ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ನೂರು ಕೋಟಿ ದೈವ ನಿನ್ನ ಬೆನ್ ಹಿಂದಿದೆ
ನೀ ಹೋರಾಡಲೂ ಸಿದ್ದ ಆಗೂ ಬಾ
ಶುರು ಮಾಡಿನ್ನು ನರಮೇಧವ
ರೌದ್ರಂ ವೀರಂ ವೇದಂ
ಧೈರ್ಯಂ ರಕ್ಷಾಂ ದೇಹಿಂ ಧರ್ಮಂ
ಶಿಕ್ಷಾಂ ದೇಹಿಂ ಕ್ರೌರ್ಯಂ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಟಾದೇವ
ನ್ಯಾಯ ನಿನ್ನ ನೆತ್ತಿ ಕಾಯೋ ಓಂಕಾರವೂ
ನೀ ಗೆಲುವಾಗಿ ಬಾ ಕಲ್ಕಿ ಆಗು ಬಾ
ನೀ ಗುರಿ ಮುಟ್ಟೊ ಪುರುಷೋತ್ತಮ
ನಿನ್ನ ಘರ್ಜನೆಗೆ ಗುಡುಗೆ ನಡುಗುವುದು
ಯುದ್ಧ ಗೆದ್ದು ನಿಲ್ಲೋ
ಮುಷ್ಟಿ ಬೀಸಿದರೆ ಸೃಷ್ಟಿ ನಡುಗುವುದು
ದುಷ್ಟ ದುರುಳರನು ಕೊಲ್ಲೊ
ಹರಹರ ಹರಹರ ಮಹಾದೇವ
ಹರಹರ ಮಹಾದೇವ
ಧರ್ಮ ನಿನ್ನ ಕಾಯೋ ಶಸ್ತ್ರ, ಧ್ವನಿಯಾಗಿ ಬಾ
ಸತ್ಯ ನಿನ್ನ ಕಾಯೋ ಅಸ್ತ್ರ ಮುನ್ನುಗಿ ಬಾ
ಕೋಟಿ ಸೂರ್ಯರ ತೇಜೋಪುಂಜನೇ ಎದ್ದು ಬಾರೋ ಬಿರುಗಾಳಿಯೇ
ಜನನಿಯ ಋಣವಿದೆ ಜಗದೀಶ
ಕರುಣಿಸು ಜಯವನು ಜಗದೀಶ
ಹೆಡೆಮುರಿ ಕಟ್ಟುವೆ ಶಿವಶಂಭೋ
ದುರುಳರ ಕೊಚ್ಚುವೆ ಶಿವಶಂಭೊ
ನಾಗೇಂದ್ರ ಹಾರಾಯ ರುದ್ರಂ ಭಸ್ಮಾಂಗರಾಗಾಯ ದೇಹಂ
ನಿತ್ಯಾಯ ಶುದ್ಧಾಯ ಚಿತ್ತಂ ದಿಕ್ಪಾಲ ದೈವಾಯ ಶರಣಂ
ಕಾಲಾಗ್ನಿ ನೇತ್ರಾಯ ರುದ್ರಂ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ನೂರು ಕೋಟಿ ದೈವ ನಿನ್ನ ಬೆನ್ ಹಿಂದಿದೆ
ನೀ ಹೋರಾಡಲೂ ಸಿದ್ದ ಆಗೂ ಬಾ
ಶುರು ಮಾಡಿನ್ನು ನರಮೇಧವ
ರೌದ್ರಂ ವೀರಂ ವೇದಂ
ಧೈರ್ಯಂ ರಕ್ಷಾಂ ದೇಹಿಂ ಧರ್ಮಂ
ಶಿಕ್ಷಾಂ ದೇಹಿಂ ಕ್ರೌರ್ಯಂ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಟಾದೇವ
ನ್ಯಾಯ ನಿನ್ನ ನೆತ್ತಿ ಕಾಯೋ ಓಂಕಾರವೂ
ನೀ ಗೆಲುವಾಗಿ ಬಾ ಕಲ್ಕಿ ಆಗು ಬಾ
ನೀ ಗುರಿ ಮುಟ್ಟೊ ಪುರುಷೋತ್ತಮ
ನಿನ್ನ ಘರ್ಜನೆಗೆ ಗುಡುಗೆ ನಡುಗುವುದು
ಯುದ್ಧ ಗೆದ್ದು ನಿಲ್ಲೋ
ಮುಷ್ಟಿ ಬೀಸಿದರೆ ಸೃಷ್ಟಿ ನಡುಗುವುದು
ದುಷ್ಟ ದುರುಳರನು ಕೊಲ್ಲೊ
ಹರಹರ ಹರಹರ ಮಹಾದೇವ
ಹರಹರ ಮಹಾದೇವ
ಧರ್ಮ ನಿನ್ನ ಕಾಯೋ ಶಸ್ತ್ರ, ಧ್ವನಿಯಾಗಿ ಬಾ
ಸತ್ಯ ನಿನ್ನ ಕಾಯೋ ಅಸ್ತ್ರ ಮುನ್ನುಗಿ ಬಾ
ಕೋಟಿ ಸೂರ್ಯರ ತೇಜೋಪುಂಜನೇ ಎದ್ದು ಬಾರೋ ಬಿರುಗಾಳಿಯೇ
ಜನನಿಯ ಋಣವಿದೆ ಜಗದೀಶ
ಕರುಣಿಸು ಜಯವನು ಜಗದೀಶ
ಹೆಡೆಮುರಿ ಕಟ್ಟುವೆ ಶಿವಶಂಭೋ
ದುರುಳರ ಕೊಚ್ಚುವೆ ಶಿವಶಂಭೊ
ನಾಗೇಂದ್ರ ಹಾರಾಯ ರುದ್ರಂ ಭಸ್ಮಾಂಗರಾಗಾಯ ದೇಹಂ
ನಿತ್ಯಾಯ ಶುದ್ಧಾಯ ಚಿತ್ತಂ ದಿಕ್ಪಾಲ ದೈವಾಯ ಶರಣಂ
ಕಾಲಾಗ್ನಿ ನೇತ್ರಾಯ ರುದ್ರಂ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
ಹರಹರ ಹರಹರ ಮಹಾದೇವ
Nooru Koti Daiva Ninna Benn Hindide song lyrics from Kannada Movie Huccha 2 starring Madarangi Krishna, Shravya,, Lyrics penned by V Nagendra Prasad Sung by Kailash Kher, Music Composed by J Anoop Seelin, film is Directed by N Omprakash Rao and film is released on 2018