Jeevanave Hoobanavu Lyrics

ಜೀವನವೇ ಹೂಬನವು Lyrics

in Hrudaya Deepa

in ಹೃದಯ ದೀಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನವೇ ಹೂಬನವು
ಜೀವನವೇ ಹೂಬನವು
ಸ್ನೇಹಮನ ದೇಗುಲವು
ಸಂತಸದಾ ತಂಗಾಳಿ
ಎಂದೂ ಅಲ್ಲಿ ಬೀಸಿರಲಿ

|| ಜೀವನವೇ ಹೂಬನವು….||
 
ಹಡೆದವಳ ಕಣ್ಣಾಗಿ ಮನೆ ಬೆಳಕಾಗಿ
ನೀವಿರಲು ಮೈಯ ಮರೆತೆ 
ಕುಲ ಕುಡಿ ಮರವಾಗಿ ಅದು ನೆರಳಾಗಿ
ನಿಂತಾಗ ಬಾಳು ಕವಿತೆ 
ನಾ ಕಂಡ ಈ ಕನಸು
ನೆನಸಾಗೆ ಬಲು ಸೊಗಸು 
ಎಂದೆಂದೂ ಹಾಯಾಗಿ
ನಗುವ ನಲಿವ ಅನುದಿನವು
 
|| ಜೀವನವೇ ಹೂಬನವು….||
 
ಅಳಿಸಿದಿಹ ಅನುಬಂಧ ಈ ಸಂಬಂಧ
ಆ ದೈವ.. ಇತ್ತ ಕೊಡುಗೆ .. 
ಬಾಳಿನಲಿ ನಗುವಿರಲಿ ಬರಿ ಅಳುವಿರಲಿ
ಸಮನಾಗಿ ಇರಲಿ ನಮಗೆ.. 
ಮಮತೆಯ ಈ ಕಡಲಿನಲಿ
ಮನಗಳಿಗೂ ಕೇಳಿರಲಿ 
ಸಂತಸದಾ ತಂಗಾಳಿ
ಎಂದೂ ಅಲ್ಲಿ ಬೀಸಿರಲಿ

|| ಜೀವನವೇ ಹೂಬನವು
ಸ್ನೇಹಮನ ದೇಗುಲವು….|| 

ಜೀವನವೇ ಹೂಬನವು
ಜೀವನವೇ ಹೂಬನವು
ಸ್ನೇಹಮನ ದೇಗುಲವು
ಸಂತಸದಾ ತಂಗಾಳಿ
ಎಂದೂ ಅಲ್ಲಿ ಬೀಸಿರಲಿ

|| ಜೀವನವೇ ಹೂಬನವು….||
 
ಹಡೆದವಳ ಕಣ್ಣಾಗಿ ಮನೆ ಬೆಳಕಾಗಿ
ನೀವಿರಲು ಮೈಯ ಮರೆತೆ 
ಕುಲ ಕುಡಿ ಮರವಾಗಿ ಅದು ನೆರಳಾಗಿ
ನಿಂತಾಗ ಬಾಳು ಕವಿತೆ 
ನಾ ಕಂಡ ಈ ಕನಸು
ನೆನಸಾಗೆ ಬಲು ಸೊಗಸು 
ಎಂದೆಂದೂ ಹಾಯಾಗಿ
ನಗುವ ನಲಿವ ಅನುದಿನವು
 
|| ಜೀವನವೇ ಹೂಬನವು….||
 
ಅಳಿಸಿದಿಹ ಅನುಬಂಧ ಈ ಸಂಬಂಧ
ಆ ದೈವ.. ಇತ್ತ ಕೊಡುಗೆ .. 
ಬಾಳಿನಲಿ ನಗುವಿರಲಿ ಬರಿ ಅಳುವಿರಲಿ
ಸಮನಾಗಿ ಇರಲಿ ನಮಗೆ.. 
ಮಮತೆಯ ಈ ಕಡಲಿನಲಿ
ಮನಗಳಿಗೂ ಕೇಳಿರಲಿ 
ಸಂತಸದಾ ತಂಗಾಳಿ
ಎಂದೂ ಅಲ್ಲಿ ಬೀಸಿರಲಿ

|| ಜೀವನವೇ ಹೂಬನವು
ಸ್ನೇಹಮನ ದೇಗುಲವು….|| 

Jeevanave Hoobanavu song lyrics from Kannada Movie Hrudaya Deepa starring Sukumar, Ramgopal, Roopa Chakravarthy, Lyrics penned by R N Jayagopal Sung by P Susheela, Music Composed by Upendra Kumar, film is Directed by C S Subbarayan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ