-
ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೊ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ
ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಹೊತ್ತೂಟ್ಟೋ ಮುಂಚೇನೆ ಏಳೋದು ಇವಳೇನೆ
ಅರ್ಕ ನಿನಗಿಂತನು ಮುಂದು ಅಮ್ಮಾ
ದಿಕ್ಕು ದಿಕ್ಕಪಾಲು ನೀನಿಲ್ಲದೆ
ಉತ್ತು ಬಿತ್ತೋಳೆ ಜಗವನ್ನೇ
ಓಓಓಓಓ ಓಹೋ .. ಓಓಓಓಓ
||ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ ||
ನೀತಿಯ ಪದ ಹಾಡಿ
ಮನಸಿಗೆ ಮುದ ನೀಡಿ
ಬದುಕನ್ನು ಹದಮಾಡೊ ವೇದ ಅಮ್ಮಾ
ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೆ
|| ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೊ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ ||
-
ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೊ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ
ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಹೊತ್ತೂಟ್ಟೋ ಮುಂಚೇನೆ ಏಳೋದು ಇವಳೇನೆ
ಅರ್ಕ ನಿನಗಿಂತನು ಮುಂದು ಅಮ್ಮಾ
ದಿಕ್ಕು ದಿಕ್ಕಪಾಲು ನೀನಿಲ್ಲದೆ
ಉತ್ತು ಬಿತ್ತೋಳೆ ಜಗವನ್ನೇ
ಓಓಓಓಓ ಓಹೋ .. ಓಓಓಓಓ
||ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ ||
ನೀತಿಯ ಪದ ಹಾಡಿ
ಮನಸಿಗೆ ಮುದ ನೀಡಿ
ಬದುಕನ್ನು ಹದಮಾಡೊ ವೇದ ಅಮ್ಮಾ
ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೆ
|| ಲಾಲಿ ಲಾಲಿ ಲಾಲಿ ಲಾಲಿ
ಲೋಕವೆಲ್ಲಾ ಈ ತಂಗಾಳಿ
ಗುಡಿಯಲಿ ಇವಳಿಲ್ಲ ಹುಡುಕುವ ಹಾಗಿಲ್ಲ
ನಡೆದಾಡೊ ದೈವ ಅಮ್ಮಾ ಅಮ್ಮಾ
ಓಹೋ .. ಓಓಓಓಓ ಓಹೋ .. ಓಓಓಓಓ ||
Laali Laali Laali Laali song lyrics from Kannada Movie Huccha 2 starring Madarangi Krishna, Shravya,, Lyrics penned by Arasu Anthare Sung by Madhu Balakrishnan, Music Composed by J Anoop Seelin, film is Directed by N Omprakash Rao and film is released on 2018