ತನನನ .. ತನನ .. ತಾನನ...
ತನನನ .. ತನನ .. ತಾನನ...
ತನನನ .. ತನನ .. ತಾನನ...
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ....
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ....||
ಸ್ನೇಹಕೆ ಸೊಲುವೆನು ನಾ ಪ್ರೀತಿಯ ತೋರುವೆನು
ಸ್ನೇಹಕೆ ಸೊಲುವೆನು ನಾ ಪ್ರೀತಿಯ ತೋರುವೆನು
ಜಂಭದ ಮಾತನು ಸೈರಿಸೆನು
ಜನ ಜಗಳಕೆ ನಿಂತರೆ ನಾ ಬಿಡೆನು
ಸುಳ್ಳು ಗಿಳ್ಳು ಹೇಳೋದಿಲ್ಲಾ ಎಂದೂ ನಮ್ಮ ಸಿಂಗಾರಿ
ಕಪಟ ಮೋಸ ಒಂದೂ ಇಲ್ಲಾ ಒಳ್ಳೇ ಹೆಣ್ಣಿ ಬಂಗಾರಿ
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....||
ಹೇಹೇಹೇಹೇ...ಹೇಹೇಹೇಹೇ
ಹೇಹೇಹೇಹೇ ಹೇಯ್
ಹೇಹೇಹೇಹೇ...ಹೇಹೇಹೇಹೇ
ತಾನಾನನ ನನನಾನಾ (ಅಹ್ಹಹ್ಹಹಾ )
ಹರುಷದಿ ಹಾಡುವೆನು
ನಾ ಕನಸನು ಕಾಣುವೆನು
ಹರುಷದಿ ಹಾಡುವೆನು
ನಾ ಕನಸನು ಕಾಣುವೆನು
ಆಸೆಯು ಎದೆಯಲಿ ಕುಣಿದಿರಲು
ನಾ ಹೇಳಲು ಏತಕೋ ನಾಚುವೆನು
ಇನ್ನೂ ನೀನು ಮಗುವೇನಲ್ಲಾ
ಬೆಳೆದಾ ಹೆಣ್ಣೇ ಅಮ್ಮಯ್ಯಾ ..
ಮನಸಾ ಕದ್ದ ಚೆಲುವ ಯಾರೇ
ಹೇಳು ಬೇಗ ದಮ್ಮಯ್ಯಾ
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ನಮ್ಮೂರ ಈ ರಾಣಿ...
ಹೇ ಹೇ ನಮ್ಮೂರ ಈ ರಾಣಿ.....||
ತನನನ .. ತನನ .. ತಾನನ...
ತನನನ .. ತನನ .. ತಾನನ...
ತನನನ .. ತನನ .. ತಾನನ...
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ....
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ....||
ಸ್ನೇಹಕೆ ಸೊಲುವೆನು ನಾ ಪ್ರೀತಿಯ ತೋರುವೆನು
ಸ್ನೇಹಕೆ ಸೊಲುವೆನು ನಾ ಪ್ರೀತಿಯ ತೋರುವೆನು
ಜಂಭದ ಮಾತನು ಸೈರಿಸೆನು
ಜನ ಜಗಳಕೆ ನಿಂತರೆ ನಾ ಬಿಡೆನು
ಸುಳ್ಳು ಗಿಳ್ಳು ಹೇಳೋದಿಲ್ಲಾ ಎಂದೂ ನಮ್ಮ ಸಿಂಗಾರಿ
ಕಪಟ ಮೋಸ ಒಂದೂ ಇಲ್ಲಾ ಒಳ್ಳೇ ಹೆಣ್ಣಿ ಬಂಗಾರಿ
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....||
ಹೇಹೇಹೇಹೇ...ಹೇಹೇಹೇಹೇ
ಹೇಹೇಹೇಹೇ ಹೇಯ್
ಹೇಹೇಹೇಹೇ...ಹೇಹೇಹೇಹೇ
ತಾನಾನನ ನನನಾನಾ (ಅಹ್ಹಹ್ಹಹಾ )
ಹರುಷದಿ ಹಾಡುವೆನು
ನಾ ಕನಸನು ಕಾಣುವೆನು
ಹರುಷದಿ ಹಾಡುವೆನು
ನಾ ಕನಸನು ಕಾಣುವೆನು
ಆಸೆಯು ಎದೆಯಲಿ ಕುಣಿದಿರಲು
ನಾ ಹೇಳಲು ಏತಕೋ ನಾಚುವೆನು
ಇನ್ನೂ ನೀನು ಮಗುವೇನಲ್ಲಾ
ಬೆಳೆದಾ ಹೆಣ್ಣೇ ಅಮ್ಮಯ್ಯಾ ..
ಮನಸಾ ಕದ್ದ ಚೆಲುವ ಯಾರೇ
ಹೇಳು ಬೇಗ ದಮ್ಮಯ್ಯಾ
|| ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ಮಾತಿನಲ್ಲಿ ಇವಳು ಬಲು ಜಾಣೆಯು
ಬಾಯಿ ಬಿಟ್ಟರಾಯಿತು ಊರೇ ಪರಾರಿಯು
ಇಂಥ ಹೆಣ್ಣು ಎಲ್ಲೂ ಇಲ್ಲಾ
ಇವಳಿಗೆ ಸರಿಸಾಟಿ ಯಾರಿಲ್ಲಾ.....
ಜಿಂಕೆಯಂಥ ಕಣ್ಣು ಚಿನ್ನದಂತ ಹೆಣ್ಣು
ನಮ್ಮೂರ ಈ ರಾಣಿ...
ನಮ್ಮೂರ ಈ ರಾಣಿ...
ಹೇ ಹೇ ನಮ್ಮೂರ ಈ ರಾಣಿ.....||
Jinkeyantha Kannu song lyrics from Kannada Movie Hunnimeya Rathriyalli starring Lokesh, Ashok, Roopa Chakravarthy, Lyrics penned by Chi Udayashankar Sung by S Janaki, Music Composed by Gangai Amaran, film is Directed by Rajashekar and film is released on 1980