Hunnimeya Rathriyalli Lyrics

ಹುಣ್ಣಿಮೆಯ ರಾತ್ರಿಯಲ್ಲಿ Lyrics

in Hunnimeya Rathriyalli

in ಹುಣ್ಣಿಮೆಯ ರಾತ್ರಿಯಲ್ಲಿ

LYRIC

ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ 
ಅದೇನು ದಾಹವೋ.. 
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ...||
 
ಹಾಲಿನ ಬೆಳಕಲೂ
ಏಕೋ ಬಿಸಿಯಾದ ಭಾವನೆ
ಗಾಳಿಯಾ ಹಿತದಲೂ
ಏನೋ ಹೊಸದಾದ ರೋಧನೆ
ಏತಕೋ ಕಾಣೆನೇ ಯಾರದೀ ವಂಚನೆ
ವಿರಹವಾ ಕೇಳೆನೇ  ದಾರಿಯಾ ಕಾಣೆನೇ
ನಡೆದು ಜೊತೆಯಾಗಿ ಒಲಿದು
ಒಂದಾಗಿ ಸೇರುವಾ..ಬಾ ಬಾ ಬಾ ಬಾ..
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ...||
 
ಆಸೆಯಾ ಕೋಗಿಲೆ
ಏನೋ ಹೊಸ ರಾಗ ಹಾಡಿದೆ 
ಹೃದಯದ ವೀಣೆಯು
ಸೇರಿ ಝೇಂಕಾರ ಮಾಡಿದೆ 
ಎದೆಯಲಿ ಮಿಂಚಿದೆ ಗುಡುಗಿದೆ ಸಿಡಿಲಿದೆ 
ಒಡಲಲಿ ಬೆಂಕಿಯ ಕಾವಿದೆ ಸುಡುತಿದೆ 
ಬಳಸಿ ತೋಳಿಂದ ತನುವಿಗಾನಂದ
ನೀಡಲು.. ಬಾ..ಬಾ..ಬಾ..ಬಾ.. 
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ 
ಅದೇನು ದಾಹವೋ....|| 
 

ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ 
ಅದೇನು ದಾಹವೋ.. 
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ...||
 
ಹಾಲಿನ ಬೆಳಕಲೂ
ಏಕೋ ಬಿಸಿಯಾದ ಭಾವನೆ
ಗಾಳಿಯಾ ಹಿತದಲೂ
ಏನೋ ಹೊಸದಾದ ರೋಧನೆ
ಏತಕೋ ಕಾಣೆನೇ ಯಾರದೀ ವಂಚನೆ
ವಿರಹವಾ ಕೇಳೆನೇ  ದಾರಿಯಾ ಕಾಣೆನೇ
ನಡೆದು ಜೊತೆಯಾಗಿ ಒಲಿದು
ಒಂದಾಗಿ ಸೇರುವಾ..ಬಾ ಬಾ ಬಾ ಬಾ..
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ...||
 
ಆಸೆಯಾ ಕೋಗಿಲೆ
ಏನೋ ಹೊಸ ರಾಗ ಹಾಡಿದೆ 
ಹೃದಯದ ವೀಣೆಯು
ಸೇರಿ ಝೇಂಕಾರ ಮಾಡಿದೆ 
ಎದೆಯಲಿ ಮಿಂಚಿದೆ ಗುಡುಗಿದೆ ಸಿಡಿಲಿದೆ 
ಒಡಲಲಿ ಬೆಂಕಿಯ ಕಾವಿದೆ ಸುಡುತಿದೆ 
ಬಳಸಿ ತೋಳಿಂದ ತನುವಿಗಾನಂದ
ನೀಡಲು.. ಬಾ..ಬಾ..ಬಾ..ಬಾ.. 
 
|| ಹುಣ್ಣಿಮೆಯ ರಾತ್ರಿಯಲ್ಲಿ
ತಾಳೇ ಹೂ ಕಂಪ ಚೆಲ್ಲುವಾಗ
ಗಾಳಿಯು ತಂಪ ಸುರಿಯುವಾಗ
ಇದು ಸ್ನೇಹವೋ ಇದು ಮೋಹವೋ 
ಅದೇನು ದಾಹವೋ....|| 
 

Hunnimeya Rathriyalli song lyrics from Kannada Movie Hunnimeya Rathriyalli starring Lokesh, Ashok, Roopa Chakravarthy, Lyrics penned by Chi Udayashankar Sung by S P Balasubrahmanyam, Music Composed by Gangai Amaran, film is Directed by Rajashekar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ