ಹೇ.. ಹ್ಹಾ.. ಹೂಂ ಹೂಂ ಹೂಂ ...
ಹೂವು ಮುಳ್ಳು ಜೋಡಿ
ಬ್ರಹ್ಮ ಹಾಕಿದ ಗಂಟನು
ಗುಲಾಬಿ ಹೂವೆ ನೀನು
ಜೊತೆಯಿರುವ ಮುಳ್ಳೆ ನಾನು
|| ಹೂವು ಮುಳ್ಳು ಜೋಡಿ
ಬ್ರಹ್ಮ ಹಾಕಿದ ಗಂಟನು
ಗುಲಾಬಿ ಹೂವೆ ನೀನು
ಜೊತೆಯಿರುವ ಮುಳ್ಳೆ ನಾನು…||
ಕಬ್ಬಿನ ಸಿಹಿಯು ಕಬ್ಬಿಗು ತಿಳಿಯದು
ಗಂಧದ ಮರವು ಪರಿಮಳ ಅರಿಯದು
ಕಬ್ಬಿಣ ಬೆಂಕಿಗೆ ಸಿಕ್ಕದೆ ಬಾಗದು
ಗಂಧವು ತೇಯದೆ ಪರಿಮಳ ಬೀರದು
ಕಲಿಯುವ ಆಸೆ ತುಂಬಿರಬೇಕು
ಪಾಠವ ಕಲಿಸೋ ಗುರು ಇರಬೇಕು
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಭೂಮಿಗೆ ಆಕಾಶ ಸೇರುವ ಬಯಕೆ
ಬಾಳಲಿ ಎಂದಿಗೂ ಫಲಿಸದ ಹರಕೆ
ದೂರದ ನಂಟುವೆ ಆ ಶುಭ ಮಿಲನ
ಭೂಮಿಯು ಚುಂಬಿಸಿ ಬಾಗುವೆ ಮದನ
ಕಣ್ಣಿಗೆ ಕಾಣುವ ಭ್ರಮೆಯಿದು ನೋಡು
ನಿತ್ಯ ನೂತನ ಒಲವಿನ ಹಾಡು
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಹೊಳೆಯುವ ವಜ್ರಕೆ ತಾಮ್ರದ ಜೊತೆಯು
ಕಲೆಯನು ನೀಗುವ ಕಹಿ ಕಹಿ ಕಥೆಯು
ಇರುಳನು ಬೆಳಗಲು ಭುವಿಯಲಿ ಬೆಳಕಿದೆ
ಗುಣಕೆ ವಜ್ರದ ಕಾಂತಿಯ ಹೊಳಪಿದೆ
ನೋಡುವ ಕಣ್ಣಲ್ಲಿ ತುಂಬಿದೆ ಅಂದ
ಒಬ್ಬರನೊಬ್ಬರು ಅರಿತರೆ ಚೆಂದ
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಲಾಲಾಲಾ ಲಾಲಾಲಾ
ಲಾಲಾಲಾಲಾಲಾ ಲಾಲಾಲಾ
(ರಪ್ಪಪ್ಪಾ ರಪ್ಪಪ್ಪಾ )
ಲಾಲಾಲಾ ಲಾಲಾಲಾ
ಲಾಲಾಲಾಲಾಲಾ ಲಾಲಾಲಾ
(ರಪ್ಪಪ್ಪಾ ರಪ್ಪಪ್ಪಾ )
ಹೇ.. ಹ್ಹಾ.. ಹೂಂ ಹೂಂ ಹೂಂ ...
ಹೂವು ಮುಳ್ಳು ಜೋಡಿ
ಬ್ರಹ್ಮ ಹಾಕಿದ ಗಂಟನು
ಗುಲಾಬಿ ಹೂವೆ ನೀನು
ಜೊತೆಯಿರುವ ಮುಳ್ಳೆ ನಾನು
|| ಹೂವು ಮುಳ್ಳು ಜೋಡಿ
ಬ್ರಹ್ಮ ಹಾಕಿದ ಗಂಟನು
ಗುಲಾಬಿ ಹೂವೆ ನೀನು
ಜೊತೆಯಿರುವ ಮುಳ್ಳೆ ನಾನು…||
ಕಬ್ಬಿನ ಸಿಹಿಯು ಕಬ್ಬಿಗು ತಿಳಿಯದು
ಗಂಧದ ಮರವು ಪರಿಮಳ ಅರಿಯದು
ಕಬ್ಬಿಣ ಬೆಂಕಿಗೆ ಸಿಕ್ಕದೆ ಬಾಗದು
ಗಂಧವು ತೇಯದೆ ಪರಿಮಳ ಬೀರದು
ಕಲಿಯುವ ಆಸೆ ತುಂಬಿರಬೇಕು
ಪಾಠವ ಕಲಿಸೋ ಗುರು ಇರಬೇಕು
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಭೂಮಿಗೆ ಆಕಾಶ ಸೇರುವ ಬಯಕೆ
ಬಾಳಲಿ ಎಂದಿಗೂ ಫಲಿಸದ ಹರಕೆ
ದೂರದ ನಂಟುವೆ ಆ ಶುಭ ಮಿಲನ
ಭೂಮಿಯು ಚುಂಬಿಸಿ ಬಾಗುವೆ ಮದನ
ಕಣ್ಣಿಗೆ ಕಾಣುವ ಭ್ರಮೆಯಿದು ನೋಡು
ನಿತ್ಯ ನೂತನ ಒಲವಿನ ಹಾಡು
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಹೊಳೆಯುವ ವಜ್ರಕೆ ತಾಮ್ರದ ಜೊತೆಯು
ಕಲೆಯನು ನೀಗುವ ಕಹಿ ಕಹಿ ಕಥೆಯು
ಇರುಳನು ಬೆಳಗಲು ಭುವಿಯಲಿ ಬೆಳಕಿದೆ
ಗುಣಕೆ ವಜ್ರದ ಕಾಂತಿಯ ಹೊಳಪಿದೆ
ನೋಡುವ ಕಣ್ಣಲ್ಲಿ ತುಂಬಿದೆ ಅಂದ
ಒಬ್ಬರನೊಬ್ಬರು ಅರಿತರೆ ಚೆಂದ
|| ಹೂವು ಮುಳ್ಳು ಜೋಡಿ
ಬ್ರಹ್ಮನು ಹಾಕಿದ ಗಂಟನು
ಮುಳ್ಳೆಂಬ ಭಾವನೆ ನೀಗಿ
ಹೂವಾಗಬೇಕು ನೀನು….||
ಲಾಲಾಲಾ ಲಾಲಾಲಾ
ಲಾಲಾಲಾಲಾಲಾ ಲಾಲಾಲಾ
(ರಪ್ಪಪ್ಪಾ ರಪ್ಪಪ್ಪಾ )
ಲಾಲಾಲಾ ಲಾಲಾಲಾ
ಲಾಲಾಲಾಲಾಲಾ ಲಾಲಾಲಾ
(ರಪ್ಪಪ್ಪಾ ರಪ್ಪಪ್ಪಾ )
Hoovu Mullu Jodi song lyrics from Kannada Movie Huli Hejje starring Vishnuvardhan, Tiger Prabhakar, Vijayalakshmi Singh, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Rave and film is released on 1984