Hareya Needide Kareya Lyrics

ಹರೆಯ ನೀಡಿದೆ ಕರೆಯ Lyrics

in Hrudaya Deepa

in ಹೃದಯ ದೀಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹರೆಯ...ಹರೆಯ ನೀಡಿದೆ ಕರೆಯ..
                ಮನಸು ಬಯಸಿದೆ ಜೊತೆಯಾ
                ಹರೆಯ ನೀಡಿದೆ ಕರೆಯಾ..
                ಮನಸು ಬಯಸಿದೆ ಜೊತೆಯಾ
ಗಂಡು : ಕಣ್ಣ ಮಾತು ಒಂದು..ಅರ್ಥ ನೂರು
                ಈ ತುಟಿಯ ಸಿಹಿಯ ಸವಿಯಲು
                ಕಾದಿದೆ ಮನ...... ಮನ…
 
|| ಹೆಣ್ಣು : ಹರೆಯ ನೀಡಿದೆ ಕರೆಯ..
                ಮನಸು ಬಯಸಿದೆ ಜೊತೆಯಾ…||
 
ಗಂಡು : ಮೈ.. ಮೈ ಬೆರೆಯೇ ಮಿಂಚು ಸುಳಿಯೇ
                ಸುಖದೆ ಜಗವ ಮರೆಯೇ 
ಹೆಣ್ಣು : ಆಸೆಗಳು ಕಾರಂಜಿಯಂತೆ….             
ಗಂಡು : ಸ್ವರ್ಗವದು ಕೈ ಸೇರಿದಂತೆ… 
ಹೆಣ್ಣು : ಆಸೆಗಳು ಕಾರಂಜಿಯಂತೆ             
ಗಂಡು : ಸ್ವರ್ಗವದು ಕೈ ಸೇರಿದಂತೆ 
ಹೆಣ್ಣು : ನಲಿಯುತ ಕುಣಿಯುತ ಮನಗಳ ಬೆರೆಸುತ
                ಒಲವಿನ ಕಡಲಲಿ ಪ್ರೇಮದ ಉಸಿರುಸಿರು.. 
ಗಂಡು : ಉಸಿರುಸಿರು ಕಲೆತ ಅನುಭವ
             ನೂತನ ಸದಾ…… ಸದಾ… 

ಹೆಣ್ಣು : ನನ್ನೀ ಒಡಲು ಬೇಗೆ ಕಡಲು
               ನಿನ್ನ ನೆನಪು ಸುಡಲು
ಗಂಡು : ನಾನಿರುವೇ ಆ ಬೇಗೆ ತೀರೆ 
               ನಿಂಗೆರೆವೇ ಪನ್ನೀರ ಧಾರೆ.. 
ಹೆಣ್ಣು : ಲಾಲಲಲ ಲಾಲಲಲ್ಲಲ್ಲಲಾ   
               ಲಾಲಲಲ್ಲಲ್ಲಲಾಲಲ 
ಗಂಡು : ಬಳಸಿದೆ ತರುಲತೆ ನಮ್ಮನು ನೋಡುತೆ
               ಹೇಳುತೆ ಒಲವಿನ ಕಿರುಗತೆ ಈ ಮಧುರ.. 
ಹೆಣ್ಣು : ಈ ಮಧುರ ಮಿಲನ ಮರೆಯದ
                ಸೊಬಗಿನ ದಿನಾ…. ದಿನ…
 
|| ಇಬ್ಬರು : ಹರೆಯ ನೀಡಿದೆ ಕರೆಯ..
                   ಮನಸು ಬಯಸಿದೆ ಜೊತೆಯಾ
ಹೆಣ್ಣು  : ಕಣ್ಣ (ಆ) ಮಾತು ಒಂದು (ಊಹುಂ ) 
                 ಅರ್ಥ ನೂರು (ಹೇಹೇ ) ಈ ತುಟಿಯ
ಇಬ್ಬರು : ಸಿಹಿಯ ಸವಿಯಲು ಕಾದಿದೆ ಮನ... ಮನ…||

 

ಹೆಣ್ಣು : ಹರೆಯ...ಹರೆಯ ನೀಡಿದೆ ಕರೆಯ..
                ಮನಸು ಬಯಸಿದೆ ಜೊತೆಯಾ
                ಹರೆಯ ನೀಡಿದೆ ಕರೆಯಾ..
                ಮನಸು ಬಯಸಿದೆ ಜೊತೆಯಾ
ಗಂಡು : ಕಣ್ಣ ಮಾತು ಒಂದು..ಅರ್ಥ ನೂರು
                ಈ ತುಟಿಯ ಸಿಹಿಯ ಸವಿಯಲು
                ಕಾದಿದೆ ಮನ...... ಮನ…
 
|| ಹೆಣ್ಣು : ಹರೆಯ ನೀಡಿದೆ ಕರೆಯ..
                ಮನಸು ಬಯಸಿದೆ ಜೊತೆಯಾ…||
 
ಗಂಡು : ಮೈ.. ಮೈ ಬೆರೆಯೇ ಮಿಂಚು ಸುಳಿಯೇ
                ಸುಖದೆ ಜಗವ ಮರೆಯೇ 
ಹೆಣ್ಣು : ಆಸೆಗಳು ಕಾರಂಜಿಯಂತೆ….             
ಗಂಡು : ಸ್ವರ್ಗವದು ಕೈ ಸೇರಿದಂತೆ… 
ಹೆಣ್ಣು : ಆಸೆಗಳು ಕಾರಂಜಿಯಂತೆ             
ಗಂಡು : ಸ್ವರ್ಗವದು ಕೈ ಸೇರಿದಂತೆ 
ಹೆಣ್ಣು : ನಲಿಯುತ ಕುಣಿಯುತ ಮನಗಳ ಬೆರೆಸುತ
                ಒಲವಿನ ಕಡಲಲಿ ಪ್ರೇಮದ ಉಸಿರುಸಿರು.. 
ಗಂಡು : ಉಸಿರುಸಿರು ಕಲೆತ ಅನುಭವ
             ನೂತನ ಸದಾ…… ಸದಾ… 

ಹೆಣ್ಣು : ನನ್ನೀ ಒಡಲು ಬೇಗೆ ಕಡಲು
               ನಿನ್ನ ನೆನಪು ಸುಡಲು
ಗಂಡು : ನಾನಿರುವೇ ಆ ಬೇಗೆ ತೀರೆ 
               ನಿಂಗೆರೆವೇ ಪನ್ನೀರ ಧಾರೆ.. 
ಹೆಣ್ಣು : ಲಾಲಲಲ ಲಾಲಲಲ್ಲಲ್ಲಲಾ   
               ಲಾಲಲಲ್ಲಲ್ಲಲಾಲಲ 
ಗಂಡು : ಬಳಸಿದೆ ತರುಲತೆ ನಮ್ಮನು ನೋಡುತೆ
               ಹೇಳುತೆ ಒಲವಿನ ಕಿರುಗತೆ ಈ ಮಧುರ.. 
ಹೆಣ್ಣು : ಈ ಮಧುರ ಮಿಲನ ಮರೆಯದ
                ಸೊಬಗಿನ ದಿನಾ…. ದಿನ…
 
|| ಇಬ್ಬರು : ಹರೆಯ ನೀಡಿದೆ ಕರೆಯ..
                   ಮನಸು ಬಯಸಿದೆ ಜೊತೆಯಾ
ಹೆಣ್ಣು  : ಕಣ್ಣ (ಆ) ಮಾತು ಒಂದು (ಊಹುಂ ) 
                 ಅರ್ಥ ನೂರು (ಹೇಹೇ ) ಈ ತುಟಿಯ
ಇಬ್ಬರು : ಸಿಹಿಯ ಸವಿಯಲು ಕಾದಿದೆ ಮನ... ಮನ…||

 

Hareya Needide Kareya song lyrics from Kannada Movie Hrudaya Deepa starring Sukumar, Ramgopal, Roopa Chakravarthy, Lyrics penned by R N Jayagopal Sung by S P Balasubrahmanyam, S Janaki, Music Composed by Upendra Kumar, film is Directed by C S Subbarayan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ