Nade Nade Nade Manave Lyrics

ನಡೆ ನಡೆ ನಡೆ ನಡೆಮನವೆ Lyrics

in Hrudaya Sangama

in ಹೃದಯ ಸಂಗಮ

Video:
ಸಂಗೀತ ವೀಡಿಯೊ:

LYRIC

ಹೇ….ಹೇ ಹೇ ಹೇಹೇ..
ಓ…ಓ ಓ ಓ ಓ…..
 
ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದ ಕಡೆಗೆ
ನಮ್ಮಯ ಜೊತೆಯಲಿ ನಡೆ ಜಗವೆ
ನವ ಸಾಧನೆಯಾ ಕಡೆಗೆ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||
 
ಡುಯ್ ಡುಯ್ ಡುಯ್ ಡುಯ್ ಡುಯೂ
ಡುಯ್ ಡುಯ್ ಡುಯ್ ಡುಯ್ ಡುಯೂ
ಡುಯ್ ಡುಯ್ ಡುಯ್ ಡುಯ್ ಡುಯೂ
 
ಆ ದಿನ ಕಂಡೆ, ಬೇರೆ ಪ್ರಪಂಚ
ಆ ದಿನ ಕಂಡೆ ಬೇರೆ ಪ್ರಪಂಚ 
ಈ ದಿನ ಪ್ರೇಮ ಪ್ರಪಂಚ
ಎಲ್ಲರು ಜೊತೆಯಲಿ ಬಾಳುತಲಿದ್ದರೆ 
ಮುಳ್ಳೂ ಹೂವಿನ ಮಂಚ
ಆಹಾ, ಮುಳ್ಳೂ ಹೂವಿನ ಮಂಚ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||

ಜೀವನವನ್ನೆ, ಹುಡುಕುತ ಅಂದು
ಜೀವನವನ್ನೆ ಹುಡುಕುತ ಅಂದು 
ದೂರ ದೂರಕೆ ನಡೆದೆ….
ಅದುವೆ ನನ್ನನು ಹುಡುಕಲು
ಇಂದು ನಿಜ ಜೀವನ ನಾ ಪಡೆದೆ
ಒಹೊ, ನಿಜ ಜೀವನ ನಾ ಪಡೆದೆ

|| ನಡೆ ನಡೆ ನಡೆ ನಡೆ ನಡೆ ಮನವೆ  
ನವ ಜೀವನದ ಕಡೆಗೆ…||
 
ಸುಖವೇನಿದ್ದರು, ಪಂಜರದಲ್ಲಿ
ಸುಖವೇನಿದ್ದರು ಪಂಜರದಲ್ಲಿ 
ಅಲ್ಲಿನ ಬಾಳು ಬಾಳಲ್ಲ
ಕನಸಿನ ಲೋಕವ ನನಸಲಿ ಕಂಡರೆ 
ಆಗಲೆ ಸುಂದರ ಜಗವೆಲ್ಲ
ಒಹೊ ಆಗಲೆ ಸುಂದರ ಜಗವೆಲ್ಲ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||

ಹೇ….ಹೇ ಹೇ ಹೇಹೇ..
ಓ…ಓ ಓ ಓ ಓ…..
 
ನಡೆ ನಡೆ ನಡೆ ನಡೆ ನಡೆ ಮನವೆ
ನವ ಜೀವನದ ಕಡೆಗೆ
ನಮ್ಮಯ ಜೊತೆಯಲಿ ನಡೆ ಜಗವೆ
ನವ ಸಾಧನೆಯಾ ಕಡೆಗೆ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||
 
ಡುಯ್ ಡುಯ್ ಡುಯ್ ಡುಯ್ ಡುಯೂ
ಡುಯ್ ಡುಯ್ ಡುಯ್ ಡುಯ್ ಡುಯೂ
ಡುಯ್ ಡುಯ್ ಡುಯ್ ಡುಯ್ ಡುಯೂ
 
ಆ ದಿನ ಕಂಡೆ, ಬೇರೆ ಪ್ರಪಂಚ
ಆ ದಿನ ಕಂಡೆ ಬೇರೆ ಪ್ರಪಂಚ 
ಈ ದಿನ ಪ್ರೇಮ ಪ್ರಪಂಚ
ಎಲ್ಲರು ಜೊತೆಯಲಿ ಬಾಳುತಲಿದ್ದರೆ 
ಮುಳ್ಳೂ ಹೂವಿನ ಮಂಚ
ಆಹಾ, ಮುಳ್ಳೂ ಹೂವಿನ ಮಂಚ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||

ಜೀವನವನ್ನೆ, ಹುಡುಕುತ ಅಂದು
ಜೀವನವನ್ನೆ ಹುಡುಕುತ ಅಂದು 
ದೂರ ದೂರಕೆ ನಡೆದೆ….
ಅದುವೆ ನನ್ನನು ಹುಡುಕಲು
ಇಂದು ನಿಜ ಜೀವನ ನಾ ಪಡೆದೆ
ಒಹೊ, ನಿಜ ಜೀವನ ನಾ ಪಡೆದೆ

|| ನಡೆ ನಡೆ ನಡೆ ನಡೆ ನಡೆ ಮನವೆ  
ನವ ಜೀವನದ ಕಡೆಗೆ…||
 
ಸುಖವೇನಿದ್ದರು, ಪಂಜರದಲ್ಲಿ
ಸುಖವೇನಿದ್ದರು ಪಂಜರದಲ್ಲಿ 
ಅಲ್ಲಿನ ಬಾಳು ಬಾಳಲ್ಲ
ಕನಸಿನ ಲೋಕವ ನನಸಲಿ ಕಂಡರೆ 
ಆಗಲೆ ಸುಂದರ ಜಗವೆಲ್ಲ
ಒಹೊ ಆಗಲೆ ಸುಂದರ ಜಗವೆಲ್ಲ

|| ನಡೆ ನಡೆ ನಡೆ ನಡೆ ನಡೆ ಮನವೆ 
ನವ ಜೀವನದ ಕಡೆಗೆ…||

Nade Nade Nade Manave song lyrics from Kannada Movie Hrudaya Sangama starring Dr Rajkumar, Bharathi, K S Ashwath, Lyrics penned by Geethapriya Sung by P B Srinivas, Music Composed by Vijaya Bhaskar, film is Directed by Rashi Brothers and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ