ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..
ಬಂದೇ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ
|| ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
ಯಾರೂ ಇಲ್ಲದ ಬೆಟ್ಟದ ತುದಿಯಲಿ
ಸಾಕು ಸಣ್ಣನೆ ಗುಡಿಸಲು ನಮಗೆ
ಅಡಿಗೆಯ ಮಾಡಿ ಜೋಗುಳ ಹಾಡಿ
ನಾನು ನನ್ನನೆ ಕೊಡುವೆನು ನಿನಗೆ
ನದಿಯಲಿ ಬಯಲಲಿ ಇರುಳಲಿ ಹಗಲಲಿ
ಮರಗಳ ಮರೆಯಲಿ ಹಾಡೋಣ ಬಾ...
|| ಬಂದೆ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ…||
ಭೂಮಿ ಬಿರಿದರೆ ಪಾತಾಳ ಲೋಕದೆ
ಚಿನ್ನದ ಅರಮನೆ ಕೊಡುವೆನು ನಿನಗೆ
ಆಗಸ ಬಿದ್ದರೆ ಮುಗಿಲಿನ ಮನೆಯಲಿ
ತಾರೆ ಹೂಗಳ ಮೂಡಿಸುವೆ ನಿನಗೆ
ಕುಡಿಯುವ ಒಡೆಯುವ ಜನಗಳ
ತೊರೆವೆನು ಜೊತೆಯಲಿ ಬರುವೆನು
ಹೋಗೋಣ ಬಾ…
|| ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
ನಂಬಿದ ಜೀವದ ಸೇವೆಯ ಮಾಡುವ
ಕಟ್ಟಿಯ ಬಾಳಿ ಉತ್ತಮ ನಿಜವು
ನಂಬಿಕೆ ಮೋಸವ ಮಾಡುತ ಅರಿವ
ಜನರನು ದೂರಕೆ ಸರಿಸುತ ಮರೆವಾ
ರುಚಿಯನು ಮೆಚ್ಚುತಾ ನಿಜವನು
ಹಳಿಯುವಾ ಮನುಜರ
ತೊರೆಯಲು ಹೋಗೋಣ ಬಾ
|| ಬಂದೆ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ
ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..
ಬಂದೇ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ
|| ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
ಯಾರೂ ಇಲ್ಲದ ಬೆಟ್ಟದ ತುದಿಯಲಿ
ಸಾಕು ಸಣ್ಣನೆ ಗುಡಿಸಲು ನಮಗೆ
ಅಡಿಗೆಯ ಮಾಡಿ ಜೋಗುಳ ಹಾಡಿ
ನಾನು ನನ್ನನೆ ಕೊಡುವೆನು ನಿನಗೆ
ನದಿಯಲಿ ಬಯಲಲಿ ಇರುಳಲಿ ಹಗಲಲಿ
ಮರಗಳ ಮರೆಯಲಿ ಹಾಡೋಣ ಬಾ...
|| ಬಂದೆ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ…||
ಭೂಮಿ ಬಿರಿದರೆ ಪಾತಾಳ ಲೋಕದೆ
ಚಿನ್ನದ ಅರಮನೆ ಕೊಡುವೆನು ನಿನಗೆ
ಆಗಸ ಬಿದ್ದರೆ ಮುಗಿಲಿನ ಮನೆಯಲಿ
ತಾರೆ ಹೂಗಳ ಮೂಡಿಸುವೆ ನಿನಗೆ
ಕುಡಿಯುವ ಒಡೆಯುವ ಜನಗಳ
ತೊರೆವೆನು ಜೊತೆಯಲಿ ಬರುವೆನು
ಹೋಗೋಣ ಬಾ…
|| ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
ನಂಬಿದ ಜೀವದ ಸೇವೆಯ ಮಾಡುವ
ಕಟ್ಟಿಯ ಬಾಳಿ ಉತ್ತಮ ನಿಜವು
ನಂಬಿಕೆ ಮೋಸವ ಮಾಡುತ ಅರಿವ
ಜನರನು ದೂರಕೆ ಸರಿಸುತ ಮರೆವಾ
ರುಚಿಯನು ಮೆಚ್ಚುತಾ ನಿಜವನು
ಹಳಿಯುವಾ ಮನುಜರ
ತೊರೆಯಲು ಹೋಗೋಣ ಬಾ
|| ಬಂದೆ ಬಂದೆ ಹಿಂದೆ ಹಿಂದೆ
ನೀನೇ ನಂಗೆಲ್ಲಾ ನಾನೇ ನಿಂಗೆಲ್ಲಾ
ಬೇಗನೆ ಬಾ ಕಾಯಲಾರೆ ನಾ
ಇಂಥ ಸಮಯ ಬಿಟ್ಟರೆ ಸಿಕ್ಕಲ್ಲಾ ..||
Begane Ba song lyrics from Kannada Movie Huli Hejje starring Vishnuvardhan, Tiger Prabhakar, Vijayalakshmi Singh, Lyrics penned by Su Rudramurthy Shastry Sung by Narayan, Veena, Music Composed by Vijaya Bhaskar, film is Directed by Rave and film is released on 1984