-
ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಹೊಟ್ಟೆ ಬಟ್ಟೆಯ ಎಲ್ಲೆ ಮೀರಿ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಮನದ ಬನದ ಹಂಸಕೇಳೆ
ಕೊಳೆತ ಕೊಳಗು ಅಂದಾನುಕರಣೆ
ಕೆಸರಿಗಂಟದ ಹಂಸ ಕೇಳೆ
ಹುಳುಕು ತಳವು ತಿಳಿಯಾದರೇನೆ
ನಿಂತ ಬದುಕಿನ ನೀರಿನಿಂದ
ನಿಂತ ಬದುಕಿನ ನೀರಿನಿಂದ
ಮೇಲಕ್ಕೇರಿ ಹಾರಲಾರೆ
||ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ||
ಅರಳುವ ಮುನ್ನ ಇರಿದ ನನ್ನ
ಹೂವೊಡಲಿಗೆ ಇಟ್ಟ ಕನ್ನ
ದೀಪ ಹಚ್ಚಿದ ಜೀವ ಗೆಳೆಯ
ಬೆಳಕನು ನುಂಗಿದ ಭಾವಸುಧೆಯ
ಮನ ಮಾಳಿಗೆಗೆ ಹೊಗೆಯು ತುಂಬಿ
ಮನ ಮಾಳಿಗೆಗೆ ಹೊಗೆಯು ತುಂಬಿ
ಉಳಿಯಲಾರೆ ಹೊರಹೋಗಲಾರೆ
|| ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಹೊಟ್ಟೆ ಬಟ್ಟೆಯ ಎಲ್ಲೆ ಮೀರಿ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ||
||ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ||
-
ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಹೊಟ್ಟೆ ಬಟ್ಟೆಯ ಎಲ್ಲೆ ಮೀರಿ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಮನದ ಬನದ ಹಂಸಕೇಳೆ
ಕೊಳೆತ ಕೊಳಗು ಅಂದಾನುಕರಣೆ
ಕೆಸರಿಗಂಟದ ಹಂಸ ಕೇಳೆ
ಹುಳುಕು ತಳವು ತಿಳಿಯಾದರೇನೆ
ನಿಂತ ಬದುಕಿನ ನೀರಿನಿಂದ
ನಿಂತ ಬದುಕಿನ ನೀರಿನಿಂದ
ಮೇಲಕ್ಕೇರಿ ಹಾರಲಾರೆ
||ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ||
ಅರಳುವ ಮುನ್ನ ಇರಿದ ನನ್ನ
ಹೂವೊಡಲಿಗೆ ಇಟ್ಟ ಕನ್ನ
ದೀಪ ಹಚ್ಚಿದ ಜೀವ ಗೆಳೆಯ
ಬೆಳಕನು ನುಂಗಿದ ಭಾವಸುಧೆಯ
ಮನ ಮಾಳಿಗೆಗೆ ಹೊಗೆಯು ತುಂಬಿ
ಮನ ಮಾಳಿಗೆಗೆ ಹೊಗೆಯು ತುಂಬಿ
ಉಳಿಯಲಾರೆ ಹೊರಹೋಗಲಾರೆ
|| ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ
ಹೊಟ್ಟೆ ಬಟ್ಟೆಯ ಎಲ್ಲೆ ಮೀರಿ
ಪ್ರೀತಿ ಪ್ರೇಮದ ಚಿಗುರು ಸೊರಗಿದೆ||
||ಅಜ್ಞಾನದಿಂದ…. ತಾಯಿ ಬೇರಿಗೆ ನಂಜು ಏರಿದೆ||