವ ಪಾರ್ಟಿ
ಹೊಡ್ಕೊ ನೈಂಟಿ
ನೀನ್‌ ಬಿಟ್ಕೊ ನೈಂಟಿ
 
||ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ||
 
ಎಲ್ಲೂ ಇಲ್ಲವಲ್ಲೆ ನಿನ್ನಂತ ಬ್ಯೂಟಿ
ಅದಕ್ಕೆ ಬಂದೆ ನಿನ್ನಿಂದೆ ನಾಟಿ
ಇಲ್ಲಿ ಎಲ್ಲಾರ ಕಣ್ಣು ಕುಕ್ತಿ
ಹತ್ರ ಬಂದ್ರೆ ನೀ ಯಾಕೆ ಓಡ್ತಿ
ನಿನ್‌ ಲುಕ್ಕಲ್ಲೆ ನನ್ನ ಹಾರ್ಟ್ ಮಾಡ್ದೆ ಲೂಟಿ
ನಿನ್‌ ನೋಡ್ತ ಬಿಟ್ಕೋತ್ತೀನಿ ನಾನು ನೈಂಟಿ
ನೀನು ಮಾತಲ್ಲೆ ತುಂಬಾ ಘಾಟಿ
ಹೋಗೋಣ ನಮ್ಮೂರ್ಗೆ ಹತ್ತೆ ಸ್ಕೂಟಿ
ಬೇರೆ ಯಾರ ಸಹವಾಸ ಮಾಡೋದಿಲ್ಲ ನಿನ್ನ ಬಿಟ್ಟಿ
ಬಿಟ್ಕೊ ನೈಂಟಿ ನೀನ್‌ ಹಾಕೊ ನೈಂಟಿ

ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ
 
ನೋಡೊ ನನ್ನ ಮುದ್ದಾಗಿರೊ
ಈ ಫೇಸಿನ ಒಂದು ಬ್ಯೂಟಿ
ಕಾಡಬೇಡ ಬೆಟ್‌ ಕಟ್ಟಿ
ಸಿಗೋದಿಲ್ಲ ನಾನು ಬಿಟ್ಟಿ
 
||ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ||
 
ನಿನ್ನ ಈ ಕಣ್ಣಿನ ನೋಟ
ಮನಸ್ಸಿಗ್‌ ಒತ್ತ ಐತೆ
ಎಲ್ಲೂ ನೊಡ್ಲೆಇಲ್ವೆ ನಾನು
ಇಂತ ಈ ಚೆಂದನ
ಬರ್ತೀನಂತ ಒಂದು ಸರಿ ಹೇಳೆ ತುಂಟಿ
ನೈಟ್‌ ಎಲ್ಲಾ ಮಾಡೋಣ ಬಾರಿ ಪಾರ್ಟಿ
ಸಿಕ್ಕೊದಿಲ್ಲ ನನ್ನಂಗಿಲ್ಲಿ ಯಾರು ಒಂಟಿ
ನೀನ್‌ ಒಪ್ಕೊಂಡ್ರೆ ಆಗೋಣ ನಾವು ಜಂಟಿ
ನನ್‌ ಲಿಮಿಟನ್ನು ಮೀರಿ
ಅಟೆಂಡ್ ಆಗೋದಿಲ್ಲ ಯಾವ ಪಾರ್ಟಿ
ಹೊಡ್ಕೊ ನೈಂಟಿ
ನೀನ್‌ ಬಿಟ್ಕೊ ನೈಂಟಿ
 
||ನೀ ನೋಡೋಕೆ ಸಿಕ್ಸ್ಟೀನು ಸ್ವೀಟಿ
ಬಿಟ್ಕೊಳ್ಳೆ ಒಂದು ನೈಂಟಿ
ನಿನ್‌ ತುಟಿಯೆಲ್ಲ ಒಣಗ್ತೈತೆ ತುಂಟಿ
ಬ್ಯಾಡ ಅನ್ಬೇಡ್ವೆ ನೀ ನೈಂಟಿ||
 
ಎಲ್ಲೂ ಇಲ್ಲವಲ್ಲೆ ನಿನ್ನಂತ ಬ್ಯೂಟಿ
ಅದಕ್ಕೆ ಬಂದೆ ನಿನ್ನಿಂದೆ ನಾಟಿ
ಇಲ್ಲಿ ಎಲ್ಲಾರ ಕಣ್ಣು ಕುಕ್ತಿ
ಹತ್ರ ಬಂದ್ರೆ ನೀ ಯಾಕೆ ಓಡ್ತಿ
ನಿನ್‌ ಲುಕ್ಕಲ್ಲೆ ನನ್ನ ಹಾರ್ಟ್ ಮಾಡ್ದೆ ಲೂಟಿ
ನಿನ್‌ ನೋಡ್ತ ಬಿಟ್ಕೋತ್ತೀನಿ ನಾನು ನೈಂಟಿ
ನೀನು ಮಾತಲ್ಲೆ ತುಂಬಾ ಘಾಟಿ
ಹೋಗೋಣ ನಮ್ಮೂರ್ಗೆ ಹತ್ತೆ ಸ್ಕೂಟಿ
ಬೇರೆ ಯಾರ ಸಹವಾಸ ಮಾಡೋದಿಲ್ಲ ನಿನ್ನ ಬಿಟ್ಟಿ
ಬಿಟ್ಕೊ ನೈಂಟಿ ನೀನ್‌ ಹಾಕೊ ನೈಂಟಿ

Nee Nodoke Sixteenu Sweety song lyrics from Kannada Movie Hushar starring Siddhu,Bullet Vinu, Aadya Priya, Lyrics penned by Sathishraj Sung by Upendra,Gnanavi Anand, Music Composed by A T Ravish, film is Directed by Sathishraj and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ