ಯಾರು..ನೀ...ಯಾರು
ಎಲ್ಲಿದೆ ಮನಸು
ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು
ಯೋಚಿಸು ..
|| ಯಾರು..ನೀ...ಯಾರು…||
ಬಳಸಿ ನನ್ನನು ತೋಳಿನಲಿ
ರಂಗು ತಂದೆ ಈ ಕೆನ್ನೆಯಲಿ
ಬಳಸಿ ನನ್ನನು ತೋಳಿನಲಿ
ರಂಗು ತಂದೆ ಈ ಕೆನ್ನೆಯಲಿ
ತುಟಿಗಳ ಮೇಲೆ ತುಟಿಗಳ ಲೀಲೆ
ಮಿಂಚು ಮೈಯ್ಯಲ್ಲಿ ಸಂಚು ಕಣ್ಣಲ್ಲಿ
ಮರೆತೇ ಏನು ಎಲ್ಲಾ...
|| ಯಾರು..ನೀ...ಯಾರು…||
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಪುರುಷ ಸಿಂಹಕೆ ಹೆದರಿಕೆ ಏಕೆ
ರೋಷ ಬಂದಾಗ ಕೆರಳಿ ನಿಂತಾಗ
ದುರುಳರೆಲ್ಲಾ ನಾಶ
|| ಯಾರು..ನೀ...ಯಾರು
ಎಲ್ಲಿದೆ ಮನಸು
ಕಾಣುತಿರುವೆಯಾ ಕನಸು
ನೀ ಯಾರೆಂದು
ಯೋಚಿಸು ಯೋಚಿಸು ..||
ಯಾರು..ನೀ...ಯಾರು
ಎಲ್ಲಿದೆ ಮನಸು
ಕಾಣುತಿರುವೆಯಾ ಕನಸು
ನೀ ಯಾರೆಂದು ಯೋಚಿಸು
ಯೋಚಿಸು ..
|| ಯಾರು..ನೀ...ಯಾರು…||
ಬಳಸಿ ನನ್ನನು ತೋಳಿನಲಿ
ರಂಗು ತಂದೆ ಈ ಕೆನ್ನೆಯಲಿ
ಬಳಸಿ ನನ್ನನು ತೋಳಿನಲಿ
ರಂಗು ತಂದೆ ಈ ಕೆನ್ನೆಯಲಿ
ತುಟಿಗಳ ಮೇಲೆ ತುಟಿಗಳ ಲೀಲೆ
ಮಿಂಚು ಮೈಯ್ಯಲ್ಲಿ ಸಂಚು ಕಣ್ಣಲ್ಲಿ
ಮರೆತೇ ಏನು ಎಲ್ಲಾ...
|| ಯಾರು..ನೀ...ಯಾರು…||
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಸೆರೆಯ ವಾಸಕೆ ಬೆದರಿದೆಯಾ
ಚಿಂತೆ ಏನಿದು ಹೇಳುವೆಯಾ
ಪುರುಷ ಸಿಂಹಕೆ ಹೆದರಿಕೆ ಏಕೆ
ರೋಷ ಬಂದಾಗ ಕೆರಳಿ ನಿಂತಾಗ
ದುರುಳರೆಲ್ಲಾ ನಾಶ
|| ಯಾರು..ನೀ...ಯಾರು
ಎಲ್ಲಿದೆ ಮನಸು
ಕಾಣುತಿರುವೆಯಾ ಕನಸು
ನೀ ಯಾರೆಂದು
ಯೋಚಿಸು ಯೋಚಿಸು ..||
Yaaru Nee Yaaru song lyrics from Kannada Movie Hrudaya Sangama starring Dr Rajkumar, Bharathi, K S Ashwath, Lyrics penned by Chi Udayashankar Sung by L R Eswari, Music Composed by Vijaya Bhaskar, film is Directed by Rashi Brothers and film is released on 1972