Nee Bandu Ninthe Eduru Lyrics

ನೀ ಬಂದು ನಿಂತೆ ಎದುರು Lyrics

in Hrudaya Deepa

in ಹೃದಯ ದೀಪ

LYRIC

Song Details Page after Lyrice

ಹೇಹೇ .. ಹ್ಹಾಹ್ಹಾಹ್ಹಾ..
ಆಹಾ ಆಹಾ ಆಹಾ ಹಾ
ಓಹೋಹೋ…..
ಓಹೋಹೋ ಆಹಾ ಆಹಾಹಾ 
ಓ ಓ ಓ ಓ ಓ….ಓ ಓ ಓ ಓ…
ಹೇಹೇ ಆಹಾಹಾ ಹೇಹೇಹೇ 
 
ಬಂಗಾರದ ಪ್ರತಿಮೆಯೇ
ಸಿಂಗಾರದ ಚಿಲುಮೆಯೇ ಹೇಹೇ ..   
ಬಂಗಾರದ ಪ್ರತಿಮೆಯೇ
ಸಿಂಗಾರದ ಚಿಲುಮೆಯೇ 
 
ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಹೇಹೇಹೇ ಹೇಹೋ ಹೇಹೇಹೇ ಹೇ
ಓ ಓ ಓ ಓ ಹೇಹೇ ಆಹಾಹಾ ಹೇಹೇಹೇ 
ಹೇ..ಹೇ..ಹೇ.. ಹಸಿರು ತಳಿರಿನ ಸೀರೆ
ಧರಿಸುತ ಭೂದೇವಿ ಬಂದ ಹಾಗೆ.. 
ಭೂದೇವಿ ಬಂದ ಹಾಗೆ
ಹಸಿರು ತಳಿರಿನ ಸೀರೆ ಧರಿಸುತ 
ಭೂದೇವಿ ಬಂದ ಹಾಗೆ.. 
ಕೆಂಪು ಹೂವುಗಳ ತಿಲಕ ಮೆರೆಸುತ
ವನದೇವಿ ನಗುವ ಹಾಗೆ... 
ವನದೇವಿ ನಗುವ ಹಾಗೆ
ನೀ ಬಂದು ನಿಂತೆ ಎದುರು
ಮನದಲ್ಲಿ ಮಿಂಚು ನೂರು ಹ್ಹಾ..
ನೀ ಬಂದು ನಿಂತೆ ಎದುರು
ಮನದಲ್ಲಿ ಮಿಂಚು ನೂರು
 
|| ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಆ ಆ ಆ ಆ….ಓ ಓ ಓ…ಹೇ ಹೇ ಹೇ…||

ಹೇ….ಪ್ರಥಮ ಚುಂಬನ ರವಿಯು ನೀಡಲು
ಹೂವಾದ ಮೊಗ್ಗಿನಂತೆ..
ಹೂವಾದ ಮೊಗ್ಗಿನಂತೆ
ಪ್ರಥಮ ಚುಂಬನ ರವಿಯು ನೀಡಲು
ಹೂವಾದ ಮೊಗ್ಗಿನಂತೆ
ಪ್ರಥಮ ದರ್ಶನ ಶಶಿಯು ತಂದಿರೆ
ಸಾಗರದ ಹಿಗ್ಗಿನಂತೆ..
ಸಾಗರದ ಹಿಗ್ಗಿನಂತೆ..
ನಸುನಾಚಿ ಬೆವತಿರೆ ನೀನು
ರಸಕಾವ್ಯ ಕಂಡೆನು ನಾನು
ನಸುನಾಚಿ ಬೆವತಿರೆ ನೀನು
ರಸಕಾವ್ಯ ಕಂಡೆನು ನಾನು

|| ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಹೇ ಹೇ…. ಆ ಆ…ಓ ಓ ಓ….
ಹೇ…. ಲಾಲಲ ಲಾಲಲಲಾ
ಹೂಂಹೂಂಹೂಂಹೂಂ….||

ಹೇಹೇ .. ಹ್ಹಾಹ್ಹಾಹ್ಹಾ..
ಆಹಾ ಆಹಾ ಆಹಾ ಹಾ
ಓಹೋಹೋ…..
ಓಹೋಹೋ ಆಹಾ ಆಹಾಹಾ 
ಓ ಓ ಓ ಓ ಓ….ಓ ಓ ಓ ಓ…
ಹೇಹೇ ಆಹಾಹಾ ಹೇಹೇಹೇ 
 
ಬಂಗಾರದ ಪ್ರತಿಮೆಯೇ
ಸಿಂಗಾರದ ಚಿಲುಮೆಯೇ ಹೇಹೇ ..   
ಬಂಗಾರದ ಪ್ರತಿಮೆಯೇ
ಸಿಂಗಾರದ ಚಿಲುಮೆಯೇ 
 
ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಹೇಹೇಹೇ ಹೇಹೋ ಹೇಹೇಹೇ ಹೇ
ಓ ಓ ಓ ಓ ಹೇಹೇ ಆಹಾಹಾ ಹೇಹೇಹೇ 
ಹೇ..ಹೇ..ಹೇ.. ಹಸಿರು ತಳಿರಿನ ಸೀರೆ
ಧರಿಸುತ ಭೂದೇವಿ ಬಂದ ಹಾಗೆ.. 
ಭೂದೇವಿ ಬಂದ ಹಾಗೆ
ಹಸಿರು ತಳಿರಿನ ಸೀರೆ ಧರಿಸುತ 
ಭೂದೇವಿ ಬಂದ ಹಾಗೆ.. 
ಕೆಂಪು ಹೂವುಗಳ ತಿಲಕ ಮೆರೆಸುತ
ವನದೇವಿ ನಗುವ ಹಾಗೆ... 
ವನದೇವಿ ನಗುವ ಹಾಗೆ
ನೀ ಬಂದು ನಿಂತೆ ಎದುರು
ಮನದಲ್ಲಿ ಮಿಂಚು ನೂರು ಹ್ಹಾ..
ನೀ ಬಂದು ನಿಂತೆ ಎದುರು
ಮನದಲ್ಲಿ ಮಿಂಚು ನೂರು
 
|| ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಆ ಆ ಆ ಆ….ಓ ಓ ಓ…ಹೇ ಹೇ ಹೇ…||

ಹೇ….ಪ್ರಥಮ ಚುಂಬನ ರವಿಯು ನೀಡಲು
ಹೂವಾದ ಮೊಗ್ಗಿನಂತೆ..
ಹೂವಾದ ಮೊಗ್ಗಿನಂತೆ
ಪ್ರಥಮ ಚುಂಬನ ರವಿಯು ನೀಡಲು
ಹೂವಾದ ಮೊಗ್ಗಿನಂತೆ
ಪ್ರಥಮ ದರ್ಶನ ಶಶಿಯು ತಂದಿರೆ
ಸಾಗರದ ಹಿಗ್ಗಿನಂತೆ..
ಸಾಗರದ ಹಿಗ್ಗಿನಂತೆ..
ನಸುನಾಚಿ ಬೆವತಿರೆ ನೀನು
ರಸಕಾವ್ಯ ಕಂಡೆನು ನಾನು
ನಸುನಾಚಿ ಬೆವತಿರೆ ನೀನು
ರಸಕಾವ್ಯ ಕಂಡೆನು ನಾನು

|| ರಂಗಾಯಿತೇಕೆ ಮೊಗವು
ಹೊಸದಾಗಿ ಮುಡಿಯಿರೆ ಒಲವು 
ಹೇ ಹೇ…. ಆ ಆ…ಓ ಓ ಓ….
ಹೇ…. ಲಾಲಲ ಲಾಲಲಲಾ
ಹೂಂಹೂಂಹೂಂಹೂಂ….||

Nee Bandu Ninthe Eduru song lyrics from Kannada Movie Hrudaya Deepa starring Sukumar, Ramgopal, Roopa Chakravarthy, Lyrics penned by R N Jayagopal Sung by S P Balasubrahmanyam, Music Composed by Upendra Kumar, film is Directed by C S Subbarayan and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ