Pratiyobba Maneyallunu Lyrics

ಪ್ರತಿಯೊಬ್ಬ ಮನೆಯಲ್ಲೂನು Lyrics

in Huliraya

in ಹುಲಿರಾಯ

LYRIC

Song Details Page after Lyrice

ಪ್ರತಿಯೊಬ್ಬ ಮನೆಯಲ್ಲೂನು ಒಂದು ಹುಲಿಯು ಅಡಗಿದೆ
ಬದುಕಕ್‌ ಬಿಟ್ರೆ ಆ ಹುಲಿಯನ್ನ ಮನುಷ್ಯಂಗ್‌ ಇರ್ತದೆ ಮರ್ಯಾದೆ
ಕಾಡಿನ ರಾಜ ಕಾಡಲ್ಲಿದ್ರೆ ಎಲ್ಲರ್ಗೂನು ಒಳ್ಳೇದೆ
ನಾಡಿಗ್‌ ಬಂದು ಭಕ್ಷ್ಯಗಳಾದ್ರೆ ಎಲ್ಲಾರ್ಗೂನು ಕಾದಿದೆ
ಟೈಗರ್….‌ ಸೇವ್‌ ದ ಟೈಗರ್‌…….
ಟೈಗರ್….‌ ಸೇವ್‌ ದ ಟೈಗರ್‌…….
 
ಹುಲಿಯು ಎಂದು ಹುಲಿಯೆ ಟೈಗರ್‌ ಹುಲ್ಲು ತಿನ್ನೋಕಾಗಲ್ಲ
ಹುಲಿಯು ಎಣ್ಣೆ ಹೊಡೆಯಲ್ಲ ಅದು ನವಿಲಿನ ಹಾಗೆ ಕುಣಿಯಲ್ಲ          
ಹುಲಿಯು ಎಂದು ಹುಲಿಯೆ ಟೈಗರ್‌ ಹುಲ್ಲು ತಿನ್ನೋಕಾಗಲ್ಲ
ಹುಲಿಯು ಎಣ್ಣೆ ಹೊಡೆಯಲ್ಲ ಅದು ನವಿಲಿನ ಹಾಗೆ ಕುಣಿಯಲ್ಲ
ಹುಲಿರಾಯಂಗೆ ಎನಿಮೀಸ್‌ ಇಲ್ಲ ಇದ್ರೆ ತುಂಬ ತುಂಬ ಕಮ್ಮಿನೆ
ಹುಲಿರಾಯನ ಕೆಣಕಿದರೆ ಯಮರಾಜನ ಜೊತೆಗೆ ಜರ್ನಿನೆ
ಟೈಗರ್….‌ ಸೇವ್‌ ದ ಟೈಗರ್‌…….
ಟೈಗರ್….‌ ಸೇವ್‌ ದ ಟೈಗರ್‌…….
 
ಹುಲಿಯು ಸ್ಕೂಲಿಗೆ ಹೋಗಿಲ್ಲ ಕಾಡು ಅವನ ಶಾಲೆಯೆ
ಎಬಿಸಿಡಿ ಗೊತ್ತಿಲ್ಲ ಮಾತೃಭಾಷೆ ಕನ್ನಡನೆ
ಕನ್ನಡ್‌ ಗೊತ್ತಿಲ್ಲ ಅಂದ್ರೆ ಆಗ್ಬಹುದೇನೊ ತೊಂದ್ರೆ
ಕನ್ನಡ ಕಲಿಯಿರಿ ಕನ್ನಡ ಮುಚ್ಕೊಂಡು
ಕರ್ನಾಟಕದ ಹುಲಿಗೆ ಕನ್ನಡ ಆಮ್ಲಜನಕನೆ
ಕನ್ನಡದಲ್ಲೆ ಹೇಳಿಕೊಟ್ರೆ ಇಂಗ್ಲೀಷ್‌ ಕೂಡ ಕಲಿತಾನೆ     
ಟೈಗರ್….‌ ಸೇವ್‌ ದ ಟೈಗರ್‌…….
ಟೈಗರ್….‌ ಸೇವ್‌ ದ ಟೈಗರ್‌…….
 
(ಲೇಡಿಸ್‌ ಆಂಡ್‌ ಜೆಂಟಲ್ ಮೆನ್‌ ಲಿಸನ್‌ ಟು ದ ಟೈಗರ್‌ ನೌ
ಪ್ಲೀಸ್‌ ವೇರ್‌ ಯುವರ್‌ ಇಯರ್‌ ಫೋನ್‌
ದ ಟೈಗರ್‌ ಈಸ್‌ ಗೋಯಿಂಗ್‌ ಟು ರೋರ್‌ ನೌ)
 
ನೀನ್‌ ನಡೆಯೊ ಹಾದಿಯೆಲ್ಲ ನನ್‌ ಹೆಜ್ಜೆ ಗುರುತುಗಳು
ನಿನ್ನೆದೆಯ ಬಡಿತದಲಿ ನನ್ನುಸಿರ ದಿಗಿಲುಗಳು
ನೀನ್‌ ನಡೆಯೊ ಹಾದಿಯೆಲ್ಲ ನನ್‌ ಹೆಜ್ಜೆ ಗುರುತುಗಳು
ನಿನ್ನೆದೆಯ ಬಡಿತದಲಿ ನನ್ನುಸಿರ ದಿಗಿಲುಗಳು
ಭಯ ನಿನ್ನದೆ ಹೊಣೆ ನಾನಲ್ಲ
ನೀನ್‌ ಸಾಯೊ ಸಾವ್ಗೆ ನಾನ್‌ ನಿದ್ದೆಗೆಡಲ್ಲ
ಎಗರಾಡದೆ ಇದ್ರೆ ಯಾರ್ಗೇನು ಮಾಡಲ್ಲ
ಹಸಿವಾಗೋಕ್‌ ಬಿಟ್ರೆ ಊಟನು ಬಿಡಲ್ಲ
ಕಾಡು ಕಾಯುವ ಹುಲಿರಾಯ
ರೌಡಿಕೇಡಿಗಳ ಮನೆಕಾಯ         

Pratiyobba Maneyallunu song lyrics from Kannada Movie Huliraya starring Balu Nagendra, Divya Uruduga,, Lyrics penned bySung by , Music Composed by Arjun Ramu, film is Directed by Aravind Kaushik and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ