Nakkaga Noda Aashada Moda Lyrics

ನಕ್ಕಾಗ ನೋಡ ಆಷಾಢ ಮೋಡ Lyrics

in Hosa Ithihasa

in ಹೊಸ ಇತಿಹಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 
ನಕ್ಕಾಗ ನೋಡ ಆಷಾಢ ಮೋಡ 
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು ಚಳಿ ಹೊತ್ತು
ಬಿಸಿ ಮುತ್ತು ಸುಖ ತಂತು
 
ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು
 
ನೀ ಬೇಡಿದೆ ಅದ ನಾ ನೀಡಿದೆ
ಬದಲು ಅರೆ ಕೊಡು ಅಹ ಕೊಡು
ಬೇಕೆಂದಿದೆ ಲಜ್ಜೆ ಸಾಕೆಂದಿದೆ
ಇನಿಯ ಬಿಡು ಬಿಡು
ಇನಿಯ ಬಿಡು ಬಿಡು
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ
ದಮ್ಮಯ್ಯ ನಿನಗೆ ನಿನಗೆ
ಬಿಡು ನನ್ನ ನೀನೆ
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
 
|| ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು…||
 
ತುಂಟಾಟಕೆ ನಿನ್ನ ಹುಡುಗಾಟಕೆ
ಮಿತಿಯೆ ಇಲ್ಲ ಇಲ್ಲ
ಅರೆ ಚೆಲ್ಲಾಟಕೆ ನಿನ್ನ ಕಣ್ಣೋಟಕೆ
ಮರೆತೆ ಎಲ್ಲ ಎಲ್ಲ
ಮರೆತೆ ಎಲ್ಲ ಎಲ್ಲ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ಪ್ರೀತಿ ಅರಳಿ ನಗಲಿ
ಎಂದೂ ಹೀಗೇನೆ
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 
|| ಅರೆ ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು…||
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮ
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 

ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 
ನಕ್ಕಾಗ ನೋಡ ಆಷಾಢ ಮೋಡ 
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು ಚಳಿ ಹೊತ್ತು
ಬಿಸಿ ಮುತ್ತು ಸುಖ ತಂತು
 
ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು
 
ನೀ ಬೇಡಿದೆ ಅದ ನಾ ನೀಡಿದೆ
ಬದಲು ಅರೆ ಕೊಡು ಅಹ ಕೊಡು
ಬೇಕೆಂದಿದೆ ಲಜ್ಜೆ ಸಾಕೆಂದಿದೆ
ಇನಿಯ ಬಿಡು ಬಿಡು
ಇನಿಯ ಬಿಡು ಬಿಡು
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ
ನೀ ಬರಲು ಬಳಿಗೆ ಬಳಿಗೆ
ಅದೇ ಮದ್ದು ಚಳಿಗೆ
ದಮ್ಮಯ್ಯ ನಿನಗೆ ನಿನಗೆ
ಬಿಡು ನನ್ನ ನೀನೆ
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
 
|| ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು…||
 
ತುಂಟಾಟಕೆ ನಿನ್ನ ಹುಡುಗಾಟಕೆ
ಮಿತಿಯೆ ಇಲ್ಲ ಇಲ್ಲ
ಅರೆ ಚೆಲ್ಲಾಟಕೆ ನಿನ್ನ ಕಣ್ಣೋಟಕೆ
ಮರೆತೆ ಎಲ್ಲ ಎಲ್ಲ
ಮರೆತೆ ಎಲ್ಲ ಎಲ್ಲ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ವಯಸು ಹೀಗೆ ಇರಲಿ
ಈ ಮನಸು ಹೀಗೆ ಇರಲಿ
ಈ ಪ್ರೀತಿ ಅರಳಿ ನಗಲಿ
ಎಂದೂ ಹೀಗೇನೆ
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮು
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 
|| ಅರೆ ನಕ್ಕಾಗ ನೋಡ ಆಷಾಢ ಮೋಡ
ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಮೈಯೆಲ್ಲ ಜುಮ್ಮೆಂದಿತು  ಚಳಿ ಹೊತ್ತು
ಬಿಸಿ ಮುತ್ತು  ಸುಖ ತಂತು…||
 
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಮ್ಮ
ತಕ್ಕಿಟ ಅಕ್ಕು ತಕ್ಕಿಟ ಧುಮ್ಮು ತಕ್ಕಿಟ ಅಕ್ಕು ತಕ್ಕಿಟ
ಧುಮ್ಮು ತಕ್ಕಿಟ ಅಕ್ಕು ತಕ್ಕಿಟ ಧುಂ ಧುಂ ಧುಂ
 

Nakkaga Noda Aashada Moda song lyrics from Kannada Movie Hosa Ithihasa starring Tiger Prabhakar, Jayamala, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by Shankar-Ganesh, film is Directed by D Rajendra Babu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ