Tharle Thimmana Burle Theory-Li Lyrics

ತರ್ಲೆ ತಿಮ್ಮನ ಬರ್ಲೆ ಥಿಯರಿ -ಲಿ Lyrics

in Huccha 2

in ಹುಚ್ಚ ೨

LYRIC

Song Details Page after Lyrice

-
ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ   
ಚೇರಿಗೆ ಬಬ್ಬಲ್ ಗಮ್ಮು ಗಮ್ಮು 
ಕುಂತರೇ ಮೇಡಂ ಡುಮ್ಮು ಡುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ  
 
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ ||  

ಟೀನೇಜಲ್ಲಿ ಲವ್ ಇರಬೇಕು
ಇಲ್ಲಂದ್ರೆ ವೆಸ್ಟಬಾಡಿ ಬಿಟ್ಟಾಕಯ್ಯ 
ಬುಕ್ಕಲ್ಲಿ ಇರೊ ಬದನೆಕಾಯಿ
ತಿನ್ನೋದಕ್ಕೆ ಆಗೋದಿಲ್ಲ ಮುಚ್ಚ ಹಾಕಮ್ಮ 
ವಾಸ್ಕೊಡಿಗಾಮ ನೀರಲ್ಲಿ ರೂಟು ಹುಡುಕುದ್ನಂತೆ 
ಇಂಡಿಯಾಗೆ ಬಂದು ಹೋಗಲು 
ಎಕ್ಸಾಮಲ್ಲಿ ಪಾಸ್ ಆಗೋಕೆ 
ರೂಟು ಒಂದು ಹೇಳಿದರೆ ಪಟ ಪಟ ಪಟ ಪಟ 
   
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ||   
 
ಕನ್ವರಲಾಲೂ ಗಬ್ಬರಸಿಂಗೂ ವಿಲ್ಲನಾದ್ರೂ 
ಇವತ್ತಿಗೂ ಮರ್ತಿಲ್ವಲ್ಲ..
ಟೆಂಪಲ್ ರನ್ನು ಕ್ಯಾಂಡಿ ಕ್ರಶ್ಶು ಹಾವಳಿ ಇತ್ತು 
ಕುಂಟೆ ಬಿಲ್ಲೆ ಮರತೆಹೋಯ್ತಲ್ಲ..
ಹುಬ್ಬಳ್ಳಿಯಿಂದ ಹುಬ್ಬು ಏರಿಸಿಕೊಂಡು
ಬಂದ ಗಂಡಿಗೆ ಹೆಣ್ಣು ಹುಡುಕಿರಿ 
ಹೇ.. ಥೇರಿ ಚುರುಮರೀ ಡೋಂಟ್ ವರೀ ಬಾ ಮರೀ
 ಹಚ ಹಚ ಹಚ 
        
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ   
ಚೇರಿಗೆ ಬಬ್ಬಲ್ ಗಮ್ಮು ಗಮ್ಮು 
ಕುಂತರೇ ಮೇಡಂ ಡುಮ್ಮು ಡುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ||  

 

-
ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ   
ಚೇರಿಗೆ ಬಬ್ಬಲ್ ಗಮ್ಮು ಗಮ್ಮು 
ಕುಂತರೇ ಮೇಡಂ ಡುಮ್ಮು ಡುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ  
 
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ ||  

ಟೀನೇಜಲ್ಲಿ ಲವ್ ಇರಬೇಕು
ಇಲ್ಲಂದ್ರೆ ವೆಸ್ಟಬಾಡಿ ಬಿಟ್ಟಾಕಯ್ಯ 
ಬುಕ್ಕಲ್ಲಿ ಇರೊ ಬದನೆಕಾಯಿ
ತಿನ್ನೋದಕ್ಕೆ ಆಗೋದಿಲ್ಲ ಮುಚ್ಚ ಹಾಕಮ್ಮ 
ವಾಸ್ಕೊಡಿಗಾಮ ನೀರಲ್ಲಿ ರೂಟು ಹುಡುಕುದ್ನಂತೆ 
ಇಂಡಿಯಾಗೆ ಬಂದು ಹೋಗಲು 
ಎಕ್ಸಾಮಲ್ಲಿ ಪಾಸ್ ಆಗೋಕೆ 
ರೂಟು ಒಂದು ಹೇಳಿದರೆ ಪಟ ಪಟ ಪಟ ಪಟ 
   
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ||   
 
ಕನ್ವರಲಾಲೂ ಗಬ್ಬರಸಿಂಗೂ ವಿಲ್ಲನಾದ್ರೂ 
ಇವತ್ತಿಗೂ ಮರ್ತಿಲ್ವಲ್ಲ..
ಟೆಂಪಲ್ ರನ್ನು ಕ್ಯಾಂಡಿ ಕ್ರಶ್ಶು ಹಾವಳಿ ಇತ್ತು 
ಕುಂಟೆ ಬಿಲ್ಲೆ ಮರತೆಹೋಯ್ತಲ್ಲ..
ಹುಬ್ಬಳ್ಳಿಯಿಂದ ಹುಬ್ಬು ಏರಿಸಿಕೊಂಡು
ಬಂದ ಗಂಡಿಗೆ ಹೆಣ್ಣು ಹುಡುಕಿರಿ 
ಹೇ.. ಥೇರಿ ಚುರುಮರೀ ಡೋಂಟ್ ವರೀ ಬಾ ಮರೀ
 ಹಚ ಹಚ ಹಚ 
        
||ತರ್ಲೆ ತಿಮ್ಮನ ಬುರ್ಲೆ ಥಿಯರೀಲಿ ಮಾತು 
ಬರಿ ವಟ ವಟ ವಟ 
ಎಮ್ಮೆ ಮ್ಯಾಲ್ಗಡೆ ಪ್ರಿನ್ಸಿ ಕೂರಿಸಿ 
ಬಾಲ ಕಡಿ ಕಟ ಕಟ ಕಟ   
ಚೇರಿಗೆ ಬಬ್ಬಲ್ ಗಮ್ಮು ಗಮ್ಮು 
ಕುಂತರೇ ಮೇಡಂ ಡುಮ್ಮು ಡುಮ್ಮು
ಹೊಡೆಯಿರಿ ಬಡಿಯಿರಿ ಟಕ ಟಕ ಟಕ||  

 

Tharle Thimmana Burle Theory-Li song lyrics from Kannada Movie Huccha 2 starring Madarangi Krishna, Shravya,, Lyrics penned by Arasu Anthare Sung by Vaarijashree, Music Composed by J Anoop Seelin, film is Directed by N Omprakash Rao and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ