Amma Amma Lyrics

ಅಮ್ಮ.. ಅಮ್ಮ Lyrics

in Huli Hejje

in ಹುಲೀ ಹೆಜ್ಜೆ

Video:
ಸಂಗೀತ ವೀಡಿಯೊ:

LYRIC

ಅಮ್ಮಾ… ಅಮ್ಮಾ…. ಅಮ್ಮಾ…
ಕರೆಯಲೇ… ಸವಿಯಲೇ…
ನನ್ನನೇ… ಮರೆಯಲೇ
ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ
ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ
ಎರಡಕ್ಷರದೆ ಏನೊಂದು ಸಿಹಿಯಿದೆ
ಎದೆ ತುಂಬಿ ತರುವಾ
ಮಮತೆಯ ಕರೆ ಇದೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಮೂಲೆ ಮೂಲೆಯಲು
ಹುಡುಕಿದೆ ನಿನಗಾಗಿ
ಕ್ಷಣ ಕ್ಷಣ ನನ್ನೆದೆ
ಮಿಡುಕಿತು ನಿನಗಾಗಿ 
ಮೂಲೆ ಮೂಲೆಯಲು
ಹುಡುಕಿದೆ ನಿನಗಾಗಿ
ಕ್ಷಣ ಕ್ಷಣ ನನ್ನೆದೆ
ಮಿಡುಕಿತು ನಿನಗಾಗಿ 
ಪ್ರೀತಿಯ ದಾಹಕೆ ಬಳಲಿದೆ ಅಂದು
ನಿನ್ನಯ ಮಡಿಲಿನ ಮಗು ನಾನಿಂದು
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಹತ್ತು ತಿಂಗಳು
ಹೊತ್ತಂಥ ಕರುಳಿದು
ಹತ್ತು ಜನ್ಮದಲೂ
ಋಣವದು ತೀರದು
ಹತ್ತು ತಿಂಗಳು
ಹೊತ್ತಂಥ ಕರುಳಿದು
ಹತ್ತು ಜನ್ಮದಲೂ
ಋಣವದು ತೀರದು
ಸೇವೆಯ ಭಾಗ್ಯವ ನೀ ತಂದೆ ಕೊನೆಗೆ
ಸ್ವರ್ಗವು ನಿನ್ನಯ ಕಾಲ ಬಳಿ ನನಗೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಬಾಳಲಿ ಇನ್ನಾವ
ಸುಖವೂ ಬೇಕಿಲ್ಲ
ಅಮ್ಮನ ಬಿಟ್ಟರೆ
ಜಗವು ಬೇರಿಲ್ಲಾ
ಬಾಳಲಿ ಇನ್ನಾವ
ಸುಖವೂ ಬೇಕಿಲ್ಲ
ಅಮ್ಮನ ಬಿಟ್ಟರೆ
ಜಗವು ಬೇರಿಲ್ಲಾ
ದೈವವ ನಾ ಬೇಡೋ
ವರವದು ಒಂದೇ
ಏಳೇಳು ಜನ್ಮದೆ
ಈ ತಾಯ ನೀಡೆಂದೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 

ಅಮ್ಮಾ… ಅಮ್ಮಾ…. ಅಮ್ಮಾ…
ಕರೆಯಲೇ… ಸವಿಯಲೇ…
ನನ್ನನೇ… ಮರೆಯಲೇ
ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ
ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ
ಎರಡಕ್ಷರದೆ ಏನೊಂದು ಸಿಹಿಯಿದೆ
ಎದೆ ತುಂಬಿ ತರುವಾ
ಮಮತೆಯ ಕರೆ ಇದೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಮೂಲೆ ಮೂಲೆಯಲು
ಹುಡುಕಿದೆ ನಿನಗಾಗಿ
ಕ್ಷಣ ಕ್ಷಣ ನನ್ನೆದೆ
ಮಿಡುಕಿತು ನಿನಗಾಗಿ 
ಮೂಲೆ ಮೂಲೆಯಲು
ಹುಡುಕಿದೆ ನಿನಗಾಗಿ
ಕ್ಷಣ ಕ್ಷಣ ನನ್ನೆದೆ
ಮಿಡುಕಿತು ನಿನಗಾಗಿ 
ಪ್ರೀತಿಯ ದಾಹಕೆ ಬಳಲಿದೆ ಅಂದು
ನಿನ್ನಯ ಮಡಿಲಿನ ಮಗು ನಾನಿಂದು
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಹತ್ತು ತಿಂಗಳು
ಹೊತ್ತಂಥ ಕರುಳಿದು
ಹತ್ತು ಜನ್ಮದಲೂ
ಋಣವದು ತೀರದು
ಹತ್ತು ತಿಂಗಳು
ಹೊತ್ತಂಥ ಕರುಳಿದು
ಹತ್ತು ಜನ್ಮದಲೂ
ಋಣವದು ತೀರದು
ಸೇವೆಯ ಭಾಗ್ಯವ ನೀ ತಂದೆ ಕೊನೆಗೆ
ಸ್ವರ್ಗವು ನಿನ್ನಯ ಕಾಲ ಬಳಿ ನನಗೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 
ಬಾಳಲಿ ಇನ್ನಾವ
ಸುಖವೂ ಬೇಕಿಲ್ಲ
ಅಮ್ಮನ ಬಿಟ್ಟರೆ
ಜಗವು ಬೇರಿಲ್ಲಾ
ಬಾಳಲಿ ಇನ್ನಾವ
ಸುಖವೂ ಬೇಕಿಲ್ಲ
ಅಮ್ಮನ ಬಿಟ್ಟರೆ
ಜಗವು ಬೇರಿಲ್ಲಾ
ದೈವವ ನಾ ಬೇಡೋ
ವರವದು ಒಂದೇ
ಏಳೇಳು ಜನ್ಮದೆ
ಈ ತಾಯ ನೀಡೆಂದೆ
 
|| ಏನು ಹಿತವಮ್ಮಾ
ಅಮ್ಮಾ ಏನು ಸುಖವಮ್ಮಾ…||
 

Amma Amma song lyrics from Kannada Movie Huli Hejje starring Vishnuvardhan, Tiger Prabhakar, Vijayalakshmi Singh, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by Rave and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ