ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
(ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು...||
ಎದುರಲಿ ಚೆಲುವ ಬಂದಾಗ ಮನಸು ಅರಳದೇ
ಎದುರಲಿ ಚೆಲುವ ಬಂದಾಗ ಮನಸು ಅರಳದೇ
ಸನಿಹದಿ ಒಲಿದು ನಿಂತಾಗ ಆಸೆಯು ಕೆಣಕದೇ
ಕಣ್ಣರಳಿ ಮನ ಕೆರಳಿ ಬಯಕೆಯು ಬಾರದೇ
ಸರಸದ ಸಮಯದಲಿ ಒಲವಿನ ನುಡಿಗಳಲಿ
ಸರಸದ ಸಮಯದಲಿ ಒಲವಿನ ನುಡಿಗಳಲಿ
ಸಲಿಗೆಯ ಮಾತಿಂದ ಆನಂದ ತಂದೆ ನೀ ನನ್ನಲಿ
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು….||
ಬಳುಕುವ ನಡುವು ಕಂಡಾಗ ಕಂಗಳು ಕುಣಿಯದೇ
ಬಳುಕುವ ನಡುವು ಕಂಡಾಗ ಕಂಗಳು ಕುಣಿಯದೇ
ಹವಳದ ತುಟಿಯು ನಕ್ಕಾಗ ಮೋಹವು ಸೆಳೆಯದೇ ..
ಸುಖ ಪಡಲು ಹಿತ ಕೊಡಲು ಚಪಲವು ಬಾರದೇ ..
ಮುತ್ತಿನ ನುಡಿಗಳಲಿ ಮತ್ತನು ತುಂಬುತಲಿ
ಮುತ್ತಿನ ನುಡಿಗಳಲಿ ಮತ್ತನು ತುಂಬುತಲಿ
ಹೊಸತನ ನೀ ತಂದು ಒಂದಾಗಿ ಸೋತೇ ನಾ ನಿನ್ನಲಿ
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು….||
ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
(ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು...||
ಎದುರಲಿ ಚೆಲುವ ಬಂದಾಗ ಮನಸು ಅರಳದೇ
ಎದುರಲಿ ಚೆಲುವ ಬಂದಾಗ ಮನಸು ಅರಳದೇ
ಸನಿಹದಿ ಒಲಿದು ನಿಂತಾಗ ಆಸೆಯು ಕೆಣಕದೇ
ಕಣ್ಣರಳಿ ಮನ ಕೆರಳಿ ಬಯಕೆಯು ಬಾರದೇ
ಸರಸದ ಸಮಯದಲಿ ಒಲವಿನ ನುಡಿಗಳಲಿ
ಸರಸದ ಸಮಯದಲಿ ಒಲವಿನ ನುಡಿಗಳಲಿ
ಸಲಿಗೆಯ ಮಾತಿಂದ ಆನಂದ ತಂದೆ ನೀ ನನ್ನಲಿ
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು….||
ಬಳುಕುವ ನಡುವು ಕಂಡಾಗ ಕಂಗಳು ಕುಣಿಯದೇ
ಬಳುಕುವ ನಡುವು ಕಂಡಾಗ ಕಂಗಳು ಕುಣಿಯದೇ
ಹವಳದ ತುಟಿಯು ನಕ್ಕಾಗ ಮೋಹವು ಸೆಳೆಯದೇ ..
ಸುಖ ಪಡಲು ಹಿತ ಕೊಡಲು ಚಪಲವು ಬಾರದೇ ..
ಮುತ್ತಿನ ನುಡಿಗಳಲಿ ಮತ್ತನು ತುಂಬುತಲಿ
ಮುತ್ತಿನ ನುಡಿಗಳಲಿ ಮತ್ತನು ತುಂಬುತಲಿ
ಹೊಸತನ ನೀ ತಂದು ಒಂದಾಗಿ ಸೋತೇ ನಾ ನಿನ್ನಲಿ
|| ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು
( ಆ.. ಹ್ಹಾ ಆಹ್ಹ . ಹ್ಹಾ.. )
ಎದೆ ಜ್ಹಿಲ್ ಎಂದಿತು ನನಗೇಕೋ
ಮೈ ಜುಮ್ಮ್ ಎಂದಿತು ಇಂದೇಕೋ
ಕುಲುಕುಲುತ ನಲಿನಲಿಯುತ
ನಸುನಗುತಲಿ ಬಂದು
ಹೀಗೆ ನನ್ನ ನೀ ನೋಡಲು
(ಆ.. ಹ್ಹಾ ಆಹ್ಹ . ಹ್ಹಾ.. )
ಆಹ್ಹಾ ಆ ಕಣ್ಣಿನಲ್ಲೇ ನೀ ನುಂಗಲು….||
Heege Nanna Nee Nodalu song lyrics from Kannada Movie Hunnimeya Rathriyalli starring Lokesh, Ashok, Roopa Chakravarthy, Lyrics penned by Chi Udayashankar Sung by S P Balasubrahmanyam, S Janaki, Music Composed by Gangai Amaran, film is Directed by Rajashekar and film is released on 1980