ಪ್ರೀತಿ ಮಾಡೋರ್ ಲೈಫು ಇಷ್ಟೇನ
ಬಾರ್ ಎ ಇವನ್ಗೆ ಮನೆ ಮಠನ
ಪ್ರೀತಿ ಮಾಡೋರ್ ಬಾಳ್ ಹಿಂಗೇನ
ನಂಬೋದೇಗೆ ಇಂತ ಹುಡುಗರ್ನ
ಪ್ರಾಣ ಕೊಡ್ತೀನಂತ ಹೇಳಿ ಪ್ರಾಮೀಸ್ ಮಾಡ್ದೋನ್ನ
ನಡುನೀರಲ್ಲಿ ತಂದು ಹೀಗೆ ಬಿಟ್ಟು ಹೋದೋನ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಸುಳ್ಳು ಮಾತಿನೆಲ್ಲ ಕಂತೆನೆಲ್ಲ
ಜೊತೆಗೆ ಇಟ್ಕೊಂಡ್ ಬಂದೋವ್ನಲ್ಲ
ತಲೆಯೆ ಕೆಡೊತರ ಮನಸ್ಸುಕೊಡೊತರ
ನಟಿಸಿ ಕರಗಿಸಿ ಕೈ ಕೈ ಕೊಟ್ಟೋವ್ನ
ಜೀವ್ನ ಪೂರ್ತಿ ಬರ್ತೀನಂದ
ಕರಗಿ ಕೊಲ್ಲುವ ಪ್ರೀತಿ ತಂದ
ಕಲರ್ ಕಾಗೆ ತರ ಗುಳ್ಳೆ ನರಿ ತರ
ಮೋಡಿ ಮಾತಲ್ಲಿ ಆಪ್ ಇಟ್ಟೋವ್ನ
ಉಗಿದು ಉಗಿದು ಉಗಿದು ಉಗಿದು
ಉಪ್ಪು ಹಾಕೋಣ ಥೂ..
ಕುಡಿದು ಕುಡಿದು ಕುಡಿದು
ಎಲ್ಲ ಕಕ್ಕಿಬಿಡೋಣ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಹೆತ್ತೋರ್ ಮನ್ಸಿಗೆ ನೋವು ತಂದೆ
ಇಂತೋನ್ ನಂಬಿ ಹಿಂದೆ ಬಂದೆ
ದೇವ್ರನ್ನೋನು ಇದ್ರೆ ಜೊತೆಯಲ್ಲಿ
ಕಾಯದೆ ನಮ್ನ ಸುಮ್ನೆ ಇದ್ದಾರ
ಚಲಿಸೊ ಮೋಡ ನಮ್ ಜೀವ್ನನ
ರೆಕ್ಕೆ ಮುರಿದ ಹಕ್ಕಿಯು ನಾ
ಕಪ್ಪು ಮಸಿ ಥರ ಒಡೆದ ಮಡಿಕೆ ಥರ
ಹರಿದ ಹಾಳೆ ನಾನ್ ಆಗೋದ್ನ
ಹುಡ್ಗೀರಂದ್ರೆ ಇವ್ರಿಗಿಲ್ಲಿ ಅಷ್ಟು ಸದರನ
ಅಕ್ಕ ತಂಗಿ ಜೊತೆ ಇವ್ನು ಕೂಡಿ ಬೆಳೆದೋವ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
||ಪ್ರೀತಿ ಮಾಡೋರ್ ಲೈಫು ಇಷ್ಟೇನ
ಬಾರ್ ಎ ಇವನ್ಗೆ ಮನೆ ಮಠನ
ಪ್ರಾಣ ಕೊಡ್ತೀನಂತ ಹೇಳಿ ಪ್ರಾಮೀಸ್ ಮಾಡ್ದೋನ್ನ
ನಡುನೀರಲ್ಲಿ ತಂದು ಹೀಗೆ ಬಿಟ್ಟು ಹೋದೋನ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಹಂಚಿಕೊಳ್ಳೋಣ ನೆಂಚಿಕೊಳ್ಳೋಣ||
ಪ್ರೀತಿ ಮಾಡೋರ್ ಲೈಫು ಇಷ್ಟೇನ
ಬಾರ್ ಎ ಇವನ್ಗೆ ಮನೆ ಮಠನ
ಪ್ರೀತಿ ಮಾಡೋರ್ ಬಾಳ್ ಹಿಂಗೇನ
ನಂಬೋದೇಗೆ ಇಂತ ಹುಡುಗರ್ನ
ಪ್ರಾಣ ಕೊಡ್ತೀನಂತ ಹೇಳಿ ಪ್ರಾಮೀಸ್ ಮಾಡ್ದೋನ್ನ
ನಡುನೀರಲ್ಲಿ ತಂದು ಹೀಗೆ ಬಿಟ್ಟು ಹೋದೋನ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಸುಳ್ಳು ಮಾತಿನೆಲ್ಲ ಕಂತೆನೆಲ್ಲ
ಜೊತೆಗೆ ಇಟ್ಕೊಂಡ್ ಬಂದೋವ್ನಲ್ಲ
ತಲೆಯೆ ಕೆಡೊತರ ಮನಸ್ಸುಕೊಡೊತರ
ನಟಿಸಿ ಕರಗಿಸಿ ಕೈ ಕೈ ಕೊಟ್ಟೋವ್ನ
ಜೀವ್ನ ಪೂರ್ತಿ ಬರ್ತೀನಂದ
ಕರಗಿ ಕೊಲ್ಲುವ ಪ್ರೀತಿ ತಂದ
ಕಲರ್ ಕಾಗೆ ತರ ಗುಳ್ಳೆ ನರಿ ತರ
ಮೋಡಿ ಮಾತಲ್ಲಿ ಆಪ್ ಇಟ್ಟೋವ್ನ
ಉಗಿದು ಉಗಿದು ಉಗಿದು ಉಗಿದು
ಉಪ್ಪು ಹಾಕೋಣ ಥೂ..
ಕುಡಿದು ಕುಡಿದು ಕುಡಿದು
ಎಲ್ಲ ಕಕ್ಕಿಬಿಡೋಣ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಹೆತ್ತೋರ್ ಮನ್ಸಿಗೆ ನೋವು ತಂದೆ
ಇಂತೋನ್ ನಂಬಿ ಹಿಂದೆ ಬಂದೆ
ದೇವ್ರನ್ನೋನು ಇದ್ರೆ ಜೊತೆಯಲ್ಲಿ
ಕಾಯದೆ ನಮ್ನ ಸುಮ್ನೆ ಇದ್ದಾರ
ಚಲಿಸೊ ಮೋಡ ನಮ್ ಜೀವ್ನನ
ರೆಕ್ಕೆ ಮುರಿದ ಹಕ್ಕಿಯು ನಾ
ಕಪ್ಪು ಮಸಿ ಥರ ಒಡೆದ ಮಡಿಕೆ ಥರ
ಹರಿದ ಹಾಳೆ ನಾನ್ ಆಗೋದ್ನ
ಹುಡ್ಗೀರಂದ್ರೆ ಇವ್ರಿಗಿಲ್ಲಿ ಅಷ್ಟು ಸದರನ
ಅಕ್ಕ ತಂಗಿ ಜೊತೆ ಇವ್ನು ಕೂಡಿ ಬೆಳೆದೋವ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
||ಪ್ರೀತಿ ಮಾಡೋರ್ ಲೈಫು ಇಷ್ಟೇನ
ಬಾರ್ ಎ ಇವನ್ಗೆ ಮನೆ ಮಠನ
ಪ್ರಾಣ ಕೊಡ್ತೀನಂತ ಹೇಳಿ ಪ್ರಾಮೀಸ್ ಮಾಡ್ದೋನ್ನ
ನಡುನೀರಲ್ಲಿ ತಂದು ಹೀಗೆ ಬಿಟ್ಟು ಹೋದೋನ್ನ
ಕುಡಿದು ಕುಣಿದು ನೆನೆದು
ನೋವು ಹಂಚಿಕೊಳ್ಳೋಣ ನೆಂಚಿಕೊಳ್ಳೋಣ
ಹಂಚಿಕೊಳ್ಳೋಣ ನೆಂಚಿಕೊಳ್ಳೋಣ||
Preethi Mador Life Istena song lyrics from Kannada Movie Hushar starring Siddhu,Bullet Vinu, Aadya Priya, Lyrics penned by Sathishraj Sung by Remo(Maja Talkies), Music Composed by A T Ravish, film is Directed by Sathishraj and film is released on 2023