-
ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ
ಮೋಡಕ್ಕೆ ಕವಣೆ ಹಾಕಾಯ್ತು
ಬಾನಿಂದ ಹಗ್ಗ ಇಳಿಸಾಯ್ತು
ಜಯದ ಜೋಕಾಲಿ ಕಟ್ಟಾಯ್ತು ಬಾರಾ
ಏರಿ ಇಳಿದು ಏರಿ ಮನ ತೇಲಾಯ್ತು
ಜೀಗಿ ತೂಗಿ ಜೀಗಿ ತನು ಹಾರಾಯ್ತು
ಏರಿ ಇಳಿದು ಏರಿ ದಡ ಸೇರಾಯ್ತು
ಜೀಗಿ ತೂಗಿ ಜೀಗಿ ಖುಷಿ ನಮದಾಯ್ತು
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
ನಗಬೇಕು ಮಗು ತರ ನಗದಿದ್ರೆ ಕಟ್ಟೆಚ್ಚರ
ನಗಿಸುವನು ಸರ್ವೇಶ್ವರ ಬಾರ
ಆ ಸಂತೋಷದ ಮಾವಿನಮರ
ಆನಂದಿಸೊ ಗಿಳಿ ತರ
ಸಂಭ್ರಮಿಸೊ ಹೃದಯೇಶ್ವರ ಬಾರಾ
ಚಿಂತೆಯ ಮೂಟೆ ಕಟ್ಟಿ ಊರಿನಿಂದಾಚೆಗೆ ಎಸೆಯಬೇಕು
ಮನಸ್ಸನ್ನು ಹಗುರಮಾಡಿ ರೆಕ್ಕೆ ಕಟ್ಟಿ ಹಾರಿಸಬೇಕು
ಒತ್ತಡವ ಹೆಡೆಮುರಿಕಟ್ಟಿ ಮೇಲಕ್ಕೆತ್ತಿ ಕುಕ್ಕಬೇಕು
ಹೃದಯವ ಪಟವ ಮಾಡಿ ಗಾಳಿಯಲ್ಲಿ ಹಾರಿಸಬೇಕು
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
ದುಡಿಯೋದು ನಿರಂತರ ಕುಣಿಯೋಣ ತರತರ
ಕುಣಿಸೋನು ಮಹೇಶ್ವರ ಬಾರ
ದುಡಿದಿದ್ರೆ ಅಗೋಚರ ಕುಣಿದಿದ್ರೆ ಕಪಿ ತರ
ಕುಣಿಯೋಣ ಮನಸ್ಸಾರ ಬಾರ
ವೀಕ್ ಡೇಸಲಿ ಹೊರೆಯ ಹೊತ್ತು ಹೋರಾಡೊ ಕತ್ತೆ ತರ
ವೀಕೆಂಡ್ಸಲಿ ಅಡೆತಡೆಯಿಲ್ಲದೆ ಲಗಾಮು ಕಿತ್ತ ಕುದುರೆ ತರ
ವೀಕ್ ಡೇಸಲಿ ಹಗಲಿಗೆ ಹೆದರಿ ಮರಕ್ಕೆ ಅಂಟಿದ ಗೂಬೆ ತರ
ವೀಕೆಂಡ್ಸಲಿ ಗಡಿಯ ಮೀರಿ ಗಡಾರಿ ನುಂಗಿದ ಗರುಡನ ತರ
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
||ಮೋಡಕ್ಕೆ ಕವಣೆ ಹಾಕಾಯ್ತು
ಬಾನಿಂದ ಹಗ್ಗ ಇಳಿಸಾಯ್ತು
ಜಯದ ಜೋಕಾಲಿ ಕಟ್ಟಾಯ್ತು ಬಾರಾ||
||ಏರಿ ಇಳಿದು ಏರಿ ಮನ ತೇಲಾಯ್ತು
ಜೀಗಿ ತೂಗಿ ಜೀಗಿ ತನು ಹಾರಾಯ್ತು
ಏರಿ ಇಳಿದು ಏರಿ ದಡ ಸೇರಾಯ್ತು
ಜೀಗಿ ತೂಗಿ ಜೀಗಿ ಖುಷಿ ನಮದಾಯ್ತು||
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
-
ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ
ಮೋಡಕ್ಕೆ ಕವಣೆ ಹಾಕಾಯ್ತು
ಬಾನಿಂದ ಹಗ್ಗ ಇಳಿಸಾಯ್ತು
ಜಯದ ಜೋಕಾಲಿ ಕಟ್ಟಾಯ್ತು ಬಾರಾ
ಏರಿ ಇಳಿದು ಏರಿ ಮನ ತೇಲಾಯ್ತು
ಜೀಗಿ ತೂಗಿ ಜೀಗಿ ತನು ಹಾರಾಯ್ತು
ಏರಿ ಇಳಿದು ಏರಿ ದಡ ಸೇರಾಯ್ತು
ಜೀಗಿ ತೂಗಿ ಜೀಗಿ ಖುಷಿ ನಮದಾಯ್ತು
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
ನಗಬೇಕು ಮಗು ತರ ನಗದಿದ್ರೆ ಕಟ್ಟೆಚ್ಚರ
ನಗಿಸುವನು ಸರ್ವೇಶ್ವರ ಬಾರ
ಆ ಸಂತೋಷದ ಮಾವಿನಮರ
ಆನಂದಿಸೊ ಗಿಳಿ ತರ
ಸಂಭ್ರಮಿಸೊ ಹೃದಯೇಶ್ವರ ಬಾರಾ
ಚಿಂತೆಯ ಮೂಟೆ ಕಟ್ಟಿ ಊರಿನಿಂದಾಚೆಗೆ ಎಸೆಯಬೇಕು
ಮನಸ್ಸನ್ನು ಹಗುರಮಾಡಿ ರೆಕ್ಕೆ ಕಟ್ಟಿ ಹಾರಿಸಬೇಕು
ಒತ್ತಡವ ಹೆಡೆಮುರಿಕಟ್ಟಿ ಮೇಲಕ್ಕೆತ್ತಿ ಕುಕ್ಕಬೇಕು
ಹೃದಯವ ಪಟವ ಮಾಡಿ ಗಾಳಿಯಲ್ಲಿ ಹಾರಿಸಬೇಕು
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
ದುಡಿಯೋದು ನಿರಂತರ ಕುಣಿಯೋಣ ತರತರ
ಕುಣಿಸೋನು ಮಹೇಶ್ವರ ಬಾರ
ದುಡಿದಿದ್ರೆ ಅಗೋಚರ ಕುಣಿದಿದ್ರೆ ಕಪಿ ತರ
ಕುಣಿಯೋಣ ಮನಸ್ಸಾರ ಬಾರ
ವೀಕ್ ಡೇಸಲಿ ಹೊರೆಯ ಹೊತ್ತು ಹೋರಾಡೊ ಕತ್ತೆ ತರ
ವೀಕೆಂಡ್ಸಲಿ ಅಡೆತಡೆಯಿಲ್ಲದೆ ಲಗಾಮು ಕಿತ್ತ ಕುದುರೆ ತರ
ವೀಕ್ ಡೇಸಲಿ ಹಗಲಿಗೆ ಹೆದರಿ ಮರಕ್ಕೆ ಅಂಟಿದ ಗೂಬೆ ತರ
ವೀಕೆಂಡ್ಸಲಿ ಗಡಿಯ ಮೀರಿ ಗಡಾರಿ ನುಂಗಿದ ಗರುಡನ ತರ
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
||ಮೋಡಕ್ಕೆ ಕವಣೆ ಹಾಕಾಯ್ತು
ಬಾನಿಂದ ಹಗ್ಗ ಇಳಿಸಾಯ್ತು
ಜಯದ ಜೋಕಾಲಿ ಕಟ್ಟಾಯ್ತು ಬಾರಾ||
||ಏರಿ ಇಳಿದು ಏರಿ ಮನ ತೇಲಾಯ್ತು
ಜೀಗಿ ತೂಗಿ ಜೀಗಿ ತನು ಹಾರಾಯ್ತು
ಏರಿ ಇಳಿದು ಏರಿ ದಡ ಸೇರಾಯ್ತು
ಜೀಗಿ ತೂಗಿ ಜೀಗಿ ಖುಷಿ ನಮದಾಯ್ತು||
||ಸಂತಸದ ದೋಣಿ ಏರಾಯ್ತು
ಸಂಭ್ರಮದ ಕಡಲ ಸೇರಾಯ್ತು
ಅಲೆಅಲೆಯ ಮೇಲೆ ತೇಲಾಯ್ತು ಬಾರಾ||
Santhasada Doni Eraythu song lyrics from Kannada Movie Hottegagi Genu Battegagi starring Ananthnag, Radhika Chethan,, Lyrics penned by Narendra Babu Sung by Vijay Prakash , Varsha B. Suresh, Music Composed by Ramachandra Hadapad, film is Directed by Narendra Babu (Kabaddi) and film is released on 2018