ಹೇ ಹುಡುಗಿ…..
ಹೇ ಹುಡುಗಿ…..
ಹೇ ಹುಡುಗಿ ಜಿಂಕೆಯಾದೆಯಲ್ಲೇ
ಈ ಹುಲಿಗೆ ಗೆಳತಿಯಾದೆಯಲ್ಲೇ
ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮಕಥೆಯು ಸಾಗಲಿ
ಬೇಟೆ ತಾನೆ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಯ ಸೇರಿದೆ
ಹೇ ಹುಡುಗಿ ಜಿಂಕೆಯಾದೆಯಲ್ಲೇ
ಬೆಂಕಿ ಅಂತ ಅಂದುಕೊಂಡೆ ನಾನು
ಬೆಳಕು ಅಂತ ತಿಳಿಸಿಕೊಟ್ಟೆ ನೀನು
ಅಡವಿ ದಂಗಾಗಿ ಮೂಕವಾಗಿದೆ
ಮುಗಿಲೆ ನೀರಾಗಿ ಜೋಗವಾಗಿದೆ
ಹಾಡಿದೆ ಕಾಡು ಹೆಜ್ಜೆ ಹಾಕಿದೆ
ಕಾಲವೆ ನೀನು ನಿಲ್ಲಬಾರದೆ
ಸಮಯದ ಪರಿವೇಕೆ ಈಗ….
ಸಲುಗೆಯ ಹೂವು ಅರಳುವಾಗ…
ವಿರಹಕೆ ಮೊಡವೆ ಮೂಡಿದಾಗ
ಸರಸಕೆ ಹುಡುಕಬೇಕೆ ಜಾಗ
ಬೇಟೆ ತಾನೆ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಯ ಸೇರಿದೆ
ಹೇ ಹುಡುಗ ನಾನು ಜಿಂಕೆಯಾದೆ….
ನಾಲ್ಕು ಪಾದ ಜೋಡಿಯಾಗಿ ಬರಲು
ಅಂಗೈ ಮೇಲೆ ಕೂಡಿ ಹೋಯ್ತು ಬೆವರು
ಯಾಕೆ ಸಂಕೋಚ ಮುದ್ದು ಮಾಡಲು
ಯಾರು ಇಲ್ಲಿಲ್ಲ ದೂರು ನೀಡಲು
ಕಾಡಲಿ ರಾಜ್ಯಭಾರ ಮಾಡುವ
ರಾಜರಾಣಿಯಾಗಿ ನಾವು ಬಾಳುವ
ಚಿಗರೆಯ ಮಾತು ಕೇಳಿದಾಗ
ಪೊಗರಿಗೆ ಬಿತ್ತು ಒಲವ ಬೀಗ
ಮುಳುಗಲಿ ಮುಗುಳುನಗೆಯ ಒಳಗೆ
ಮಲಗಲಿ ನಿನ್ನ ನೆರಳ ಕೆಳಗೆ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ
||ಹೇ ಹುಡುಗಿ ಜಿಂಕೆಯಾದೆಯಲ್ಲೇ
ಈ ಹುಲಿಗೆ ಗೆಳತಿಯಾದೆಯಲ್ಲೇ
ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮಕಥೆಯು ಸಾಗಲಿ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ||
ಹೇ ಹುಡುಗ ನಾನು ಜಿಂಕೆಯಾದೆ
ಹೇ ಹುಡುಗಿ…..
ಹೇ ಹುಡುಗಿ…..
ಹೇ ಹುಡುಗಿ ಜಿಂಕೆಯಾದೆಯಲ್ಲೇ
ಈ ಹುಲಿಗೆ ಗೆಳತಿಯಾದೆಯಲ್ಲೇ
ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮಕಥೆಯು ಸಾಗಲಿ
ಬೇಟೆ ತಾನೆ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಯ ಸೇರಿದೆ
ಹೇ ಹುಡುಗಿ ಜಿಂಕೆಯಾದೆಯಲ್ಲೇ
ಬೆಂಕಿ ಅಂತ ಅಂದುಕೊಂಡೆ ನಾನು
ಬೆಳಕು ಅಂತ ತಿಳಿಸಿಕೊಟ್ಟೆ ನೀನು
ಅಡವಿ ದಂಗಾಗಿ ಮೂಕವಾಗಿದೆ
ಮುಗಿಲೆ ನೀರಾಗಿ ಜೋಗವಾಗಿದೆ
ಹಾಡಿದೆ ಕಾಡು ಹೆಜ್ಜೆ ಹಾಕಿದೆ
ಕಾಲವೆ ನೀನು ನಿಲ್ಲಬಾರದೆ
ಸಮಯದ ಪರಿವೇಕೆ ಈಗ….
ಸಲುಗೆಯ ಹೂವು ಅರಳುವಾಗ…
ವಿರಹಕೆ ಮೊಡವೆ ಮೂಡಿದಾಗ
ಸರಸಕೆ ಹುಡುಕಬೇಕೆ ಜಾಗ
ಬೇಟೆ ತಾನೆ ಬಂದು ಬಯಕೆ ಹೇಳಿದೆ
ಬೇಲಿ ಹಾರಿ ಜಿಂಕೆ ಹುಲಿಯ ಸೇರಿದೆ
ಹೇ ಹುಡುಗ ನಾನು ಜಿಂಕೆಯಾದೆ….
ನಾಲ್ಕು ಪಾದ ಜೋಡಿಯಾಗಿ ಬರಲು
ಅಂಗೈ ಮೇಲೆ ಕೂಡಿ ಹೋಯ್ತು ಬೆವರು
ಯಾಕೆ ಸಂಕೋಚ ಮುದ್ದು ಮಾಡಲು
ಯಾರು ಇಲ್ಲಿಲ್ಲ ದೂರು ನೀಡಲು
ಕಾಡಲಿ ರಾಜ್ಯಭಾರ ಮಾಡುವ
ರಾಜರಾಣಿಯಾಗಿ ನಾವು ಬಾಳುವ
ಚಿಗರೆಯ ಮಾತು ಕೇಳಿದಾಗ
ಪೊಗರಿಗೆ ಬಿತ್ತು ಒಲವ ಬೀಗ
ಮುಳುಗಲಿ ಮುಗುಳುನಗೆಯ ಒಳಗೆ
ಮಲಗಲಿ ನಿನ್ನ ನೆರಳ ಕೆಳಗೆ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ
||ಹೇ ಹುಡುಗಿ ಜಿಂಕೆಯಾದೆಯಲ್ಲೇ
ಈ ಹುಲಿಗೆ ಗೆಳತಿಯಾದೆಯಲ್ಲೇ
ಕಾಡಿನ ಕಥೆಯಲಿ ನಾನು ನೀನು ಜೊತೆಯಲಿ
ಮರದ ಮರೆಯಲಿ ಪ್ರೇಮಕಥೆಯು ಸಾಗಲಿ
ಬೇಲಿ ಹಾರಿ ನಾನು ನಿನ್ನ ಸೇರಿದೆ
ಹೌದು ಜಿಂಕೆ ಹುಲಿಯ ಪ್ರೀತಿ ಮಾಡಿದೆ||
ಹೇ ಹುಡುಗ ನಾನು ಜಿಂಕೆಯಾದೆ
Hey Hudugi.. song lyrics from Kannada Movie Huliraya starring Balu Nagendra, Divya Uruduga,, Lyrics penned by Nandini Nanjappa Sung by Ganesh Karanth, R K Sparsha, Music Composed by Arjun Ramu, film is Directed by Aravind Kaushik and film is released on 2017