Nee Enagee Endu Iniyanalla Lyrics

ನೀ ಎನಗೆ ಎಂದು ಇನಿಯನಲ್ಲ Lyrics

in Hottegagi Genu Battegagi

in ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

LYRIC

Song Details Page after Lyrice

-
ನೀ ಎನಗೆ ಎಂದು ಇನಿಯನಲ್ಲ
ನಿನ್ನ ಕಣ್ಣು ಎನಗೆ ಹರಿಯಲಿಲ್ಲ
ನಯವಂಚನೆಯ ಪ್ರೇಮ ಭ್ರಮರ
ಏನು ಅರಿಯದ ಮಮಕಾರ
ನೀ ಎನಗೆ ಎಂದು ಇನಿಯನಲ್ಲ
ನೀ ಎನಗೆ ಎಂದು ಇನಿಯನಲ್ಲ
 
ಹಂಬಲಿಸಿ ನಿನ್ನ ಬೆಂಬಲಿಸಿ ನಿನ್ನ
ಮನಬಳಸಿ ನಿನ್ನ ಹೂವ ಬಳ್ಳಿ ನಾನು
ಹಂಬಲಿಸಿ ನಿನ್ನ ಬೆಂಬಲಿಸಿ ನಿನ್ನ
ಹೂವ ಬಳ್ಳಿ ನಾನು
ಹಾರುವ ಹಕ್ಕಿಯ ಕನಸ್ಸಿನ ರೆಕ್ಕೆಯ ಮುರಿದವನು ನೀನೆ
ಪ್ರೀತಿಯ ಕಣ್ಣ ರೆಪ್ಪೆಯ ಹೇಗೆ ಮುಚ್ಚಲಿ ನಾನು
 
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
 
ನಿಷ್ಠೆಯ ಸೆಲೆಯ ನಿಷ್ಠೆಯ ನೆಲೆಯ
ನಿಷ್ಠೆಯ ಕಲೆಯ ಅರಸುವವಳು ನಾನು
ನಿಷ್ಠೆಯ ಸೆಲೆಯ ನಿಷ್ಠೆಯ ನೆಲೆಯ
ಅರಸುವವಳು ನಾನು
ಬಣ್ನವ ತೋರಿಸಿ ಬಂಗವ ಬೀಳಿಸೊ ಮರೀಚಿಕೆ ನೀನು
ನನ್ನ ಹಿರಿದವನು ಎಂದು ನನ್ನ ಜರಿಯಲಿಲ್ಲ ನಾನು
 
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
 

-
ನೀ ಎನಗೆ ಎಂದು ಇನಿಯನಲ್ಲ
ನಿನ್ನ ಕಣ್ಣು ಎನಗೆ ಹರಿಯಲಿಲ್ಲ
ನಯವಂಚನೆಯ ಪ್ರೇಮ ಭ್ರಮರ
ಏನು ಅರಿಯದ ಮಮಕಾರ
ನೀ ಎನಗೆ ಎಂದು ಇನಿಯನಲ್ಲ
ನೀ ಎನಗೆ ಎಂದು ಇನಿಯನಲ್ಲ
 
ಹಂಬಲಿಸಿ ನಿನ್ನ ಬೆಂಬಲಿಸಿ ನಿನ್ನ
ಮನಬಳಸಿ ನಿನ್ನ ಹೂವ ಬಳ್ಳಿ ನಾನು
ಹಂಬಲಿಸಿ ನಿನ್ನ ಬೆಂಬಲಿಸಿ ನಿನ್ನ
ಹೂವ ಬಳ್ಳಿ ನಾನು
ಹಾರುವ ಹಕ್ಕಿಯ ಕನಸ್ಸಿನ ರೆಕ್ಕೆಯ ಮುರಿದವನು ನೀನೆ
ಪ್ರೀತಿಯ ಕಣ್ಣ ರೆಪ್ಪೆಯ ಹೇಗೆ ಮುಚ್ಚಲಿ ನಾನು
 
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
 
ನಿಷ್ಠೆಯ ಸೆಲೆಯ ನಿಷ್ಠೆಯ ನೆಲೆಯ
ನಿಷ್ಠೆಯ ಕಲೆಯ ಅರಸುವವಳು ನಾನು
ನಿಷ್ಠೆಯ ಸೆಲೆಯ ನಿಷ್ಠೆಯ ನೆಲೆಯ
ಅರಸುವವಳು ನಾನು
ಬಣ್ನವ ತೋರಿಸಿ ಬಂಗವ ಬೀಳಿಸೊ ಮರೀಚಿಕೆ ನೀನು
ನನ್ನ ಹಿರಿದವನು ಎಂದು ನನ್ನ ಜರಿಯಲಿಲ್ಲ ನಾನು
 
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
||ನೀ ಎನಗೆ ಎಂದು ಇನಿಯನಲ್ಲ||
 

Nee Enagee Endu Iniyanalla song lyrics from Kannada Movie Hottegagi Genu Battegagi starring Ananthnag, Radhika Chethan,, Lyrics penned by Narendra Babu Sung by Anweeshaa, Music Composed by Ramachandra Hadapad, film is Directed by Narendra Babu (Kabaddi) and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ