Nee Thanda Kaanike-solo Lyrics

ನೀ ತಂದ ಕಾಣಿಕೆ-ಸೋಲೊ Lyrics

in Hrudaya Sangama

in ಹೃದಯ ಸಂಗಮ

Video:
ಸಂಗೀತ ವೀಡಿಯೊ:

LYRIC

ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
 
ಹ್ಂ ಹ್ಂ ಹ್ಂ…
ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
 
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೆ ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೆ ಮನಸಿನ ಬೇಡಿಕೆ
ಮೈ ಮರೆತು ನಿಂತೆ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ
ಆ..ಆ…ಆ ಆ ಆ……

|| ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ…||
 
ಕರೆದೆ ನನ್ನ ಕನಸಿನ ತೀರಕೆ
ಆಸೆಯ ಹೂಗಳು ಅರಳಿಹ ತೋಟಕೆ
ಈ ಬಾಳ ಗುಡಿಗೆ ನೀನಾದೆ ಗೀತಿಕೆ
ಈ ಬಾಳ ಗುಡಿಗೆ ನೀನಾದೆ ಗೀತಿಕೆ
ಬೆಳಕಾಗಿ ನಿಂದೆ ನೀ ಎನ್ನ ಜೀವಕೆ…
ಆ..ಆ…ಆ ಆ ಆ……
 
|| ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
ಆ ಆ ಆ..ಆ ಆ ಆ…
ಓ ಓ ಓ…ಓ ಓ ಓ….||

ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
 
ಹ್ಂ ಹ್ಂ ಹ್ಂ…
ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
 
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೆ ಮನಸಿನ ಬೇಡಿಕೆ
ಕಣ್ಣಲ್ಲೆ ಬರೆದೆ ಒಲವಿನ ಪೀಠಿಕೆ,
ಪೂರೈಸ ಬಂದೆ ಮನಸಿನ ಬೇಡಿಕೆ
ಮೈ ಮರೆತು ನಿಂತೆ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ
ಆ..ಆ…ಆ ಆ ಆ……

|| ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ…||
 
ಕರೆದೆ ನನ್ನ ಕನಸಿನ ತೀರಕೆ
ಆಸೆಯ ಹೂಗಳು ಅರಳಿಹ ತೋಟಕೆ
ಈ ಬಾಳ ಗುಡಿಗೆ ನೀನಾದೆ ಗೀತಿಕೆ
ಈ ಬಾಳ ಗುಡಿಗೆ ನೀನಾದೆ ಗೀತಿಕೆ
ಬೆಳಕಾಗಿ ನಿಂದೆ ನೀ ಎನ್ನ ಜೀವಕೆ…
ಆ..ಆ…ಆ ಆ ಆ……
 
|| ನೀ ತಂದ ಕಾಣಿಕೆ
ನಗೆಹೂವ ಮಾಲಿಕೆ ,
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ,
ಅದಕಿಲ್ಲ ಹೋಲಿಕೆ
ಆ ಆ ಆ..ಆ ಆ ಆ…
ಓ ಓ ಓ…ಓ ಓ ಓ….||

Nee Thanda Kaanike-solo song lyrics from Kannada Movie Hrudaya Sangama starring Dr Rajkumar, Bharathi, K S Ashwath, Lyrics penned by R N Jayagopal Sung by S Janaki, Music Composed by Vijaya Bhaskar, film is Directed by Rashi Brothers and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ